ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ತಾಕೀತು

ಸೋಮವಾರಪೇಟೆ: ಪಟ್ಟಣದ ಪಾನ್‌ಶಾಪ್, ಹೋಟೆಲ್, ಕಿರಾಣಿ ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ನೋಟಿಸ್ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ…

View More ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ತಾಕೀತು

ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಚಿಕ್ಕಮಗಳೂರು: ಅತಿವೃಷ್ಟಿಗೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತುಸು ಖುಷಿ ತರುವ ವಿಚಾರವಿದು. ಗುಡ್ಡ ಕುಸಿದು, ಹಳ್ಳಕ್ಕೆ ಪ್ರವಾಹ ಬಂದು ತೋಟಗಳಲ್ಲಿ ಸಂಗ್ರಹವಾದ ಮರಳು ಬಳಕೆ ಮತ್ತು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಹೆಚ್ಚಿನ ಮಳೆಯಿಂದ…

View More ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಹಾವೇರಿ: ಈ ಗ್ರಾಮಸ್ಥರು ವರದಾ ನದಿಯ ನೆರೆ ಹಾವಳಿಯಿಂದ ಈಗಾಗಲೇ ಕಂಗಾಲಾಗಿದ್ದಾರೆ. ಅಂಥದ್ದರಲ್ಲಿ ಇಲ್ಲಿನ ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಆಹಾರ ಧಾನ್ಯದ ಜೊತೆಗೆ ಸಾಬೂನು, ಕೊಬ್ಬರಿ ಎಣ್ಣೆಯಂತಹ ವಸ್ತುಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿರುವ ಕುರಿತು…

View More ಪಡಿತರ ಜತೆ ಸಾಬೂನು, ಕೊಬ್ಬರಿ ಎಣ್ಣೆ ಕಡ್ಡಾಯ

ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ತರೀಕೆರೆ: ಯಾರ ಭಯವೂ ಇಲ್ಲದೆ ತಾಲೂಕಿನೆಲ್ಲೆಡೆ ಮದ್ಯ ಮಾರಾಟ ದಂಧೆ ವ್ಯಾಪಿಸುತ್ತಿರುವುದರಿಂದ ಬಹುತೇಕ ಹಳ್ಳಿಗಳು ಮದ್ಯದ ನಶೆಯಲ್ಲಿ ತೇಲಾಡುವಂತಾಗಿದೆ. ಹೆಂಡತಿ ಕೂಲಿ ಕೆಲಸದಿಂದ ಹಣ ಸಂಪಾದಿಸಿ ಮನೆಯಲ್ಲಿ ತಂದಿಟ್ಟಿರುವ ದಿನಸಿ ಸಾಮಾನುಗಳನ್ನೇ ನೀಡಿ ಕಂಠಪೂರ್ತಿ…

View More ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಗೌರಿ ಗಣೇಶ ಹಬ್ಬ, ಮದುವೆ…

View More ಆಭರಣ ಪ್ರದರ್ಶನ-ಮಾರಾಟ ಉತ್ಸವ

ಶಿಮುಲ್ ಹಾಲು ಖರೀದಿ ದರ 2.50 ರೂ. ಹೆಚ್ಚಳ

ಶಿವಮೊಗ್ಗ: ಶಿಮುಲ್ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟದ) ಹೈನುಗಾರರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು ಎರಡೂವರೆ ರೂಪಾಯಿ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರ ಆ.3ರಿಂದಲೇ ಜಾರಿಗೆ ಬರಲಿದೆ. ಆದರೆ, ಹಾಲು ಮಾರಾಟ…

View More ಶಿಮುಲ್ ಹಾಲು ಖರೀದಿ ದರ 2.50 ರೂ. ಹೆಚ್ಚಳ

ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಶಿವಮೊಗ್ಗ: ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ಗೆ 110 ವರ್ಷಗಳ ಭವ್ಯ ಇತಿಹಾಸವಿದೆ. ಇದು ನಾಡಿನ ಶ್ರೇಷ್ಠತೆ ಹಾಗೂ ಪರಂಪರೆಯ ಪ್ರತೀಕ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ…

View More ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ಶಿರಸಿ: ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಕೆಗೆ ಬೇಡಿಕೆ ಕುಸಿದಿದೆ. ಪ್ರತಿವರ್ಷ ಈ ದಿನಗಳಲ್ಲಿ ವಾರಕ್ಕೆ 150ರಿಂದ 175 ಟನ್ ಚಾಲಿ ಅಡಕೆ ಜಿಲ್ಲೆಯಿಂದ ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದರೆ ಈಗ 90ರಿಂದ 120 ಟನ್​ಗೆ ಇಳಿದಿದೆ.…

View More ಕುಸಿಯುತ್ತಿದೆ ಅಡಕೆಗೆ ಬೇಡಿಕೆ

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಕಾರವಾರ: ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ನಗರದ 40 ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳ ತಂಡ ಒಟ್ಟು 76 ಪ್ರಕರಣ ದಾಖಲಿಸಿ 13,400 ರೂ. ದಂಡ ಆಕರಿಸಿದೆ. ಶಾಲೆಗಳ ಸುತ್ತಲಿನ ಪ್ರದೇಶದಲ್ಲಿ…

View More ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಅನಧಿಕೃತ ಮೀನು ಮಾರಾಟ ತಡೆಯಲು ಒತ್ತಾಯ

ಶಿರಸಿ: ನಗರಸಭೆ ಪರವಾನಗಿ ಇಲ್ಲದೇ ಹೊರ ಊರಿನಿಂದ ಆಗಮಿಸಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಸ್ಥಳೀಯ ಮೀನು ಮಾರಾಟಗಾರರು ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.…

View More ಅನಧಿಕೃತ ಮೀನು ಮಾರಾಟ ತಡೆಯಲು ಒತ್ತಾಯ