ಬೇರೆಲ್ಲೋ ಕೊಲೆ ಮಾಡಿ ಕ್ಯಾನಹಳ್ಳಿ ಗ್ರಾಮದ ಬಳಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು

ಹಾಸನ: ಬೇರೆಲ್ಲೋ ಕೊಲೆ ಮಾಡಿ ಯುವತಿಯ ಶವವನ್ನು ದುಷ್ಕರ್ಮಿಗಳು ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಬಿಸಾಡಿ ಹೋಗಿದ್ದಾರೆ. ಯುವತಿಯ ಶವದ ಕತ್ತಿನ ಸುತ್ತಲೂ ಕಪ್ಪು ವರ್ತುಲ ನಿರ್ಮಾಣವಾಗಿದ್ದು, ಹಗ್ಗ ಅಥವಾ ವೇಲ್​ನಲ್ಲಿ ಕತ್ತುಬಿಗಿದು ಹತ್ಯೆ…

View More ಬೇರೆಲ್ಲೋ ಕೊಲೆ ಮಾಡಿ ಕ್ಯಾನಹಳ್ಳಿ ಗ್ರಾಮದ ಬಳಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

ಸಕಲೇಶಪುರ: ಹೆಬ್ಬಸಾಲೆ ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿಗೆ ಆಗ್ರಹಿಸಿರುವ ಗ್ರಾಮಸ್ಥರು, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ತಡೆಯೊಡ್ಡಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಎತ್ತಿನಹೊಳೆ ಯೋಜನೆಗಾಗಿ ಗ್ರಾಮಸ್ಥರ ಸುಮಾರು 48 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವ ಸರ್ಕಾರ,…

View More ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

ಸಕಲೇಶಪುರ ಘಾಟಿ ಡಬ್ಬಲ್​ ಟರ್ನ್​ ಬಳಿ ಬಸ್​ ಹಾಗೂ ಕಾರು ಡಿಕ್ಕಿ: ಮಗು ಸೇರಿ ನಾಲ್ವರ ಸಾವು

ಹಾಸನ: ಸಕಲೇಶಪುರದ ಶಿರಾಡಿ ಘಾಟ್​ನ ರಾಷ್ಟ್ರೀಯ ಹೆದ್ದಾರಿ 74ರ ಡಬ್ಬಲ್​ ಟರ್ನ್​ ಬಳಿ ಭಾನುವಾರ ಬೆಳಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್​ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಒಂದು ಮಗು…

View More ಸಕಲೇಶಪುರ ಘಾಟಿ ಡಬ್ಬಲ್​ ಟರ್ನ್​ ಬಳಿ ಬಸ್​ ಹಾಗೂ ಕಾರು ಡಿಕ್ಕಿ: ಮಗು ಸೇರಿ ನಾಲ್ವರ ಸಾವು

ಮರಳು ಅಕ್ರಮ ಸಂಗ್ರಹ ಆರೋಪ ಸಾಬೀತಾದರೆ ರಾಜೀನಾಮೆ ಕೊಡ್ತೀನಿ: ಜಿಪಂ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನ್

ಹಾಸನ:ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿರುವ ಮರಳಿಗೂ ನನಗೂ ಯಾವುದೇ ಸಂಬಂಧವಿಲ್ಲ, ತಪ್ಪು ಮಾಹಿತಿಯಿಂದ ಜಿಲ್ಲಾಧಿಕಾರಿ ನನಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದಿಪ್ತ ಯಜಮಾನ್ ಸ್ಪಷ್ಟಪಡಿಸಿದರು. ಅರೆಕೆರೆಯಲ್ಲಿ…

View More ಮರಳು ಅಕ್ರಮ ಸಂಗ್ರಹ ಆರೋಪ ಸಾಬೀತಾದರೆ ರಾಜೀನಾಮೆ ಕೊಡ್ತೀನಿ: ಜಿಪಂ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನ್

