ಕಗ್ಗಂಟಾದ ಸಾಹಿತ್ಯ ಸಮ್ಮೇಳನ ದಿನಾಂಕ; ಡಿಸೆಂಬರ್, ಜನವರಿಯಲ್ಲಿ ಸಾಧ್ಯತೆ
ಕೇಶವಮೂರ್ತಿ ವಿ.ಬಿ. ಹಾವೇರಿ ಯಾಲಕ್ಕಿ ನಾಡು ಹಾವೇರಿಯಲ್ಲಿ ನ.11ರಿಂದ 13ರವರೆಗೆ ಅದ್ಧೂರಿಯಾಗಿ 86ನೇ ಅಖಿಲ ಭಾರತ…
ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ
ಮಂಗಳೂರು: ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ನಾವು ಎಷ್ಟೇ ಭಾಷೆಗಳನ್ನು ಕಲಿತರೂ ತುಳು ಭಾಷೆಯನ್ನು ಮರೆಯಬಾರದು. ತುಳುವನ್ನೇ…
ಗ್ರಂಥಗಳಿಂದ ಸಮಾಜದ ಬದಲಾವಣೆ ಸಾಧ್ಯ, ವಿವಿಧ ಲೇಖಕರ ಎಂಟು ಕೃತಿ ಲೋಕಾರ್ಪಣೆಗೊಳಿಸಿದ ಸತೀಶಕುಮಾರ ಅಭಿಮತ, ಮ. ಅನಂತಮೂರ್ತಿ 24ನೇ ಪುಣ್ಯತಿಥಿ
ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಪುಸ್ತಕಗಳು ಬದುಕಿನ ದಾರಿದೀಪ, ಸಮಾಜ ಬದಲಾವಣೆಯಾಗಬೇಕಾದರೆ ಗ್ರಂಥಗಳಿಂದ ಸಾಧ್ಯ, ಈ ದಿಸೆಯಲ್ಲಿ…
ಭಿಕ್ಷುಕರ ಬಗ್ಗೆ ಸಾಹಿತ್ಯ ಬರೆದ ಅಣ್ಣಾಭಾವು ಸಾಠೆ
ಹುಲಸೂರು: ಹೇಳಿಕೊಳ್ಳುವಷ್ಟು ಅಕ್ಷರ ಜ್ಞಾನ ಇಲ್ಲದಿದ್ದರೂ ದೇಶದಲ್ಲಿ ಮೊದಲ ಸಲ ಭಿಕ್ಷುಕರ ಬಗ್ಗೆ ಸಾಹಿತ್ಯ ಬರೆದ…
ಬದುಕಿನ ಸನ್ಮಾರ್ಗ ತೋರಿದ ಶರಣರು
ಪಂಚನಹಳ್ಳಿ: ಎಲ್ಲ ಕಾಲಘಟ್ಟದ ಶರಣರು ಜನರ ಒಳಿತಿಗಾಗಿ ಸಂದೇಶಗಳನ್ನು ನೀಡುವುದರ ಜತೆಗೆ ಉತ್ತಮ ಬದುಕಿಗೆ ಸನ್ಮಾರ್ಗವನ್ನೂ…
ನೋವು, ನಲಿವಿನ ಅಭಿವ್ಯಕ್ತಿಯೇ ಕಾವ್ಯ
ಮುಧೋಳ : ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯಕ್ಕೆ ವಿಶೇಷ ಸ್ಥಾನ ಮತ್ತು ಮಹತ್ವವಿದೆ. ಮನಸಿನ ನೋವು, ನಲಿವುಗಳ…
ಸಾಹಿತ್ಯ ನೊಂದವರಿಗೆ ಊರುಗೋಲಾಗಲಿ, ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದಕೂಡ್ಲಿಗಿ ಆಶಯ
ಸಿಂಧನೂರು: ಗ್ರಾಮೀಣ ಭಾಗದ ಅನುಭವದೊಂದಿಗೆ ವಾಸ್ತವ ಬದುಕಿಗೆ ಸಾಹಿತ್ಯ ಸದಾ ಪ್ರತಿಸ್ಪಂದಿಸಬೇಕು. ಕ್ಷೀಣಗೊಂಡ ಧ್ವನಿಗಳಿಗೆ ಶಕ್ತಿ…
ಶರಣರು ವೈಚಾರಿಕತೆ ಬಿತ್ತಿದ ಮಹಾತ್ಮರು
ಬೆಳಗಾವಿ: ಹನ್ನೆರಡನೆಯ ಶತಮಾನದ ಶರಣರು ಸಮಾಜದಲ್ಲಿ ಬೀರುಬಿಟ್ಟಿದ್ದ ಮೂಢನಂಬಿಕೆ ತೊಡೆದುಹಾಕಿ ವೈಚಾರಿಕ ಪ್ರಜ್ಞೆ ಬೆಳೆಸಿದರು ಎಂದು…
ಕೋವಿಡ್ ಮಾರ್ಗಸೂಚಿ ತೆರವು ಬಳಿಕ ಸಮ್ಮೇಳನ
ಹಾವೇರಿ: ಹಾವೇರಿಯಲ್ಲಿ ಆಯೋಜಿಸಲು ನಿರ್ಧರಿಸಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕೋವಿಡ್ ಮಾರ್ಗಸೂಚಿ ತೆರವುಗೊಂಡ…
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಟ್ಟಿ ಪ್ರಕಟ; ಕನ್ನಡ/ಕನ್ನಡಿಗರಿಗೆ ಏಳು ಪ್ರಶಸ್ತಿ
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನಲ್ಲಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಪಟ್ಟಿ ಇಂದು…