ದ.ಕ.ದಲ್ಲೂ ಮರಳುಗಾರಿಕೆ ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ದಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಇರುವ ಎಲ್ಲ ವಿಘ್ನಗಳೂ ದೂರವಾಗಿವೆ. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಲೈಸೆನ್ಸ್ ನೀಡಲು ಜಿಲ್ಲಾಡಳಿತ ಇನ್ನೂ ಕೆಲದಿನ ತೆಗೆದುಕೊಳ್ಳುವ ಸಾಧ್ಯತೆ…

View More ದ.ಕ.ದಲ್ಲೂ ಮರಳುಗಾರಿಕೆ ಅವಕಾಶ

ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ

ಬಾಗಲಕೋಟೆ: ಜಿಲ್ಲೆಯಲ್ಲಿ ಮರಳು ನಿಕ್ಷೇಪ ಕಾಪಾಡಿಕೊಳ್ಳಲು ಆದ್ಯತೆ ಮೇರಿಗೆ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಜಿಲ್ಲಾಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್‌‌ಕೆೆರ್ಸ್, ಜಿಲ್ಲಾ…

View More ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ

ಜಪ್ತಿ ಸೊತ್ತುಗಳಿಗಿಲ್ಲ ಬಿಡುಗಡೆ

ಧನಂಜಯ ಗುರುಪುರ ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿರುವ ಮಳಲಿಯ ಗುಡ್ಡ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಲಾದ ಜಪ್ತಿ ಸಂಗ್ರಹದ ಉಪಖನಿಜ ಸೊತ್ತುಗಳ ಯಾರ್ಡ್‌ನಲ್ಲಿ 50ಕ್ಕೂ ಮೇಲ್ಪಟ್ಟು ಟಿಪ್ಪರ್- ಲಾರಿಗಳು, ಸಾವಿರಾರು ಲೋಡ್ ಮರಳು, ಡ್ರೆಜ್ಜಿಂಗ್ ಯಂತ್ರಗಳು, ಉಕ್ಕು…

View More ಜಪ್ತಿ ಸೊತ್ತುಗಳಿಗಿಲ್ಲ ಬಿಡುಗಡೆ

ಮರಳು ದಂಧೆ ನಿರಂತರ

 ಕುಂದಾಪುರ: ವಾರಾಹಿ ನದಿ ತಟದಲ್ಲಿ ಜೆಸಿಬಿ ಬಳಸಿ ಮರಳು ತೆಗೆಯುತ್ತಿದ್ದರೆ, ಅಧಿಕಾರಿಗಳು ರಸ್ತೆ ಮಾಡಲು ಜೆಸಿಬಿ ಬಳಸಲಾಗಿದೆ ಎಂದು ಷರಾ ಬರೆದಿದ್ದಾರೆ! ನದಿಯಲ್ಲಿ ಮರಳು ಗಣಿ ನಡೆಯುತ್ತಿಲ್ಲ ಎಂದು ತೋರಿಸಲು ವಾರಾಹಿ ನದಿಯ ಮತ್ತೊಂದು…

View More ಮರಳು ದಂಧೆ ನಿರಂತರ

ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ

ಮದ್ದೂರು: ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಗೀತಾ ಅಧಿಕಾರಿ ವರ್ಗಕ್ಕೆ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಮರಳು ಸಾಗಣೆ…

View More ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ

ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ಮರೀಚಿಕೆ. ಒಂದೊಮ್ಮೆ ಮರಳುಗಾರಿಕೆ ಪರವಾನಗಿ ನೀಡಿದರೂ ಕೂಡ ಲಕ್ಷಾಂತರ ರೂ. ವೆಚ್ಚದ ದೋಣಿಗಳು ನಾನಾ ಪೊಲೀಸ್ ಸ್ಟೇಷನ್‌ನಲ್ಲಿ, ನದಿ ತೀರದಲ್ಲಿ ಗೆದ್ದಲು, ತುಕ್ಕು…

View More ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಜಿಲ್ಲಾಧಿಕಾರಿಗಳೇ ನಮ್ಮ ಸರ್ಕಾರ ಇದೆ ಹುಷಾರ್!

