ಬೆಂಗಳೂರಿನ ಮಧು ಫ್ರೆಂಡ್ಸ್ ತಂಡಕ್ಕೆ ಗೆಲುವು

ಸಕಲೇಶಪುರ : ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಮಧು ಫ್ರೆಂಡ್ಸ್ ತಂಡ ಜಯ ಸಾಧಿಸಿತು. ಪಟ್ಟಣದ ಸುಭಾಷ ಮೈದಾನದಲ್ಲಿ ನಡೆದ 3ದಿನಗಳ ಪಂದ್ಯಾವಳಿಯಲ್ಲಿ ಕೊಡಗಿನ ಕಾಳಿಬೆಟ್ಟದ ತಂಡ ರನ್ನರ್ ಆಪ್‌ಗೆ ತೃಪ್ತಿಪಟ್ಟುಕೊಂಡಿತು.…

View More ಬೆಂಗಳೂರಿನ ಮಧು ಫ್ರೆಂಡ್ಸ್ ತಂಡಕ್ಕೆ ಗೆಲುವು

ಅದ್ದೂರಿ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಸಕಲೇಶಪುರ: ಪುಷ್ಪಾಲಂಕೃತ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು. ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವ ಮಾರ್ಗದುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಹಣ್ಣು-ಧವನ…

View More ಅದ್ದೂರಿ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ

ಭಾರಿ ಮಳೆಗೆ ತಾಲೂಕಿನ ವಾಣಿಜ್ಯ ಬೆಳೆಗಳು ಆಪೋಶನ * ಜೀವನ ನಡೆಸಲು ಬೆಳೆಗಾರರ ಆತಂಕ ಕಾಂತರಾಜ್ ಹೊನ್ನೇಕೋಡಿ ಸಕಲೇಶಪುರ ಕಳೆದ ಬಾರಿಯ ಅತಿವೃಷ್ಟಿ ಕಾಫಿ, ಕಾಳು ಮೆಣಸಿನ ಮೇಲೆ ಪರಿಣಾಮ ಬೀರಿದೆ. ಹೌದು! ಕಳೆದ…

View More ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ

ಈಜಲು ಬಾರದೆ ಕೆರೆಗೆ ಇಳಿದು ಸಾವು

ಸಕಲೇಶಪುರ: ಈಜು ಬಾರದೆ ಕೆರೆಗೆ ಇಳಿದಿದ್ದ ಯುವಕ ಮೃತಪಟ್ಟಿದ್ದಾನೆ. ತಾಲೂಕಿನ ಬಂದಿಹಳ್ಳಿ ಗ್ರಾಮದ ಕುಮಾರ ಎಂಬುವರ ಪುತ್ರ ಮೋಹನ್(19) ಮೃತ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅದೇ ಊರಿನ ಮಹೇಶ್ ಎಂಬುವರ ಕಾಫಿ ತೋಟದ…

View More ಈಜಲು ಬಾರದೆ ಕೆರೆಗೆ ಇಳಿದು ಸಾವು

ಚಿಮ್ಮಿಕೋಲ್ ಗ್ರಾಮಸ್ಥರ ಪ್ರತಿಭಟನೆ

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಆಗ್ರಹ * ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃ ಆರೋಪ ಹಾಸನ: ಸಕಲೇಶಪುರ ತಾಲೂಕಿನ ಚಿಮ್ಮಿಕೋಲ್ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು…

View More ಚಿಮ್ಮಿಕೋಲ್ ಗ್ರಾಮಸ್ಥರ ಪ್ರತಿಭಟನೆ

ಕಾರುಗಳ ಮುಖಾಮುಖಿ ಡಿಕ್ಕಿ

ಸಕಲೇಶಪುರ: ಬ್ರೇಕ್ ಫೇಲಾದ ಕಾರಣ ಮಾರುತಿ ಕಾರು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರ್‌ಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲೂಕಿನ ಹೆತ್ತೂರು ಹೋಬಳಿಯ ಅಡ್ರಹಳ್ಳಿ ಸಮೀಪ ಮಾರುತಿ ಕಾರು ಮತ್ತು ಕ್ವಾಲಿಸ್ ನಡುವೆ ಡಿಕ್ಕಿ…

View More ಕಾರುಗಳ ಮುಖಾಮುಖಿ ಡಿಕ್ಕಿ

ಅಪಘಾತದಲ್ಲಿ ತಾಯಿ, ಮಗ ಸಾವು

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಹೋಬಳಿ ಕುಂಬಾರಗಟ್ಟೆ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ. ತಾಲೂಕಿನ ಹಲಸುಲಿಗೆ ಗ್ರಾಮದ ವನಜಾಕ್ಷಿ (60) ಮತ್ತು ಕೌಶಿಕ್ (35)…

View More ಅಪಘಾತದಲ್ಲಿ ತಾಯಿ, ಮಗ ಸಾವು

ಚಿರತೆ ದಾಳಿಗೆ ಹಸು ಬಲಿ

ಸಕಲೇಶಪುರ: ಹೆತ್ತೂರು ಹೋಬಳಿಯ ಮಾಯನೂರು ಗ್ರಾಮದಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ಎಂ.ಎಸ್.ಸತೀಶ್ ಎಂಬುವರು ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಸಂಜೆಯ ಹೊತ್ತಿಗೆ ಹಸುಗಳು ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದ ವೇಳೆ…

View More ಚಿರತೆ ದಾಳಿಗೆ ಹಸು ಬಲಿ

ಕೂಲಿ ಕೆಲಸ ಕೇಳಿ ಬಂದ ಬಾಲಕನ ರಕ್ಷಣೆ

ಸಕಲೇಶಪುರ: ಕೂಲಿ ಕೆಲಸಕ್ಕೆ ಬಂದಿದ್ದ ಬಾಲಕನನ್ನು ರಕ್ಷಿಸಿ ಹಾಸನದ ಮಕ್ಕಳ ರಕ್ಷಣಾ ಸಮಿತಿಗೆ ಕಳುಹಿಸಿಕೊಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರ ತಾಲೂಕಿನ ಒಕ್ಕಲಗೆರೆ ಗ್ರಾಮದ ರುದ್ರೇಶ್(12) ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಬಾಲಕ. ಈತನ ತಂದೆ-ತಾಯಿ ಮರಣ…

View More ಕೂಲಿ ಕೆಲಸ ಕೇಳಿ ಬಂದ ಬಾಲಕನ ರಕ್ಷಣೆ

ಖಾತೆ ಮಾಡಿಕೊಡದಿದ್ದರೆ ವಿಷ ಕುಡಿಯುವೆ

ಪರಿಶಿಷ್ಟ ಜಾತಿ, ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಹಿಳೆ ಎಚ್ಚರಿಕೆ ಸಕಲೇಶಪುರ: ವಾರದೊಳಗೆ ಜಮೀನಿನ ಖಾತೆ ಮಾಡಿಕೊಡದಿದ್ದರೆ ಮಿನಿವಿಧಾನ ಸೌಧದ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯೊಬ್ಬರು ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ,…

View More ಖಾತೆ ಮಾಡಿಕೊಡದಿದ್ದರೆ ವಿಷ ಕುಡಿಯುವೆ