ಬರೆದಿರದ ಐತಿಹ್ಯವೂ ಅಧ್ಯಯನವಾಗಲಿ

ಶಿರಸಿ: ಓದು ಬರಹ ಇಲ್ಲದ ದಿನಗಳ ಇತಿಹಾಸದ ಬಗ್ಗೆಯೂ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಕುಲಪತಿ ಡಾ. ಪ್ರಮೋದ ಗಾಯಿ ಹೇಳಿದರು. ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾದ…

View More ಬರೆದಿರದ ಐತಿಹ್ಯವೂ ಅಧ್ಯಯನವಾಗಲಿ

ಪ್ರಸ್ತುತ ಶಿಕ್ಷಣದಲ್ಲಿ ಬದಲಾವಣೆ ಅಗತ್ಯ

ಧಾರವಾಡ: ಪದವಿ ಹಂತದ ಶಿಕ್ಷಣದ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ…

View More ಪ್ರಸ್ತುತ ಶಿಕ್ಷಣದಲ್ಲಿ ಬದಲಾವಣೆ ಅಗತ್ಯ

ಕೃವಿವಿ ಉತ್ತಮ ಕಾರ್ಯ ಮಾಡಲಿ

ಧಾರವಾಡ: ಕೃಷಿ ಭೂಮಿಗಳು ಜವಳಾಗುತ್ತಿರುವುದನ್ನು ತಡೆಯುವ ಹಾಗೂ ಸರಿಯಾಗಿ ಮಳೆ ಬಾರದ ಸಂದರ್ಭದಲ್ಲೂ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಸುವ ಜವಾಬ್ದಾರಿ ರೈತರು ಹಾಗೂ ಕೃಷಿ ವಿಜ್ಞಾನಿಗಳ ಮೇಲಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ…

View More ಕೃವಿವಿ ಉತ್ತಮ ಕಾರ್ಯ ಮಾಡಲಿ

ಚುಸಾಪಕ್ಕೆ ಸೌಲಭ್ಯ, ಅನುದಾನ ಅಗತ್ಯ

ಧಾರವಾಡ: ಚುಟುಕು ಸಾಹಿತ್ಯ ಪರಿಷತ್​ಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡಬೇಕಲ್ಲದೆ, ಅಗತ್ಯ ಅನುದಾನವನ್ನೂ ಮಂಜೂರು ಮಾಡಬೇಕು ಎಂದು ಚಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಮನೋಜಗೌಡ ಪಾಟೀಲ ಹೇಳಿದರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ…

View More ಚುಸಾಪಕ್ಕೆ ಸೌಲಭ್ಯ, ಅನುದಾನ ಅಗತ್ಯ

ಕುಂಭ ಮೆರವಣಿಗೆ ಮುಖ್ಯವಲ್ಲ ಕುಂಬಾರನ ಹಿತ ಮುಖ್ಯ

ಧಾರವಾಡ: ಇತ್ತೀಚೆಗೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕುಂಭ ಮೆರವಣಿಗೆ ವಿಷಯ ಮುನ್ನಲೆಗೆ ಬಂದಿತ್ತು. ಕುಂಭ ಮೆರವಣಿಗೆ ಮುಖ್ಯವಲ್ಲ, ಕುಂಬಾರನ ಹಿತ ಮುಖ್ಯ. ಆದರೆ,. ಮಹಿಳೆಯರು ಅಷ್ಟೇ ಅಲ್ಲ; ಪುರುಷರೂ ಕುಂಭ ಹೊರುವಂತಾಗಬೇಕು…

View More ಕುಂಭ ಮೆರವಣಿಗೆ ಮುಖ್ಯವಲ್ಲ ಕುಂಬಾರನ ಹಿತ ಮುಖ್ಯ

ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನ ನಾಳೆ

ಧಾರವಾಡ: ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿನ ಶಿವಾಜಿ ವೃತ್ತದ ಬಳಿಯ ಕೆ.ಇ. ಬೋರ್ಡ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಫೆ. 23ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.…

View More ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನ ನಾಳೆ

ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು

ಶಿರಹಟ್ಟಿ: ವಿಧಾನ ಸಭೆ ಸೇರಿ ಎಲ್ಲ ಇಲಾಖೆ ಕಚೇರಿಗಳಲ್ಲಿನ ಕಡತ ವ್ಯವಹಾರ ಹಾಗೂ ನ್ಯಾಯಾಲಯದಲ್ಲಿ ನ್ಯಾಯಾಧೀಶರು ನೀಡುವ ತೀರ್ಪು ಸೇರಿ ಮಾತೃ ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು…

View More ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು

ಹಳ್ಳಿ ಸೊಗಡು ಅನಾವರಣ

ಹುಬ್ಬಳ್ಳಿ: ಕೋಳಿವಾಡದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಮರೆಯಾಗುತ್ತಿರುವ ಕೃಷಿ ಸಂಸ್ಕೃತಿ, ಹಳ್ಳಿಗಳ ಸೊಗಡನ್ನು ಸಮರ್ಪಕವಾಗಿ ಬಿಂಬಿಸುವುದರೊಂದಿಗೆ ಯಶಸ್ವಿಯಾಗಿ ನಡೆಯಿತು. ಸಾಹಿತ್ಯಾಸಕ್ತರು ಹಾಗೂ ಊರಿನ ಸಾವಿರಾರು ಜನ ಪಾಲ್ಗೊಂಡು…

View More ಹಳ್ಳಿ ಸೊಗಡು ಅನಾವರಣ

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 27ರಂದು

ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ. 27 ರಂದು ತಾಲೂಕಿನ ಕೋಳಿವಾಡದ ಕುಮಾರವ್ಯಾಸ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಧಾರವಾಡ ಜಿಲ್ಲಾಧ್ಯಕ್ಷ…

View More ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 27ರಂದು

ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿದ ಸ್ವಯಂ ಸೇವಕರು

ಧಾರವಾಡ: ಸಾಹಿತ್ಯದ ತವರು ಧಾರವಾಡದಲ್ಲಿ ಮೂರು ದಿನ ಜರುಗಲಿರುವ ಅಕ್ಷರ ಜಾತ್ರೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕಾಯಕ ಮಾಡಲು 3 ಸಾವಿರಕ್ಕಿಂತ ಅಧಿಕ ಸ್ವಯಂ ಸೇವಕರು ಟೊಂಕಕಟ್ಟಿ ನಿಂತಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಲಿರುವ ಸ್ವಯಂಸೇವಕರು,…

View More ಸಮ್ಮೇಳನ ಯಶಸ್ಸಿಗೆ ಟೊಂಕ ಕಟ್ಟಿದ ಸ್ವಯಂ ಸೇವಕರು