ಕಾಕನಮನೆ ಬಳಿ ರೈಲಿಗೆ ಸಿಲುಕಿ ಕಾಡಾನೆ ಸಾವು

ಹಾಸನ: ಸಕಲೇಶಪುರದ ಕಾಕನಮನೆ ಬಳಿ ರೈಲು ಡಿಕ್ಕಿ ಹೊಡೆದು ಕಾಡಾನೆ ಮೃತಪಟ್ಟಿದೆ. ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಘಟನೆ ನಡೆದಿದ್ದು, ಬಾನುವಾರ ರಾತ್ರಿ ಕಾಡಾನೆ ರೈಲಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ. ಮೃತ ಆನೆ ನೋಡಲು…

View More ಕಾಕನಮನೆ ಬಳಿ ರೈಲಿಗೆ ಸಿಲುಕಿ ಕಾಡಾನೆ ಸಾವು

ಅದ್ದೂರಿ ರಾಮಾಂಜನೇಯ ಜಾತ್ರೆ

ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮದಲ್ಲಿ ಗುರುವಾರ ರಾಮಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಎರಡು ದಿನಗಳ ಕಾಲ ನಡೆಯುವ ಜಾತ್ರಾ ವಹೋತ್ಸವದಲ್ಲಿ ಹೋಮ ಹವನ,…

View More ಅದ್ದೂರಿ ರಾಮಾಂಜನೇಯ ಜಾತ್ರೆ

ಮೇಲ್ವಿಚಾರಕರ ಬದಲಾವಣೆಗೆ ಆಗ್ರಹ

ಸಕಲೇಶಪುರ: ವಸತಿ ನಿಲಯದ ಮೇಲ್ವಿಚಾರಕರ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ ಎದುರು ತಡರಾತ್ರಿವರೆಗೆ ಧರಣಿ ನಡೆಯಿತು. ನಿಲಯದ ಮೇಲ್ವಿಚಾರಕಿ ಜಯಮ್ಮ ವಿದ್ಯಾರ್ಥಿಗಳಿಗೆ ಅನವಶ್ಯಕ ಕಿರುಕುಳ…

View More ಮೇಲ್ವಿಚಾರಕರ ಬದಲಾವಣೆಗೆ ಆಗ್ರಹ

ಕಾಡಾನೆಯೊಂದಕ್ಕೆ ಕಾಲರ್ ಐಡಿ ಅಳವಡಿಕೆ

ಸಕಲೇಶಪುರ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತಡೆಗೆ ಮುಂದಾಗಿರುವ ಅರಣ್ಯ ಇಲಾಖೆ ಎರಡು ಹೆಣ್ಣಾನೆಗೆ ಕಾಲರ್ ಐಡಿ ಅಳವಡಿಸಲು ಮುಂದಾಗಿದ್ದು, ಬುಧವಾರ ಮೊದಲ ದಿನದ ಕಾರ್ಯಾಚರಣೆಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಒಂದು ಹೆಣ್ಣಾನೆಗೆ ಕಾಲರ್…

View More ಕಾಡಾನೆಯೊಂದಕ್ಕೆ ಕಾಲರ್ ಐಡಿ ಅಳವಡಿಕೆ

ಶಾಲಾ ಬಸ್-ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ

  ಸಕಲೇಶಪುರ: ತಾಲೂಕಿನ ಕ್ಯಾನಹಳ್ಳಿ ಸಮೀಪ ಭಾನುವಾರ ಶಾಲಾ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕಾರಿನ ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಗಾಯಗೊಂಡಿದ್ದು ಗಾಯಾಳುಗಳ…

View More ಶಾಲಾ ಬಸ್-ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ

ಸಕಲೇಶಪುರ: ಧಾರಾಕಾರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೊಡ್ಡತಪ್ಪಲೆ ಗ್ರಾಮ ಸಮೀಪ ಒಂದು ತಿಂಗಳಿನಿಂದಲೂ ಭೂಕುಸಿತ ಸಂಭವಿಸುತ್ತಿದ್ದು ಸೋಮವಾರ ಮಧ್ಯಾಹ್ನ 1…

View More ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