ನೀರು ಭವಿಷ್ಯದ ಆಸ್ತಿ

ಅರಸೀಕೆರೆ: ಧರ್ಮ ಎಂದರೆ ಒಳ್ಳೆತನ, ಪ್ರಾಮಾಣಿಕತೆ, ಸತ್ಯ, ಉಪಕಾರ ಭಾವನೆ ಸಂಕೇತ ಎಂದು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ಹೇಳಿದರು. ಅರಸೀಕೆರೆ ವಲಯ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಹರಪನಹಳ್ಳಿ ತಾಲೂಕು ಹೊಸಕೋಟೆಯಲ್ಲಿ…

View More ನೀರು ಭವಿಷ್ಯದ ಆಸ್ತಿ

ರಮೇಶ್ ಬೊಂಗಾಳೆ ಅವರ ‘ಅರ್ಥಾರ್ಥ‘ದಲ್ಲಿದೆ ವಾಕ್ಯ ಚಮತ್ಕಾರ

ಚಿಕ್ಕಮಗಳೂರು: ಕಾವ್ಯ ಯಾವಾಗಲೂ ಭಾವ ಪ್ರಧಾನವಾದದ್ದು. ಆದರೆ ಅರ್ಥಾರ್ಥ ಕೃತಿಯಲ್ಲಿ ಶಬ್ದ ಚಮತ್ಕಾರವೇ ಪ್ರಧಾನವಾಗಿದೆ. ಪ್ರಜ್ಞಾಪೂರ್ವಕವಾಗಿಯೇ ದ್ವಿಪದಿ ರಚಿಸಲಾಗಿದೆ ಎಂದು ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ವಿಶ್ಲೇಷಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಬೊಂಗಾಳೆ ಪ್ರಕಾಶನ…

View More ರಮೇಶ್ ಬೊಂಗಾಳೆ ಅವರ ‘ಅರ್ಥಾರ್ಥ‘ದಲ್ಲಿದೆ ವಾಕ್ಯ ಚಮತ್ಕಾರ

ಶಿವಮೊಗ್ಗ ಜಿಲ್ಲೆಗೆ ನ್ಯಾಮತಿ ಸೇರಿಸಲು ಒತ್ತಡ

ಹೊನ್ನಾಳಿ: ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸಬೇಕೆಂದು ಒತ್ತಾಯಿಸಿ ಕಸಾಪ ಪದಾಧಿಕಾರಿಗಳು ತಹಸೀಲ್ದಾರ್ ಜೆ.ರಶ್ಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. 75 ಗ್ರಾಮ, 3 ಜಿಪಂ, 6 ತಾಪಂ ಹಾಗೂ 18 ಗ್ರಾಪಂ ಹೊಂದಿರುವ…

View More ಶಿವಮೊಗ್ಗ ಜಿಲ್ಲೆಗೆ ನ್ಯಾಮತಿ ಸೇರಿಸಲು ಒತ್ತಡ

ಭಾವೈಕ್ಯ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

ಚಿತ್ರದುರ್ಗ: ಜಾತಿ, ಮತ, ಧರ್ಮಗಳ ಗಡಿ ದಾಟಿ ಭಾವೈಕ್ಯತೆಯ ರಾಷ್ಟ್ರ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಹುರುಳಿ ಬಸವರಾಜ್ ಹೇಳಿದರು. ತಾಲೂಕಿನ ಹುಲ್ಲೂರು ಸಿಂಗಾಪುರದ…

View More ಭಾವೈಕ್ಯ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

ಜಿಲ್ಲಾ ಸಮ್ಮೇಳನಕ್ಕೆ 10 ಲಕ್ಷ ರೂ. ನೀಡಿ

ಹುಬ್ಬಳ್ಳಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಈಗಿರುವ ಅನುದಾನವನ್ನು 5 ಲಕ್ಷ ದಿಂದ 10 ಲಕ್ಷ ರೂ. ಗೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಲಕ್ಷ ದಿಂದ 2 ಲಕ್ಷ…

