ಮರಳಿನ ಹತ್ತು ಗುತ್ತಿಗೆದಾರರು 420!

ರಾಣೆಬೆನ್ನೂರ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನ ತುಂಗಭದ್ರಾ ನದಿಪಾತ್ರದ ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆದವರಲ್ಲಿ ಹತ್ತು ಗುತ್ತಿಗೆದಾರರು 420 ಇದ್ದಾರೆ! ಅಂದರೆ, ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆಯುವಲ್ಲಿ ಹಾಗೂ ಸಾರ್ವಜನಿಕರಿಗೆ ಮರಳು ವಿತರಣೆ…

View More ಮರಳಿನ ಹತ್ತು ಗುತ್ತಿಗೆದಾರರು 420!

ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಅನ್ಸಾರ್ ಇನೋಳಿ ಉಳ್ಳಾಲ ಮರಳು ಅಕ್ರಮ ಸಾಗಾಟ ತಡೆಗೆ ಸರ್ಕಾರ ಮಟ್ಟದಲ್ಲಿ ನಿಯಮಗಳನ್ನು ತಂದರೂ, ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ಅಕ್ರಮ ತಡೆಗೆ ಸಜ್ಜಾಗಿರುವ ಎಸಿ ನೇತೃತ್ವದ ತಂಡ ಗಡಿಗಳಲ್ಲಿ…

View More ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಚಿಕ್ಕಮಗಳೂರು: ಅತಿವೃಷ್ಟಿಗೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತುಸು ಖುಷಿ ತರುವ ವಿಚಾರವಿದು. ಗುಡ್ಡ ಕುಸಿದು, ಹಳ್ಳಕ್ಕೆ ಪ್ರವಾಹ ಬಂದು ತೋಟಗಳಲ್ಲಿ ಸಂಗ್ರಹವಾದ ಮರಳು ಬಳಕೆ ಮತ್ತು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಹೆಚ್ಚಿನ ಮಳೆಯಿಂದ…

View More ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

2 ವಾರದಲ್ಲಿ ಮರಳುಗಾರಿಕೆ ಆರಂಭ:ಶಾಸಕ ರಘುಪತಿ ಭಟ್

ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸೆ.20ರೊಳಗಾಗಿ ಮರಳು ದಿಬ್ಬ ತೆರವು ಮಾಡಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಭೇಟಿ…

View More 2 ವಾರದಲ್ಲಿ ಮರಳುಗಾರಿಕೆ ಆರಂಭ:ಶಾಸಕ ರಘುಪತಿ ಭಟ್

ಮರಳುದಂಧೆಗಿಲ್ಲ ಕಡಿವಾಣ

ಪುರುಷೋತ್ತಮ ಪೆರ್ಲ ಕಾಸರಗೋಡು ಮಂಜೇಶ್ವರದಲ್ಲಿ ನಡೆಯುತ್ತಿರುವ ಭಾರಿ ಪ್ರಮಾಣದ ಮರಳು ಲೂಟಿ ಹಾಗೂ ದಂಧೆ ವಿರುದ್ಧ ಕಾರ್ಯಾಚರಣೆಯಿಂದ ಪೊಲೀಸರನ್ನು ವಿಮುಖರನ್ನಾಗಿಸುವ ವ್ಯವಸ್ಥಿತ ಸಂಚೊಂದು ನಡೆಯುತ್ತಿದೆ. ಮಂಜೇಶ್ವರ ಕುಂಡುಕೊಳಕೆ ಪ್ರದೇಶದಲ್ಲಿ ಸುಮಾರು ಮೂರು ಕಿ.ಮೀ. ವರೆಗೆ…

View More ಮರಳುದಂಧೆಗಿಲ್ಲ ಕಡಿವಾಣ

ಬಗೆಹರಿಯಲಿದೆ ಮರಳುಗಾರಿಕೆ ಸಮಸ್ಯೆ

ಕರಾವಳಿಯ ಮೀನುಗಾರಿಕೆ, ಮರಳು ಸಮಸ್ಯೆ ಬಗೆಹರಿಸುವ ರಾಜ್ಯ ಸರ್ಕಾರದ ಬದ್ಧತೆ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದಾರೆ. ಹೆದ್ದಾರಿಕಳಪೆ ಕಾಮಗಾರಿಯ ಸಾರ್ವಜನಿಕ ಆರೋಪಕ್ಕೂ ಇಲ್ಲಿ ಉತ್ತರ ನೀಡಿದ್ದಾರೆ. ಸಚಿವರ ಜತೆ ವಿಜಯವಾಣಿ ನಡೆಸಿದ…

