ಗಿಡಮರಗಳ ಪ್ರಭಾವ

ಈ ವಸುಂಧರೆ ಸಸ್ಯಶ್ಯಾಮಲೆ. ಆಕೆಗೆ ಹಸಿರೇ ಉಸಿರು. ಹಸಿರು ಇಲ್ಲದಿದ್ದರೆ ಈ ಜಗತ್ತಿನ ಹೆಸರೇ ಇಲ್ಲ. ಪ್ರಪಂಚದ ಎಲ್ಲ ಮತಧರ್ಮಗಳು, ಜಾತಿ, ಪಂಗಡಗಳು ಮರಗಿಡಗಳನ್ನು ಸಮೃದ್ಧಿಯ ಸಂಕೇತವಾಗಿ ಬಿಂಬಿಸಿವೆ. ನವಗ್ರಹಗಳೂ ವಿವಿಧ ವೃಕ್ಷಗಳಲ್ಲಿ ಅಸ್ತಿತ್ವವನ್ನು…

View More ಗಿಡಮರಗಳ ಪ್ರಭಾವ

ಸಂಕಲ್ಪಸಿದ್ಧಿಯ ಸಿದ್ಧಪರ್ವತ

| ಪ್ರಶಾಂತ ರಿಪ್ಪನ್​ಪೇಟೆ ಸಂತರು, ಮಹಾಂತರು, ಯೋಗಿಗಳು ಆತ್ಮಸಾಧನೆಯ ಜೊತೆಗೆ ಲೋಕಕಲ್ಯಾಣವನ್ನೂ ಬಯಸುತ್ತಾರೆ. ತಮ್ಮ ಅನುಷ್ಠಾನಶಕ್ತಿಯಿಂದ ಜನರ ಸಂಕಷ್ಟಗಳನ್ನು ನೀಗಿಸಿ ದೈವತ್ವವನ್ನು ಪಡೆಯುತ್ತಾರೆ. ಅಂತಹ ಅಪರೂಪದ ಅವಧೂತ ಕ್ಷೇತ್ರ ಬಗಳಾಮುಖಿ ಸಿದ್ಧಪರ್ವತ. ರಾಯಚೂರು ಜಿಲ್ಲೆ…

View More ಸಂಕಲ್ಪಸಿದ್ಧಿಯ ಸಿದ್ಧಪರ್ವತ

ನಾದಮಯ ಈ ಲೋಕವೆಲ್ಲ…

ಭಾರತೀಯ ಸಂಗೀತಕ್ಕೂ ಅಧ್ಯಾತ್ಮಕ್ಕೂ ಇರುವ ನಂಟು ತಾಯಿ-ಮಗುವಿನ ಸಂಬಂಧದಷ್ಟೇ ಸಹಜವಾದುದು, ಅನ್ಯೋನ್ಯವಾದದ್ದು. ಈ ಸಂಗೀತವು ಮನೋರಂಜನೆಗಿಂತಲೂ ಮುಖ್ಯವಾಗಿ ಮನಸ್ಸನ್ನು ಉನ್ನತ ಸ್ತರಕ್ಕೇರಿಸುವ ಪರಿಶುದ್ಧ ಗುಣವುಳ್ಳದ್ದು. ಅದೇ ಕಾರಣಕ್ಕಾಗಿ ಜಗತ್ತಿನೆಲ್ಲೆಡೆ ಭಾರತೀಯ ಸಂಗೀತಕ್ಕೆ ವಿಶೇಷ ಗೌರವ,…

View More ನಾದಮಯ ಈ ಲೋಕವೆಲ್ಲ…

ದಾಮೋದರ ರೂಪದ ಸಂದೇಶ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಭೀಷ್ಮಾಚಾರ್ಯರು ಕೃಷ್ಣನ ಮಹಿಮೆಯನ್ನು ಸಾರುವ ಮತ್ತೊಂದು ಘಟನೆಯನ್ನು ಹೇಳಲು ಆರಂಭಿಸಿದರು. ಒಮ್ಮೆ ಯಶೋದೆ ಕೃಷ್ಣನನ್ನು ತೊಡೆಯಮೇಲೆ ಮಲಗಿಸಿಕೊಂಡು ಮೊಸರನ್ನು ಕಡೆಯುತ್ತಿರುವಾಗ ಅಡುಗೆಮನೆಯಲ್ಲಿ…

