ನಿಮ್ಮ ಆಸ್ತಿ ಕೇಳ್ತಿಲ್ಲ ಮತವನ್ನಷ್ಟೇ ಕೇಳ್ತಿದ್ದೇನೆ ವೋಟ್​ ಮಾಡದಿದ್ರೆ ಶಾಪ ಕೊಡುತ್ತೇನೆಂದ ಬಿಜೆಪಿ ಸಂಸದ

ಉನ್ನಾವೋ: ಚುನಾವಣಾ ಪ್ರಚಾರದ ಭರದಲ್ಲಿ ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದ ಹಾಲಿ ಸಂಸದ ಸಾಕ್ಷಿ ಮಹಾರಾಜ್ ಮತದಾರರಿಗೆ ವಿನೂತನ ರೀತಿಯಲ್ಲಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಉನ್ನಾವೋದಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ…

View More ನಿಮ್ಮ ಆಸ್ತಿ ಕೇಳ್ತಿಲ್ಲ ಮತವನ್ನಷ್ಟೇ ಕೇಳ್ತಿದ್ದೇನೆ ವೋಟ್​ ಮಾಡದಿದ್ರೆ ಶಾಪ ಕೊಡುತ್ತೇನೆಂದ ಬಿಜೆಪಿ ಸಂಸದ

ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ, ಪರಿಶೀಲನೆ

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಾಂಕನ ಪರಿಷತ್ತು (ನ್ಯಾಕ್) ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋಧನಾ ಗುಣಮಟ್ಟ, ದಾಖಲೆಗಳು, ಕಾಲೇಜಿನ ವಿವರ, ವಿವಿಧ ವಿಭಾಗಗಳು,…

View More ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ, ಪರಿಶೀಲನೆ

ಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿ

ಬಾವನಸೌಂದತ್ತಿ: ಗ್ರಾಮದಲ್ಲಿ ಮಂಗಳವಾರ ರೋಹಿದಾಸ ಸಮುದಾಯದ ವತಿಯಿಂದ ಸಂತ ರೋಹಿದಾಸ ಜಯಂತಿ ಆಚರಿಸಲಾಯಿತು. ಭಜನೆ ಮೂಲಕ ಗ್ರಾಮದ ವಿವಿಧ ಗಲ್ಲಿಗಳಲ್ಲಿ ಅಂಕಲಿಯ ಎರಡು ಮಾವುಲಿ ಅಶ್ವಗಳನ್ನು ಮೆರವಣಿಗೆ ಮಾಡಲಾಯಿತು.

View More ಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿ

ಹಿರಿಯೂರಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹಿರಿಯೂರು: ಜಮ್ಮುಕಾಶ್ಮೀರದಲ್ಲಿ ಗುರುವಾರ ಹುತಾತ್ಮರಾದ ಯೋಧರಿಗೆ ತಾಲೂಕಿನ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರವೇ, ವಂದೇಮಾತರಂ ಜಾಗೃತಿ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿ, ಉಗ್ರ ಸಂಘಟನೆಗಳ ವಿರುದ್ಧ…

View More ಹಿರಿಯೂರಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಬೆಳಗಾವಿ: ಶತಮಾನದ ಸಂತಶ್ರೇಷ್ಠರ ಅಗಲಿಕೆಗೆ ತೋಂಟದ ಶ್ರೀ ಕಂಬಿನಿ

ಬೆಳಗಾವಿ: ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಮಹಾಸ್ವಾಮಿಗಳು ನಮ್ಮ ಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರು. ಸಿದ್ಧಗಂಗಾಮಠದ ಪೀಠಾಧಿಪತಿಗಳಾಗಿ ಸತತ ಎಂಟು ದಶಕಗಳ ಕಾಳ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಅವರ ಅಗಲಿಕೆ…

View More ಬೆಳಗಾವಿ: ಶತಮಾನದ ಸಂತಶ್ರೇಷ್ಠರ ಅಗಲಿಕೆಗೆ ತೋಂಟದ ಶ್ರೀ ಕಂಬಿನಿ

ದಾಸರನ್ನು ಒಂದೇ ಜಾತಿಗೆ ಸಿಮೀತಗೊಳಿಸಬೇಡಿ

ಮುದ್ದೇಬಿಹಾಳ: ಸಂತರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ಅವರು ಸಮಾಜದ ಎಲ್ಲ ವರ್ಗದವರಿಗೂ ಸಲ್ಲುವವರಾಗಿದ್ದಾರೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ತಾಲೂಕಿನ ಕುಂಟೋಜಿ ಗ್ರಾಮದ ವಿದ್ಯಾವರೇಣ್ಯ ದೇವಸ್ಥಾನ ಆವರಣದಲ್ಲಿ ಗುರುವಾರ ಕನಕದಾಸ ಯುವಕ…

View More ದಾಸರನ್ನು ಒಂದೇ ಜಾತಿಗೆ ಸಿಮೀತಗೊಳಿಸಬೇಡಿ

‘ಯೋಗಿ ಸಂತನೂ ಅಲ್ಲ, ರಾಜಕಾರಣಿಯೂ ಅಲ್ಲ’

ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಆಂಜನೇಯ ಒಬ್ಬ ದಲಿತ ಎಂಬ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಯೋಗಿ…

View More ‘ಯೋಗಿ ಸಂತನೂ ಅಲ್ಲ, ರಾಜಕಾರಣಿಯೂ ಅಲ್ಲ’

ಧರ್ಮ ತಳಹದಿಯಿಂದ ಅಭ್ಯುದಯ

ವಿಜಯವಾಣಿ ಸುದ್ದಿಜಾಲ ಮಂಗಳೂರು ಸಮಾಜ ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಧರ್ಮದ ನೆಲೆಯಲ್ಲಿ ಪರಿಹಾರವಿದೆ. ಧರ್ಮದ ತಳಹದಿಯೊಂದಿಗೆ ವ್ಯಕ್ತಿ ನಿರ್ಮಾಣವಾದಾಗ ಸಮಾಜದ ಅಭ್ಯುದಯ ಸಾಧ್ಯ. – ಹೀಗೆಂದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ. ಧರ್ಮಸ್ಥಳ…

View More ಧರ್ಮ ತಳಹದಿಯಿಂದ ಅಭ್ಯುದಯ