ಶಿವಮೊಗ್ಗ: ಜಿಲ್ಲಾಧಿಕಾರಿಗಳೇ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ, ಬಿಜೆಪಿ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಡಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಮಣಸಟ್ಟಿ ಮರಳು ಗಣಿಗಾರಿಕೆ ಪರವಾನಗಿ ರದ್ದುಪಡಿಸಿರುವುದನ್ನು ವಾಪಸ್…

View More ಜಿಲ್ಲಾಧಿಕಾರಿಗಳೇ ನಮ್ಮ ಸರ್ಕಾರ ಇದೆ ಹುಷಾರ್!

ಮರಳು ಅಕ್ರಮ ಅಡ್ಡೆಗೆ ಪೊಲೀಸ್ ದಾಳಿ

1.65 ಕೋಟಿ ರೂ. ಮೌಲ್ಯದ ಸೊತ್ತು ವಶ ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಪುದು ಗ್ರಾಮದ ಸುಜೀರ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಮರಳು ಅಕ್ರಮ ಅಡ್ಡೆಗೆ ಶುಕ್ರವಾರ ದಾಳಿ ನಡೆಸಿದ ಬಂಟ್ವಾಳ ಉಪವಿಭಾಗ ಎಎಸ್ಪಿ ಸೈದುಲ್ ಅಡಾವತ್…

View More ಮರಳು ಅಕ್ರಮ ಅಡ್ಡೆಗೆ ಪೊಲೀಸ್ ದಾಳಿ

ಸಿಆರ್‌ಜಡ್ ಮರಳು ಬಗೆಯುವ ಹುನ್ನಾರಕ್ಕೆ ಹಿನ್ನಡೆ

<<2018ರ ಡಿಸಿ ಆದೇಶಕ್ಕೇ ಹೈಕೋರ್ಟ್ ಮನ್ನಣೆ>> ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಜಡ್ ಪ್ರದೇಶದ ನದಿಗಳಿಂದ ಇನ್ನಷ್ಟು ಮರಳು ಬಗೆಯುವ ಕೆಲವು ಸ್ಥಾಪಿತ ಹಿತಾಸಕ್ತಿಗಳ ಹುನ್ನಾರಕ್ಕೆ ಹಿನ್ನಡೆಯಾಗಿದೆ. 08.11.2011ರ ಕೇಂದ್ರ ಪರಿಸರ…

View More ಸಿಆರ್‌ಜಡ್ ಮರಳು ಬಗೆಯುವ ಹುನ್ನಾರಕ್ಕೆ ಹಿನ್ನಡೆ

ಕುಂದಾಪುರ ಬೀಜಾಡಿ ಬಳಿ ಇನ್ಸುಲೇಟರ್ ವಾಹನದಲ್ಲಿ ಮರಳು ಸಾಗಣೆ, 7 ಮಂದಿ ಬಂಧನ

  ಕುಂದಾಪುರ: ಕುಂದಾಪುರ ಬೀಜಾಡಿ ಬಳಿ ಮೀನು ಸಾಗಿಸುವ ಇನ್ಸುಲೇಟರ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣವನ್ನು ಸೋಮವಾರ ಬೆಳಗ್ಗೆ ಪತ್ತೆ ಹಚ್ಚಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ವಾಹನ ಚಾಲಕ ಕಾಸರಗೋಡು ಪಾವೂರು…

View More ಕುಂದಾಪುರ ಬೀಜಾಡಿ ಬಳಿ ಇನ್ಸುಲೇಟರ್ ವಾಹನದಲ್ಲಿ ಮರಳು ಸಾಗಣೆ, 7 ಮಂದಿ ಬಂಧನ