View More ದಾಮೋದರ ರೂಪದ ಸಂದೇಶ

ಪ್ರಶ್ನೆ ಪರಿಹಾರ

| ಮಹಾಬಲಮೂರ್ತಿ ಕೊಡ್ಲೆಕೆರೆ # ಎಲ್ಲವೂ ಸರಿಹೋಗುತ್ತಿದೆ ಎಂದುಕೊಂಡಾಗ ಒಮ್ಮೆಗೇ ಆತ್ಮಸ್ಥೈರ್ಯ ತಪ್ಪುವಂಥ ಕುಸಿತ ಕಂಡುಬರುತ್ತದೆ. ಏನೋ, ಹೇಗೋ, ಯಾಕೋ ತೊಂದರೆ ಬರುತ್ತದೆ ಎಂದು ಧೈರ್ಯಗೆಡುವುದೇ ಆಗಿದೆ. ಒಂದು ಗಟ್ಟಿ ನೆಮ್ಮದಿ ಎಂಬುದು ಬಂದೀತೆ?…

View More ಪ್ರಶ್ನೆ ಪರಿಹಾರ

ಸಮಾಜಕ್ಕಾಗಿ ಬಾಳಿದ ಶ್ರೀ ಸತ್ಯಪ್ರಮೋದತೀರ್ಥರು

ಆಧ್ಯಾತ್ಮಿಕ ಔನ್ನತ್ಯವನ್ನು ಸಾಧಿಸಲು ಸ್ವೀಕರಿಸುವ ವೈಯಕ್ತಿಕ ಸಂಸ್ಕಾರವೇ ಸಂನ್ಯಾಸ. ಈ ಸಂಸ್ಕಾರ ಪಡೆದ ಹಲವರು ಸಮಾಜದ ಆಗುಹೋಗುಗಳಲ್ಲಿ ಪಾಲ್ಗೊಂಡು ಸಮಾಜಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದೂ ಗಮನಾರ್ಹ ಸಂಗತಿ. ಅಂಥ ಸಂನ್ಯಾಸಿಗಳಾದ ಉತ್ತರಾದಿಮಠದ ಶ್ರೀ ಸತ್ಯಪ್ರಮೋದತೀರ್ಥರ…

View More ಸಮಾಜಕ್ಕಾಗಿ ಬಾಳಿದ ಶ್ರೀ ಸತ್ಯಪ್ರಮೋದತೀರ್ಥರು

ಕಾನನದಲ್ಲೊಬ್ಬ ಕಪಿಲೇಶ್ವರ

| ಪದ್ಮಶ್ರೀ ನಾಗರಾಜ್ ಕಣ್ಣು ಹಾಯಿಸಿದಲ್ಲೆಲ್ಲ ಹಸಿರಿನ ರಾಶಿ. ಒಂದು ದಿಕ್ಕಿನಲ್ಲಿ ಇಳಿಜಾರು, ಇನ್ನೊಂದು ದಿಕ್ಕಿನಲ್ಲಿ ಬೆಟ್ಟಗುಡ್ಡಗಳ ಸಾಲು. ಜನಸಂಚಾರ ಕಡಿಮೆಯಿರುವ, ಕಾಡುಪ್ರಾಣಿಗಳ ಹಾವಳಿಯಿರುವ ಆ ಜಾಗದಲ್ಲಿ ಒಂದು ಕುಟುಂಬ ನೂರಾರು ವರ್ಷಗಳಿಂದ ನೆಲೆಸಿದೆ.…

View More ಕಾನನದಲ್ಲೊಬ್ಬ ಕಪಿಲೇಶ್ವರ

ಕ್ಷತ್ರಿಯನಿಗೆ ಧರ್ಮಯುದ್ಧವೇ ಪರಮ ಶ್ರೇಯಸ್ಕರ

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಪೂಜ್ಯರಾದ ತಾತ ಭೀಷ್ಮ, ಗುರುಗಳಾದ ದ್ರೋಣ ಹಾಗೂ ದಾಯಾದಿ ಬಂಧುಮಿತ್ರರನ್ನು ಯುದ್ಧದಲ್ಲಿ ಕೊಲ್ಲಬೇಕೆಂಬುದೇ ಅರ್ಜುನನ ಮುಖ್ಯ ದುಃಖ. ದೇಹ ಹಾಗೂ ಆತ್ಮವಸ್ತುಗಳು ಪ್ರತ್ಯೇಕ, ಆತ್ಮವಸ್ತುವೇ…

View More ಕ್ಷತ್ರಿಯನಿಗೆ ಧರ್ಮಯುದ್ಧವೇ ಪರಮ ಶ್ರೇಯಸ್ಕರ