ದೇಗುಲ ಪ್ರವೇಶ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದನ್ನು ವಿರೋಧಿಸಿ ಭಕ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಸವನಹಳ್ಳಿ ರಸ್ತೆಯ ಶ್ರೀ ಗಣಪತಿ ಓಂಕಾರೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟ ಅಯ್ಯಪ್ಪ ಭಕ್ತರು ಕೇರಳ…

View More ದೇಗುಲ ಪ್ರವೇಶ ವಿರೋಧಿಸಿ ಪ್ರತಿಭಟನೆ

ಲವ್​ಜಿಹಾದ್​ನಿಂದ ವಿಶ್ವದ ಗಮನಸೆಳೆದಿದ್ದ ಹಾದಿಯಾ ತಂದೆ ಬಿಜೆಪಿಗೆ: ಶಬರಿಮಲೆ ಹೋರಾಟಕ್ಕೆ ಬೆಂಬಲ

ತಿರುವನಂತಪುರ: ಲವ್​ ಜಿಹಾದ್​ ಮೂಲಕ ಸುದ್ದಿ ಮಾಡಿದ್ದ ಕೇರಳದ ಹಾದಿಯಾ ಅವರ ತಂದೆ, ಮಾಜಿ ಸೈನಿಕ ಕೆ.ಎಂ.ಅಶೋಕನ್​ ಬಿಜೆಪಿ ಸೇರ್ಪಡೆಗೊಂಡಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಹೋರಾಡುತ್ತಿರುವ ಪಕ್ಷಕ್ಕೆ…

View More ಲವ್​ಜಿಹಾದ್​ನಿಂದ ವಿಶ್ವದ ಗಮನಸೆಳೆದಿದ್ದ ಹಾದಿಯಾ ತಂದೆ ಬಿಜೆಪಿಗೆ: ಶಬರಿಮಲೆ ಹೋರಾಟಕ್ಕೆ ಬೆಂಬಲ

ಅಯ್ಯಪ್ಪ ದೇಗುಲ ಮಹಿಳೆಯರ ಪ್ರವೇಶಕ್ಕೆ ವಿರೋಧ

ದಾವಣಗೆರೆ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರ ರಕ್ಷಣಾ ಸಮಿತಿ, ಬಿಜೆಪಿ, ಆರ್‌ಎಸ್‌ಎಸ್ ಮತ್ತಿತರ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು. ಜಯದೇವ…

View More ಅಯ್ಯಪ್ಪ ದೇಗುಲ ಮಹಿಳೆಯರ ಪ್ರವೇಶಕ್ಕೆ ವಿರೋಧ

ಬಾಗಿಲು ತೆರೆದ ಶಬರಿಮಲೆ ದೇಗುಲ: ಇರುಮುಡಿ ಹೊತ್ತು ಬಂದಿದ್ದ ಮಹಿಳೆಯ ಬಂಧನ

ತಿರುವನಂತಪುರಂ: ಇಂದು ಮುಂಜಾನೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದಿದ್ದು ದೇಗುಲಕ್ಕೆ ಪ್ರವೇಶಿಸಲು ಆಗಮಿಸಿದ್ದ ಮಹಿಳೆಯನ್ನು ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮಹಿಳೆಯರ ಪ್ರವೇಶ ತಡೆಯುವ ನಿಟ್ಟಿನಲ್ಲಿ ಶಬರಿಮಲೆ…

View More ಬಾಗಿಲು ತೆರೆದ ಶಬರಿಮಲೆ ದೇಗುಲ: ಇರುಮುಡಿ ಹೊತ್ತು ಬಂದಿದ್ದ ಮಹಿಳೆಯ ಬಂಧನ

ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ನ.5ರಂದು ನಿತ್ಯಪೂಜೆಗಾಗಿ ಬಾಗಿಲು ತೆರೆಯುತ್ತಿದ್ದು, ಈ ವೇಳೆ ವರದಿ ಮಾಡಲು ಯಾವುದೇ ಮಹಿಳಾ ಪತ್ರಕರ್ತರನ್ನು ನೇಮಿಸಬೇಡಿ ಎಂದು ದೇವಾಲಯದ ಸಮಿತಿ ಮಾಧ್ಯಮದವರನ್ನು ಒತ್ತಾಯಿಸಿದೆ. ಎಲ್ಲ ವಯಸ್ಸಿನ ಮಹಿಳೆಯರಿಗೂ…

View More ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಶಬರಿಮಲೆ ಸಂಪ್ರದಾಯ ಉಳಿಸಲು ಒತ್ತಾಯ

ಹಾವೇರಿ: ಶಬರಿಮಲೆ ಸನ್ನಿಧಾನದ ಪಾರಂಪರಿಕ ಸಂಪ್ರದಾಯ ಉಳಿಸಬೇಕು ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಹಾಗೂ ಶಬರಿಮಲೈ ಪರಂಪರೆ ಸಂರಕ್ಷಣಾ ವೇದಿಕೆಯಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ…

View More ಶಬರಿಮಲೆ ಸಂಪ್ರದಾಯ ಉಳಿಸಲು ಒತ್ತಾಯ

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಕೊಚ್ಚಿ: ಕಿಸ್​ ಆಫ್​ ಲವ್​ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಅವಳು ಕೆಲಸ ಮಾಡುತ್ತಿರುವ…

View More ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ: ವೀರೇಂದ್ರ ಹೆಗ್ಗಡೆ

ಮಂಗಳೂರು: ಪ್ರಾರ್ಥನಾ ಮಂದಿರಗಳಿಗೆ ಮಹಿಳೆಯರ ಪ್ರವೇಶ ನಿಷೇಧ ನಿಯಮ ವಿದೇಶಗಳಲ್ಲಿಯೂ ಇದೆ. ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಹಾಳು ಮಾಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿ,…

View More ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ: ವೀರೇಂದ್ರ ಹೆಗ್ಗಡೆ

ಶಬರಿಮಲೆ ಬೆಳವಣಿಗೆಯಿಂದ ನೋವು

ಶಿವಮೊಗ್ಗ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮನಸ್ಸಿಗೆ ನೋವುಂಟುಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ…

View More ಶಬರಿಮಲೆ ಬೆಳವಣಿಗೆಯಿಂದ ನೋವು

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧ

ವಿಜಯಪುರ: ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದು ಆಂದೋಲನದ ಕಾರ್ಯಕರ್ತರು ಭಾನುವಾರ ನಗರದ ಸಿದ್ಧೇಶ್ವರ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದರು. ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕುರಿತು ಸುಪ್ರೀಂ…

View More ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