ನಕಲಿ ಸ್ಪೇರ್ ಪಾರ್ಟ್ ಮಾರಾಟಗಾರರ ಬಂಧನ

<ನಾಲ್ಕು ಆಟೋಮೋಬೈಲ್ ಅಂಗಡಿಗಳ ಮೇಲೆ ಪೊಲೀಸರ ದಾಳಿ> ರಾಯಚೂರು: ಪ್ರತಿಷ್ಠಿತ ಕಂಪನಿಗಳ ಹೆಸರು ಮುದ್ರಿಸಿ ದ್ವಿ ಚಕ್ರ, ನಾಲ್ಕು ಚಕ್ರ ವಾಹನಗಳ ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ನಗರದ ನಾಲ್ಕು ಆಟೋಮೋಬೈಲ್ ಅಂಗಡಿ ಮಾಲೀಕರನ್ನು…

View More ನಕಲಿ ಸ್ಪೇರ್ ಪಾರ್ಟ್ ಮಾರಾಟಗಾರರ ಬಂಧನ

ಗಾಂಜಾ ಕಿಂಗ್​ಪಿನ್ ತೌಸೀಫ ಬಂಧನ

ಹುಬ್ಬಳ್ಳಿ: ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡು ಹುಬ್ಬಳ್ಳಿ- ಧಾರವಾಡ, ಕಾರವಾರ, ಗೋಕರ್ಣ ಓಂ ಬೀಚ್​ಗೆ ಸರಬರಾಜು ಮಾಡುತ್ತಿದ್ದ ಗಾಂಜಾ ಕಿಂಗ್​ಪಿನ್ ನೇಕಾರ ನಗರ ನಿವಾಸಿ ತೌಸೀಫ ಸುರ್ದಜಿ (28) ಹಾಗೂ ಕುಂದಗೋಳ ತಾಲೂಕು ಬೆಟದೂರು ಗ್ರಾಮದ…

View More ಗಾಂಜಾ ಕಿಂಗ್​ಪಿನ್ ತೌಸೀಫ ಬಂಧನ

ಬಲೆಗೆ ಬಿದ್ದ 33 ಕೆಜಿ ತೂಗುವ ಮೀನು

ಹುಕ್ಕೇರಿ: ಸ್ಥಳೀಯ ಮೀನುಗಾರ ಶಿವು ಭೋವಿ ಎಂಬುವರಿಗೆ ಶನಿವಾರ ಘಟಪ್ರಭಾ ನದಿಯಲ್ಲಿ ಅಪರೂಪದ ಖಟ್ಲಾ ತಳಿಯ ಮೀನು ದೊರೆತಿದ್ದು, ಒಂದೇ ಮೀನು ಸುಮಾರು 33 ಕೆಜಿ ತೂಗುತ್ತಿದೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ಬಲೆಗೆ…

View More ಬಲೆಗೆ ಬಿದ್ದ 33 ಕೆಜಿ ತೂಗುವ ಮೀನು

ಅವ್ಯವಹಾರದ 4.95 ಲಕ್ಷ ರೂ. ವಸೂಲಿಗೆ ಆದೇಶ

ಹೊಸ ದಿಗ್ಗೇವಾಡಿ: ರಾಯಬಾಗ ತಾಲೂಕಿನ ಮೊರಬ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2012 ರಲ್ಲಿ ನಡೆದಿದ್ದ ಲಕ್ಷಾಂತರ ರೂ. ಬೃಹತ್ ಮೊತ್ತದ ಹಣಕಾಸು ಅವ್ಯವಹಾರದ ಹಗರಣ ಈಗ ಮತ್ತೆ ಸುದ್ದಿಯಾಗಿದೆ.…

View More ಅವ್ಯವಹಾರದ 4.95 ಲಕ್ಷ ರೂ. ವಸೂಲಿಗೆ ಆದೇಶ

ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

ಹೊನ್ನಾವರ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಆಗ್ರಹಿಸಿ ತಾಲೂಕಿನ ದಿಬ್ಬಣಗಲ್ ಹಾಗೂ ಜಲವಳ್ಳಿಯ ಸ್ನೇಹ ಸ್ವ-ಸಹಾಯ ಸಂಘದ ನೂರಾರು ಮಹಿಳೆಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್, ಪೊಲೀಸ್ ಹಾಗೂ…