View More ಜಿಲ್ಲಾ ಸಮ್ಮೇಳನಕ್ಕೆ 10 ಲಕ್ಷ ರೂ. ನೀಡಿ

ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ

ಇಳಕಲ್ಲ: ನಿರಂತರ ಸಾಹಿತ್ಯ ಚಟುವಟಿಕೆಯೊಂದಿಗೆ ನೆಲ, ಜಲ, ಭಾಷೆ ಸಮಸ್ಯೆಗಳು ಎದುರಾದಾಗ ಕನ್ನಡ ಸಾಹಿತ್ಯ ಪರಿಷತ್ ಸ್ಪಂದಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು. ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆ…

View More ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ

ಸಾಹಿತ್ಯ ಬೆಳೆಯಲು ಪ್ರೋತ್ಸಾಹ ಅಗತ್ಯ

ಬಾದಾಮಿ: ಕವಿ, ನಾಟಕ, ಸಾಹಿತಿಗಳಿಗೆ ಪ್ರೋತ್ಸಾಹ ದೊರೆತರೆ ಮಾತ್ರ ಸಾಹಿತ್ಯ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿಕ್ರಮ್ ಪೈಲ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮ ಇದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಮುಧೋಳ ಸಾಹಿತಿ ಬಿ.ಪಿ. ಹಿರೇಸೋಮಣ್ಣವರ ಹೇಳಿದರು.…

View More ಸಾಹಿತ್ಯ ಬೆಳೆಯಲು ಪ್ರೋತ್ಸಾಹ ಅಗತ್ಯ

ಶುದ್ಧ ನೀರಿನ ಘಟಕಗಳ ಸ್ಥಾಪನೆ ಶ್ಲಾಘನೀಯ

ರಬಕವಿ-ಬನಹಟ್ಟಿ: ಬೇವರಿಲ್ಲದ ಬದುಕು, ಶ್ರಮವಿಲ್ಲದ ಊಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಯಾಂತ್ರಿಕ ಯುಗದಲ್ಲಿ ಸಿಲುಕಿರುವ ಮನುಷ್ಯನಿಗೆ ಸಣ್ಣಪುಟ್ಟ ರೋಗ ಬಂದರೂ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು. ಬನಹಟ್ಟಿಯ…

View More ಶುದ್ಧ ನೀರಿನ ಘಟಕಗಳ ಸ್ಥಾಪನೆ ಶ್ಲಾಘನೀಯ

ಸರ್ವಾಧ್ಯಕ್ಷರಾಗಿ ಬೈಚಬಾಳ ಆಯ್ಕೆ

ವಿಜಯಪುರ: ನಗರದಲ್ಲಿ ಮೇ 22 ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಶಂಕರ ಬೈಚಬಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪರಿಷತ್ ಸಂಚಾಲಕ ಸಿದ್ದರಾಮ ಬಿರಾದಾರ ಹಾಗೂ ಅರುಣಕುಮಾರ ರಾಜಮಾನೆ…

View More ಸರ್ವಾಧ್ಯಕ್ಷರಾಗಿ ಬೈಚಬಾಳ ಆಯ್ಕೆ

ಕನ್ನಡ ಭಾಷೆ ಉಳಿವಿಗೆ ಕಸಾಪ ಹೋರಾಟ ಬೆಂಬಲಿಸಿ

ಸವಣೂರ: ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ನಾಡಿನ ದಿಗ್ಗಜರು ಕಟ್ಟಿದ ಸಂಸ್ಥೆಯು ಶತಮಾನ ಕಂಡಿರುವುದು ಶ್ಲಾಘನೀಯವಾಗಿದೆ ಎಂದು ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಟ್ರಸ್ಟ್ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ ಹೇಳಿದರು. ಪಟ್ಟಣದ ಲಲಾಟೇಶ್ವರ ಹಿರಿಯ…

View More ಕನ್ನಡ ಭಾಷೆ ಉಳಿವಿಗೆ ಕಸಾಪ ಹೋರಾಟ ಬೆಂಬಲಿಸಿ