ರಾಜ್ಯದಲ್ಲಿ ಗೋಹತ್ಯೆ ನಿಲ್ಲಿಸದಿದ್ದರೆ ಹೋರಾಟ

ಆಲಮೇಲ: ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ್ದರಿಂದಾಗಿ ವಿಜಯಪುರ ಜಿಲ್ಲೆ ಸೇರಿ ರಾಜ್ಯದಲ್ಲಿ ಗೋಹತ್ಯೆ ಹೆಚ್ಚಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮಠಾಧೀಶರು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು…

View More ರಾಜ್ಯದಲ್ಲಿ ಗೋಹತ್ಯೆ ನಿಲ್ಲಿಸದಿದ್ದರೆ ಹೋರಾಟ

ಶಾಲೆ-ಕಾಲೇಜುಗಳಿಗೂ ತಟ್ಟಿದ ಬರದ ಬಿಸಿ !

ಹೀರಾನಾಯ್ಕ ಟಿ., ವಿಜಯಪುರ ಕಡು ಬಿಸಿಲು ಜತೆಗೆ ನೀರಿನ ಅಭಾವದ ಬಿಸಿ ಜಿಲ್ಲೆಯ ವಿದ್ಯಾರ್ಥಿಗಳಿಗೂ ತಟ್ಟಿದ್ದು, ಈಗಾಗಲೇ ಪ್ರಾರಂಭಗೊಂಡಿರುವ ಕಾಲೇಜುಗಳ ಬೇಸಿಗೆ ರಜೆಯನ್ನು ವಿಸ್ತರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ…

View More ಶಾಲೆ-ಕಾಲೇಜುಗಳಿಗೂ ತಟ್ಟಿದ ಬರದ ಬಿಸಿ !

ಬೆಳ್ಳಿ ರಥಕ್ಕೆ ಅದ್ದೂರಿ ಸ್ವಾಗತ

ಸಿಂದಗಿ: ಕುಂದಾಪುರದಿಂದ ಪಟ್ಟಣಕ್ಕೆ ಆಗಮಿಸಿದ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ನೂತನ ಬೆಳ್ಳಿ ರಥವನ್ನು ಶುಕ್ರವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೆಳಗ್ಗೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ಸಕಲ ವಾದ್ಯ ವೈಭವಗಳೊಂದಿಗೆ ಮುತೆôದೆಯರು ಆರುತಿ ಮಾಡಿ ಪೂಜೆ ಸಲ್ಲಿಸಿದರು. ನಂತರ…

View More ಬೆಳ್ಳಿ ರಥಕ್ಕೆ ಅದ್ದೂರಿ ಸ್ವಾಗತ