View More ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

ತಾಯಿ ಆಸ್ತಿಗೆ ಕಣ್ಣು ಹಾಕಿದ ಮಕ್ಕಳಿಗೆ 1 ಲಕ್ಷ ರೂ.ದಂಡ!

|ಜಗನ್ ರಮೇಶ್ ಬೆಂಗಳೂರು: ತಾತನಿಂದ ತಾಯಿಗೆ ಬಳುವಳಿಯಾಗಿ ಬಂದಿದ್ದ ಜಮೀನಿನ ಮೇಲೆ ಕಣ್ಣು ಹಾಕಿ ನ್ಯಾಯಾಲಯದ ಕದಬಡಿದಿದ್ದ ಮೂವರು ಮಕ್ಕಳಿಗೆ 1 ಲಕ್ಷ ರೂ. ದಂಡ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಹತ್ವದ ತೀರ್ಪು…

View More ತಾಯಿ ಆಸ್ತಿಗೆ ಕಣ್ಣು ಹಾಕಿದ ಮಕ್ಕಳಿಗೆ 1 ಲಕ್ಷ ರೂ.ದಂಡ!

30 ಕಿಲೋ ಘೋಲ್ ಮೀನಿಗೆ -5.5 ಲಕ್ಷ ರೂ.

ಮುಂಬೈ: ಎಂದಿನಂತೆ ಸಮುದ್ರದಲ್ಲಿ ಬಲೆ ಬೀಸಿದಾಗ ಸಿಕ್ಕ ಮೀನೊಂದು ಸಹೋದರರನ್ನು ಇಪ್ಪತ್ತೇ ನಿಮಿಷದಲ್ಲಿ ಲಕ್ಷಾಧಿಪತಿಗಳನ್ನಾಗಿ ಮಾಡಿದೆ. ಮಹೇಶ್ ಮಹೆರ್ ಮತ್ತು ಸಹೋದರ ಭರತ್ ಪಾಲ್​ಘರ್​ನ ಕಡಲಿನಲ್ಲಿ ಬಲೆ ಬೀಸಿದಾಗ ‘ಘೋಲ್’ ಜಾತಿಯ ಮೀನು ಸಿಕ್ಕಿತು.…

View More 30 ಕಿಲೋ ಘೋಲ್ ಮೀನಿಗೆ -5.5 ಲಕ್ಷ ರೂ.

ಮೀನಿಗಾಗಿ ಬಲೆ ಬೀಸಿದರೆ ಲಾಟರಿ ಹೊಡೆಯಿತು! ಬಲೆಗೆ ಬಿದ್ದಿದ್ದಾದರೂ ಏನು?

ಮುಂಬೈ: ಮಹಾರಾಷ್ಟ್ರದ ಪಲ್ಗರ್​ನ ಆ ಇಬ್ಬರು ಮೀನುಗಾರ ಸಹೋದರರು ಮೀನಿಗೋಸ್ಕರ ಸಾಯಿ ಲಕ್ಷ್ಮಿ ಎಂಬ ಹೆಸರಿನ ತಮ್ಮ ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದರು. ಮೀನುಗಳಿಗೆ ಬಲೆಯನ್ನೂ ಬೀಸಿದರು. ಅದೃಷ್ಟ ಖುಲಾಯಿಸಿದ್ದು ಅಲ್ಲೇ ನೋಡಿ. ಲಕ್ಷ ಲಕ್ಷ…

View More ಮೀನಿಗಾಗಿ ಬಲೆ ಬೀಸಿದರೆ ಲಾಟರಿ ಹೊಡೆಯಿತು! ಬಲೆಗೆ ಬಿದ್ದಿದ್ದಾದರೂ ಏನು?

ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 6 ಜನರ ಬಂಧನ

ಬೆಂಗಳೂರು: ವನ್ಯಜೀವಿಗಳ ಚರ್ಮ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸುವಲ್ಲಿ ಮಹಾಲಕ್ಷ್ಮಿ ಲೇಔಟ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿರತೆ, ಜಿಂಕೆ ಚರ್ಮ, ಸಾರಂಗ, ಕಡವೆ ಕೊಂಬು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ…

View More ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 6 ಜನರ ಬಂಧನ