ಕ್ರೀಡಾ ಆಕಸ್ಮಿಕಕ್ಕೆ ಮತ್ತೊಂದು ಬಲಿ: ಹೆಲ್ಮೆಟ್​ ಧರಿಸಿದ್ದ ಹೊರತಾಗಿ ಶಾರ್ಟ್​ಪಿಚ್​ ಚೆಂಡು ಕತ್ತಿಗೆ ಬಡಿದು ಬಾಲಕನ ಸಾವು

ಶ್ರೀನಗರ: ಕ್ರೀಡೆಗಳಲ್ಲಿ ಆಕಸ್ಮಿಕವಾಗಿ ಆಯಕಟ್ಟಿನ ಸ್ಥಳಕ್ಕೆ ಚೆಂಡು ಬಡಿದು ಆಟಗಾರರು ಮೃತಪಡುವ ಪರ್ವ ಮುಂದುವರಿದಿದೆ. ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 19 ವಯೋಮಿತಿ ಕ್ರಿಕೆಟ್​ ಟೂರ್ನಿಯಲ್ಲಿ ಇಂಥದ್ದೇ…

View More ಕ್ರೀಡಾ ಆಕಸ್ಮಿಕಕ್ಕೆ ಮತ್ತೊಂದು ಬಲಿ: ಹೆಲ್ಮೆಟ್​ ಧರಿಸಿದ್ದ ಹೊರತಾಗಿ ಶಾರ್ಟ್​ಪಿಚ್​ ಚೆಂಡು ಕತ್ತಿಗೆ ಬಡಿದು ಬಾಲಕನ ಸಾವು