ಸಂಡೂರಿನಲ್ಲಿ ನಾಗಾ ಸಾಧುವಿಗೆ ಶರಣಾದ ದೇವೇಂದ್ರಪ್ಪ, ಉಗ್ರಪ್ಪ

ಸಂಡೂರು: ತಾಲೂಕಿನ ಜೋಗ ಗ್ರಾಮ ಬಳಿ ದೇವರಕೊಳ್ಳದ ನಾಗಾಸಾಧು ಬಳಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ತೆರಳಿ ಶನಿವಾರ ಅರ್ಶೀವಾದ ಪಡೆದಿದ್ದಾರೆ. ಅನ್ನಪೂರ್ಣ ಮಠದಲ್ಲಿರುವ ನಾಗಾಸಾಧು ಎಂದು ಖ್ಯಾತಿ ಪಡೆದಿರುವ…

View More ಸಂಡೂರಿನಲ್ಲಿ ನಾಗಾ ಸಾಧುವಿಗೆ ಶರಣಾದ ದೇವೇಂದ್ರಪ್ಪ, ಉಗ್ರಪ್ಪ

ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಗ್ರಾಪಂ ಕಚೇರಿ ಎದುರು ಡಿವೈಎಫ್ಐ ನೇತೃತ್ವದಲ್ಲಿ ಸ್ಥಳೀಯರಿಂದ ಪ್ರತಿಭಟನೆ ಸಂಡೂರು (ಬಳ್ಳಾರಿ): ತಾಲೂಕಿನ ತಾಳೂರು ಗ್ರಾಮದ ಸೂರಿಲ್ಲದ ಬಡವರಿಗೆ ವಸತಿ ಯೋಜನೆಯಡಿ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ…

View More ಬಡವರಿಗೆ ವಸತಿ ಸೌಕರ್ಯ ಒದಗಿಸಿ

ಮರಿ ಸಮೇತ ಕಾಣಿಸಿಕೊಂಡ ಚಿರತೆ

ಸಂಡೂರು (ಬಳ್ಳಾರಿ): ತಾಲೂಕಿನ ಬಂಡ್ರಿ ಬಳಿಯ ಹುಲಿಕುಂಟೆ-ಗಿರೇನಳ್ಳಿಯ ಬಸಪ್ಪ-ಹೊನ್ನೂರಪ್ಪ ಎನ್ನುವವರ ಜಮೀನಿನ ಬಳಿ ಗುಂಡಿನ ಮೇಲೆ ಚಿರತೆಯೊಂದು ಮೂರು ಮರಿಗಳೊಂದಿಗೆ ಶುಕ್ರವಾರ ಕಾಣಿಸಿಕೊಂಡಿದೆ. ಚಿರತೆ ಕಂಡ ಗ್ರಾಮಸ್ಥರು ಕೇಕೆ ಹಾಕಿ ಕೂಗಾಡಿದ್ದರಿಂದ ತಾಯಿ ಚಿರತೆ…

View More ಮರಿ ಸಮೇತ ಕಾಣಿಸಿಕೊಂಡ ಚಿರತೆ

ಅದಿರು ಲಾರಿ ಡಿಕ್ಕಿ, ಇಬ್ಬರು ಸಾವು

ಸಂಡೂರು (ಬಳ್ಳಾರಿ): ತಾರಾನಗರ ಸಮೀಪದ ಗಂಗ್ಲಾಪುರ ಬಳಿ ಅದಿರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಜಿಂದಾಲ್ ಟ್ರಾನ್ಸಿಸ್ಟ್ ಲಾಜಿಸ್ಟಿಕ್ ವ್ಹೀಲ್ ಲೋಡರ್ ಆಪರೇಟರ್ ಎಚ್.ಸಿ.ಮಾರೆಣ್ಣ (30), ಹೆಲ್ಪರ್ ಕೆ.ಹೇಮಂತರಾಜ್…

View More ಅದಿರು ಲಾರಿ ಡಿಕ್ಕಿ, ಇಬ್ಬರು ಸಾವು

ವಾಲ್ಮೀಕಿಗೆ ಅವಮಾನ ಮಾಡಿದ ಕಾಂಗ್ರೆಸ್-ಜೆಡಿಎಸ್

<ಬಿ.ಎಸ್.ಯಡಿಯೂರಪ್ಪ ಆರೋಪ> ಸಂಡೂರಿನಲ್ಲಿ ಬಿಜೆಪಿ ಪ್ರಚಾರ ಸಭೆ> ಸಿದ್ದರಾಮಯ್ಯ ವಿರುದ್ಧ ಟೀಕೆ> ಸಂಡೂರು(ಬಳ್ಳಾರಿ): ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಹಿತೈಷಿಗಳು. ಶಾಂತಾರನ್ನು ಗೆಲ್ಲಿಸಲೆಂದೇ ಅವರು ಬಳ್ಳಾರಿಗೆ ಬಂದಿದ್ದಾರೆ. ಅವರನ್ನು ಟೀಕಿಸದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುಹಕವಾಡಿದ್ದಾರೆ.…

View More ವಾಲ್ಮೀಕಿಗೆ ಅವಮಾನ ಮಾಡಿದ ಕಾಂಗ್ರೆಸ್-ಜೆಡಿಎಸ್