ಮಹಿಳಾ ಸುರಕ್ಷೆತೆಗೆ ಬಂತು ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ

ಉಡುಪಿ: ಉಡುಪಿ ಹಾಗೂ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳಾ ಸುರಕ್ಷತೆಗಾಗಿ ನಗರ ಮಹಿಳಾ ಠಾಣೆಗೆ ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ ಸೇರ್ಪಡೆಗೊಳಿಸಲಾಗಿದ್ದು, ಎಸ್‌ಪಿ ನಿಶಾ ಜೇಮ್ಸ್ ನೂತನ ವಾಹನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ…

View More ಮಹಿಳಾ ಸುರಕ್ಷೆತೆಗೆ ಬಂತು ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ

20 ಸಾವಿರ ರೂಗೆ ನಡೆಯಿತು ಕೊಲೆ

ಶಹಾಪುರ: ಇತ್ತಿಚೆಗೆ ತಾಲೂಕಿನ ಸಗರ ಗ್ರಾಮದ ಹೊರವಲಯದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಶಹಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಸಗರ ಗ್ರಾಮದ ಮಂಜುನಾಥ ಊರುಕಾಯಿ (23) ಎಂಬಾತನನ್ನು ಬಂಧಿಸಿ…

View More 20 ಸಾವಿರ ರೂಗೆ ನಡೆಯಿತು ಕೊಲೆ

ಗುಳಿಮಂಡಲ ಹಾವಿನ ಸಂರಕ್ಷಣೆಗೆ ಸಾಕ್ಷ್ಯಚಿತ್ರ

ಮಾನವರ ಆಕ್ರಮಣದಿಂದ ನಲುಗುತ್ತಿದೆ ಗುಳಿಮಂಡಲ ಸಂತತಿ  |ಅವಿನ್ ಶೆಟ್ಟಿ,ಉಡುಪಿ ಪಶ್ಚಿಮಘಟ್ಟದ ಅತ್ಯಂತ ಅಪರೂಪದ ವಿಶೇಷ ಜೀವಿ, ನೋಡಲು ಸುಂದರವಾಗಿ ಸದಾ ಕಂಗೊಳಿಸುವ ಹಾವು ಮಲಬಾರ್ ಗುಳಿಮಂಡಲ. ಮಾನವನ ಆಕ್ರಮಣಕ್ಕೆ ತುತ್ತಾಗಿರುವ ಈ ಹಾವಿನ ಸಂರಕ್ಷಣೆ…

View More ಗುಳಿಮಂಡಲ ಹಾವಿನ ಸಂರಕ್ಷಣೆಗೆ ಸಾಕ್ಷ್ಯಚಿತ್ರ

ಮಂಗನ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಡಿ.ಸಿ.ತಮ್ಮಣ್ಣ

ಶಿವಮೊಗ್ಗ: ಮಂಗನ ಕಾಯಿಲೆ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಂಗನ ಕಾಯಿಲೆಯಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಸಾಗರದಲ್ಲಿ ಮಾತನಾಡಿದ…

View More ಮಂಗನ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಡಿ.ಸಿ.ತಮ್ಮಣ್ಣ

ಮಲೆನಾಡಿನಲ್ಲಿ ಮಂಗನಕಾಯಿಲೆ: ಮಹಾಮಾರಿಗೆ ನಾಲ್ವರು ಬಲಿ

ಶಿವಮೊಗ್ಗ: ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರದಲ್ಲಿ ಮೂವರು ಮತ್ತು ತೀರ್ಥಹಳ್ಳಿಯಲ್ಲಿ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್(47), ವಾಟೆಮಕ್ಕಿಯ ಕೃಷ್ಣಪ್ಪ(54), ಕಂಚಿಕಾಯಿ ಮಂಜುನಾಥ್(24) ಮತ್ತು…

View More ಮಲೆನಾಡಿನಲ್ಲಿ ಮಂಗನಕಾಯಿಲೆ: ಮಹಾಮಾರಿಗೆ ನಾಲ್ವರು ಬಲಿ

ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜಿಸಲಾದ ಕುಮಟಾ ವೈಭವದ ಎರಡನೇ ದಿನ ಗುರುವಾರ ನಡೆದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ವಿವಿಧ ಧಾರವಾಹಿಗಳ ಕಲಾವಿದರಿಂದ ಮೂಡಿಬಂದ ‘ಸಾಗರ ಸಂಭ್ರಮ’ ಕಾರ್ಯಕ್ರಮ ರಂಜಿಸಿತು. ಕನ್ನಡದ ಕೋಗಿಲೆ,…

View More ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಸಾಹಿತಿ ಡಾ. ನಾ ಡಿಸೋಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಮಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಡಾ.ನಾ ಡಿಸೋಜಾ ಅವರು ಮಂಗಳೂರು ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಕಳೆದ ನಾಲ್ಕು ದಿನದ ಹಿಂದೆ ಕಾಲು ನೋವು ಹಾಗೂ ಮಧುಮೇಹ ಉಲ್ಬಣದಿಂದಾಗಿ ತೀವ್ರ ಅಸ್ವಸ್ಥರಾಗಿದ್ದರು. ಹೆಚ್ವಿನ ಚಿಕಿತ್ಸೆಗಾಗಿ…

View More ಸಾಹಿತಿ ಡಾ. ನಾ ಡಿಸೋಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಬಾಳೆಕಾಯಿಗೆ ಬಾರದ ದರ

ಶಿರಸಿ: ಮಾವಿನ ಹಣ್ಣಿನ ಸೀಜನ್ ಮುಗಿಯುತ್ತಿದ್ದಂತೆ ಬಾಳೆ ಕಾಯಿಗೆ ಪ್ರತಿ ವರ್ಷ ಬೇಡಿಕೆ ಬಂದು ದರ ಏರಿಕೆಯಾಗುತ್ತಿತ್ತು. ಆದರೆ, ಈ ವರ್ಷ ನಿರೀಕ್ಷಿತ ದರ ಲಭಿಸದೇ ರೈತರು ಆತಂಕ ಎದುರಿಸುತ್ತಿದ್ದಾರೆ. ಆಗಸ್ಟ್ ತಿಂಗಳ ಆರಂಭದಲ್ಲಿ ಮಿಟ್ಲಿ…

View More ಬಾಳೆಕಾಯಿಗೆ ಬಾರದ ದರ