View More ಬಗೆಹರಿಯಲಿದೆ ಮರಳುಗಾರಿಕೆ ಸಮಸ್ಯೆ

ಸೋಮವಾರ ಸಂಜೆಯಿಂದ ಶಾಂತಳಾದಳು ಭೀಮೆ: ಕಳೆದೊಂದು ವಾರದಿಂದ ಇದ್ದ ಪ್ರವಾಹ ಸ್ವಲ್ಪ ಇಳಿಮುಖ

ಕಲಬುರಗಿ: ಕಳೆದೊಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಭೀಮಾ ನದಿ ಸೋಮವಾರ ಸಂಜೆಯಿಂದ ಶಾಂತಗೊಳ್ಳುತ್ತಿದ್ದು, ಪ್ರವಾಹದಲ್ಲಿ ಭಾರಿ ಇಳಿಕೆಯಾಗಿದೆ. ಮುಳುಗಡೆಯಾಗಿದ್ದ ಸೇತುವೆ, ರಸ್ತೆಗಳು ಮತ್ತೆ ಗೋಚರಿಸುತ್ತಿವೆ. ಮಣ್ಣೂರ ಯಲ್ಲಮ್ಮ ದೇವಾಲಯಕ್ಕೆ ಹೋಗಿ ಬರುವಂತಾಗಿದೆ. ಪ್ರವಾಹದಿಂದಾಗಿ ಅಫಜಲಪುರ,…

View More ಸೋಮವಾರ ಸಂಜೆಯಿಂದ ಶಾಂತಳಾದಳು ಭೀಮೆ: ಕಳೆದೊಂದು ವಾರದಿಂದ ಇದ್ದ ಪ್ರವಾಹ ಸ್ವಲ್ಪ ಇಳಿಮುಖ

ನಾಲ್ಕು ಟಿಪ್ಪರ್, ಜೆಸಿಬಿ ವಶ

ವಿಜಯಪುರ: ಕರ್ನಾಟಕ ಗಡಿಭಾಗದ ಭೀಮಾತೀರದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಜೆಸಿಬಿ ಹಾಗೂ ನಾಲ್ಕು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಆ.1ರ ತಡರಾತ್ರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ಟಿಪ್ಪರ್‌ಗಳನ್ನು ವಶಕ್ಕೆ…

View More ನಾಲ್ಕು ಟಿಪ್ಪರ್, ಜೆಸಿಬಿ ವಶ

ಗ್ರಾ.ಪಂ. ಅಧ್ಯಕ್ಷರ ಮೇಲೆ ದೂರು ದಾಖಲು

ಗದಗ: ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಿ ಮುಂಡರಗಿ ತಾಲೂಕು ಸಿಂಗಟಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮುಂಡವಾಡ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಶುಕ್ರವಾರ ಮುಂಡರಗಿ ತಾಲೂಕು ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ…

View More ಗ್ರಾ.ಪಂ. ಅಧ್ಯಕ್ಷರ ಮೇಲೆ ದೂರು ದಾಖಲು

ಕೊರಗರ ಮನೆ ಕಾಮಗಾರಿ ಹೈಸ್ಪೀಡ್!

< ಇನ್ನೆರಡು ತಿಂಗಳಲ್ಲಿ ವಾಸ್ತವ್ಯಕ್ಕೆ ಸಿದ್ಧಗೊಳ್ಳಲಿದೆ ಮನೆ > ಹಳ್ಳಿಹೊಳೆ: ಎನಿಸಿದಂತೆ ಎಲ್ಲ ನಡೆದರೆ ಇನ್ನೆರಡು ತಿಂಗಳಲ್ಲಿ ಬಾಚುಕುಳಿ ಕೊರಗ ಕುಟುಂಬಗಳು ಸುರಕ್ಷಿತ ಕನಸಿನ ಮನೆಗೆ ಸ್ಥಳಾಂತರ ಆಗಲಿವೆ. ಜಿಲ್ಲಾಡಳಿತ ಮನೆಗಳ ನಿರ್ಮಾಣಕ್ಕೆ ಬೇಕಾಗುವ…

View More ಕೊರಗರ ಮನೆ ಕಾಮಗಾರಿ ಹೈಸ್ಪೀಡ್!