ಕಾಲುವೆಗೆ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಬಳ್ಳಾರಿ: ಸಂಡೂರು ಪಟ್ಟಣದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ…
ಜಿಂದಾಲ್‌ಗೆ ಸರ್ಕಾರ ಭೂಮಿ ಪರಭಾರೆ ಮಾಡಲಿ: ಸಂಡೂರು ಶಾಸಕ ಇ.ತುಕಾರಾಮ್ ಒತ್ತಾಯ
ಸಂಡೂರು: ಈ ಹಿಂದಿನ ಒಪ್ಪಂದದಂತೆ ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಪರಭಾರೆ ಮಾಡಬೇಕು ಎಂದು ಶಾಸಕ…
ಬೆಳಗ್ಗೆ, ಸಂಜೆ ಟೀ-ಕಷಾಯ ಕೊಡಿ, ಡಿಸಿಗೆ ಬಂಡ್ರಿ ಕೇರ್ ಸೆಂಟರ್ ಸೋಂಕಿತರ ಮನವಿ
ಸಂಡೂರು: ತಾಲೂಕಿನ ಬಂಡ್ರಿ, ಚೋರನೂರು, ಬನ್ನಿಹಟ್ಟಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಜಿಪಂ…
ಸಂಡೂರು ತಾಲೂಕಿನ ಬನ್ನಿಹಟ್ಟಿಯಲ್ಲಿ ಕುರಿಹಟ್ಟಿ ಮೇಲೆ ಚಿರತೆ ದಾಳಿ: ಸತ್ತು ಬಿದ್ದ ಕುರಿ, ಮೇಕೆಗಳು
ಸಂಡೂರು: ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರುದ್ರಪ್ಪ ಎಂಬ ರೈತನ ಕುರಿಹಟ್ಟಿ ಮೇಲೆ ಚಿರತೆ…
ಕೂರ್ಗ್ ಮಾದರಿಯಲ್ಲಿ ಸಂಡೂರು ಪ್ರವಾಸಿ ತಾಣವಾಗಲಿ: ಅರಣ್ಯ ಸಚಿವ ಆನಂದ ಸಿಂಗ್ ಆಶಯ
ಸಂಡೂರು: ಉತ್ತರ ಕರ್ನಾಟಕದ ಮಲೆನಾಡು ಎಂದು ಖ್ಯಾತಿ ಗಳಿಸಿರುವ ಸಂಡೂರು, ಕೂರ್ಗ್ ಮಾದರಿಯಲ್ಲಿ ಪ್ರವಾಸಿ ತಾಣವಾಗಬೇಕು…
ಬಳ್ಳಾರಿ ಮೀನುಗಾರಿಕೆ ಕಚೇರಿಯಲ್ಲಿ ಮಹಿಳೆಯ ಬರ್ಬರ ಕೊಲೆ, ವ್ಯಕ್ತಿಯ ಆತ್ಮಹತ್ಯೆ: ಏನಿದರ ಮರ್ಮ?
ಸಂಡೂರು (ಬಳ್ಳಾರಿ): ಪಟ್ಟಣದ ಮೀನುಗಾರಿಕೆ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯ ಕೊಲೆಯಾಗಿದ್ದು, ಮತ್ತೊಬ್ಬ ವ್ಯಕ್ತಿ ಕಚೇರಿ ಫ್ಯಾನ್ಗೆ…
ಸಂಡೂರಿನಲ್ಲಿ ರೈತನ ಮೇಲೆ ಚಿರತೆ ದಾಳಿ, ಕಲ್ಲಿನಿಂದ ಹೊಡೆದು ಓಡಿಸಿ ಪ್ರಾಣ ಉಳಿಸಿಕೊಂಡ ಪಂಪಾಪತಿ
ಸಂಡೂರು: ತಾಲೂಕಿನ ಕೋಡಾಲು ಗ್ರಾಮದಲ್ಲಿ ಭಾನುವಾರ ಜಮೀನಿಗೆ ನೀರು ಹರಿಸಲು ಹೋಗಿದ್ದ ರೈತನ ಮೇಲೆ ಚಿರತೆ…
10 ವಿದ್ಯಾರ್ಥಿಗಳು ಅನುತ್ತೀರ್ಣರಾದ ಪ್ರಕರಣ, ಸಂಡೂರು ಡಿಗ್ರಿ ಕಾಲೇಜಿಗೆ ವಿಎಸ್‌ಕೆ ವಿವಿ ಸಮಿತಿ ಭೇಟಿ
ಸಂಡೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎಸ್‌ಸಿ, ಪಿಎಂಸಿಎಸ್ (ಫಿಸಿಕ್ಸ್-ಮ್ಯಾಥ್ಸ್-ಕಂಪ್ಯೂಟರ್ ಸೈನ್ಸ್) ಪರೀಕ್ಷೆ…