ಮರಳುಗಾರಿಕೆ ಅನುಮತಿ ನೀಡದಿದ್ದರೆ ಕಾರ್ಮಿಕರಿಂದ ಮತದಾನ ಬಹಿಷ್ಕಾರ

ಉಡುಪಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಮರಳುಗಾರಿಕೆ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಜಿಲ್ಲಾಧಿಕಾರಿ ನೇತೃತ್ವದ ಮರಳು ಸಮಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಮರಳು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಮತದಾನ ಬಹಿಷ್ಕಾರಕ್ಕೆ ಚಿಂತನೆ…

View More ಮರಳುಗಾರಿಕೆ ಅನುಮತಿ ನೀಡದಿದ್ದರೆ ಕಾರ್ಮಿಕರಿಂದ ಮತದಾನ ಬಹಿಷ್ಕಾರ

ಮರಳು ಸಿಗುವವರೆಗೆ ನಿರಂತರ ಪ್ರತಿಭಟನೆ

ಉಡುಪಿ: ಮರಳುಗಾರಿಕೆ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮರಳಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಗುರುವಾರ ಆರಂಭವಾಯಿತು. ಜಿಲ್ಲೆಯ ಶಾಸಕರು, ಇತರ ಜನಪ್ರತಿನಿಧಿಗಳು, ಮರಳಿಗಾಗಿ ಹೋರಾಟ ಸಮಿತಿ…

View More ಮರಳು ಸಿಗುವವರೆಗೆ ನಿರಂತರ ಪ್ರತಿಭಟನೆ

ಮೂರನೇ ದಿನ ಪೂರೈಸಿದ ಅನಿರ್ದಿಷ್ಟಾವಧಿ ಮರಳು ಮುಷ್ಕರ

ಕುಂದಾಪುರ: ಕರಾವಳಿಯಲ್ಲಿ ಉದ್ಭವಿಸಿರುವ ಮರಳುಗಾರಿಕೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಲ್ಲಿನ ಟಿಪ್ಪರ್ ಮಾಲೀಕರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ ಮೂರನೇ ದಿನ ಪೂರೈಸಿದೆ. ತಾಲೂಕಿನ ಕೋಟೇಶ್ವರ, ಕುಂದಾಪುರ ಹಾಗೂ ಹೆಮ್ಮಾಡಿಯಲ್ಲಿ ರಾ.ಹೆದ್ದಾರಿ ಬದಿಯಲ್ಲಿ ಟಿಪ್ಪರ್ ಮಾಲೀಕರು…

View More ಮೂರನೇ ದಿನ ಪೂರೈಸಿದ ಅನಿರ್ದಿಷ್ಟಾವಧಿ ಮರಳು ಮುಷ್ಕರ

ಮರಳು ನೀತಿ ಷರತ್ತು ಸರಳ ಯತ್ನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಅಭಾವದಿಂದ ಕಟ್ಟಡ ನಿರ್ಮಾಣಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಮರಳು ನೀತಿಯ ಕೆಲವು ಷರತ್ತು ಸರಳಗೊಳಿಸಲು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಲು ಸೂಚಿಸಲಾಗಿದೆ ಎಂದು…

View More ಮರಳು ನೀತಿ ಷರತ್ತು ಸರಳ ಯತ್ನ

ಮರಳುಗಾರಿಕೆ ವಿಳಂಬ ಸಚಿವೆ ಜಯಮಾಲ ಅಸಮಾಧಾನ

ಉಡುಪಿ: ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ವಿಳಂಬವಾಗಿದ್ದು, ಮರಳುಗಾರಿಕೆ ಶೀಘ್ರ ಆರಂಭಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಉಸ್ತುವಾರಿ ಸಚಿವೆಯಾಗಿ ನಾನು ಸೂಚಿಸಿದ್ದೇನೆ, ಇಲ್ಲಿನ ಶಾಸಕರು ಒತ್ತಾಯಿಸಿದ್ದಾರೆ. ಆದರೆ ಡಿಸಿ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ…

View More ಮರಳುಗಾರಿಕೆ ವಿಳಂಬ ಸಚಿವೆ ಜಯಮಾಲ ಅಸಮಾಧಾನ

ಮರಳಿದ್ದರೂ ಸಿಗುತ್ತಿಲ್ಲ!

ವೇಣುವಿನೋದ ಕೆ.ಎಸ್.ಮಂಗಳೂರು ಕರಾವಳಿಯ ನದಿಗಳಲ್ಲಿ ಸಾಕಷ್ಟು ಮರಳಿನ ಸಂಗ್ರಹವಿದ್ದರೂ ಜಿಲ್ಲೆಯಲ್ಲಿ ಮಾತ್ರ ಈ ಬಾರಿ ಮರಳಿನ ಕ್ಷಾಮ! ಮಳೆ ಮುಗಿಯುತ್ತಿದ್ದಂತೆಯೇ ಶುರುವಾಗಬೇಕಿದ್ದ ನಿರ್ಮಾಣ ಕಾಮಗಾರಿಗಳು ಮರಳಿಲ್ಲದೆ ನಿಂತಿವೆ. ಅಲ್ಪಸ್ವಲ್ಪ ಮರಳಿನ ಸಂಗ್ರಹವನ್ನು ಗುತ್ತಿಗೆದಾರರು ದುಬಾರಿ…

View More ಮರಳಿದ್ದರೂ ಸಿಗುತ್ತಿಲ್ಲ!