ವಿಶ್ವನಾಥ್ ನಿಮ್ಮ ಬಳಿ ಸಾಲ ಬೇಡೋಕೆ ಬಂದಿದ್ರ ಎಂದು ಫೋನ್‌ ಮೂಲಕ ಸಾ ರಾ ಮಹೇಶ್‌ಗೆ ಆವಾಜ್‌!

ಮೈಸೂರು: ಜೆಡಿಎಸ್​ ಮಾಜಿ ಅಧ್ಯಕ್ಷ ಎಚ್​.ವಿಶ್ವನಾಥ್​ ಅವರು ಹಣಕ್ಕಾಗಿ ಮಾರಾಟವಾಗಿದ್ದಾರೆ. 28 ಕೋಟಿ ರೂಪಾಯಿ ಸಾಲ ತೀರಿಸಲು ಎಚ್ ವಿಶ್ವನಾಥ್ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ಸದನದಲ್ಲಿ ಆರೋಪಿಸಿದ್ದ ಸಾ ರಾ ಮಹೇಶ್ ಅವರಿಗೆ…

View More ವಿಶ್ವನಾಥ್ ನಿಮ್ಮ ಬಳಿ ಸಾಲ ಬೇಡೋಕೆ ಬಂದಿದ್ರ ಎಂದು ಫೋನ್‌ ಮೂಲಕ ಸಾ ರಾ ಮಹೇಶ್‌ಗೆ ಆವಾಜ್‌!

ಸಾರಾ ಮಹೇಶ್​ ಒಳ್ಳೆಯ ಮನಷ್ಯರೆ, ಆದರೆ ಸ್ವಲ್ಪ ದುರಹಂಕಾರ: ತಂದೆ ವಿರುದ್ಧದ ಆರೋಪಕ್ಕೆ ಪೂರ್ವಜ್​ ವಿಶ್ವನಾಥ್​ ಕಿಡಿ

ಮೈಸೂರು: ಜೆಡಿಎಸ್​ ಮಾಜಿ ಅಧ್ಯಕ್ಷ ಎಚ್​.ವಿಶ್ವನಾಥ್​ ಅವರು ಹಣಕ್ಕಾಗಿ ಮಾರಾಟವಾಗಿದ್ದಾರೆ ಎಂಬ ಸಚಿವ ಸಾರಾ ಮಹೇಶ್​ ಆರೋಪಕ್ಕೆ ವಿಶ್ವನಾಥ್​ ಮಗ ಪೂರ್ವಜ್​ ವಿಶ್ವನಾಥ್​ ಕಿಡಿಕಾರಿದ್ದು, ನಮ್ಮ ತಂದೆ ಮಾರಾಟ ಆಗುವಂತವರಲ್ಲ. ಮಹೇಶ್​ ಅವರು ಒಳ್ಳೆಯ…

View More ಸಾರಾ ಮಹೇಶ್​ ಒಳ್ಳೆಯ ಮನಷ್ಯರೆ, ಆದರೆ ಸ್ವಲ್ಪ ದುರಹಂಕಾರ: ತಂದೆ ವಿರುದ್ಧದ ಆರೋಪಕ್ಕೆ ಪೂರ್ವಜ್​ ವಿಶ್ವನಾಥ್​ ಕಿಡಿ

ನಾನು ಮಾಡಿದ ಆರೋಪ ಸುಳ್ಳು ಅನ್ನುವುದಾದರೆ ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಿ: ಹಳ್ಳಿಹಕ್ಕಿಗೆ ಸಾರಾ ಮಹೇಶ್​ ಸವಾಲು

ಮೈಸೂರು: ವಿಧಾನಸಭೆಯ ಶುಕ್ರವಾರದ ಕಲಾಪದಲ್ಲಿ ಆಪರೇಷನ್​ ಕಮಲಕ್ಕೆ ಒಳಗಾಗಿ 28 ಕೋಟಿ ರೂಪಾಯಿ ಪಡೆದುಕೊಂಡಿದ್ದೀರಿ ಎಂದು ನಿಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎನ್ನುವುದಾದರೆ ಸೋಮವಾರದ ಕಲಾಪಕ್ಕೆ ಬಂದು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿ.…

View More ನಾನು ಮಾಡಿದ ಆರೋಪ ಸುಳ್ಳು ಅನ್ನುವುದಾದರೆ ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಿ: ಹಳ್ಳಿಹಕ್ಕಿಗೆ ಸಾರಾ ಮಹೇಶ್​ ಸವಾಲು

ಎಚ್​. ವಿಶ್ವನಾಥ್​ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ಸದನಕ್ಕೆ ತಿಳಿಯಬೇಕಿದೆ: ಸಾ.ರಾ. ಮಹೇಶ್​

ಬೆಂಗಳೂರು: ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಅವರು ಇಂದು ಅತೃಪ್ತ ಶಾಸಕರ ಜತೆ ಮುಂಬೈನಲ್ಲಿದ್ದಾರೆ. ಅವರು ಈ ಮೊದಲು ತಮ್ಮನ್ನು ಮಾರಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಅದೇ ವಿಶ್ವನಾಥ್​ ಅವರು ಈಗ ಎಷ್ಟಕ್ಕೆ…

View More ಎಚ್​. ವಿಶ್ವನಾಥ್​ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ಸದನಕ್ಕೆ ತಿಳಿಯಬೇಕಿದೆ: ಸಾ.ರಾ. ಮಹೇಶ್​

ಸಿನಿಮಾದವರು ಏನು ಮಾಡಿದರೆಂಬುದು ಮಂಡ್ಯ ಚುನಾವಣೆಯಲ್ಲಿ ಗೊತ್ತಾಗಿದೆ: ಸಚಿವ ಸಾ.ರಾ.ಮಹೇಶ್​ಗೆ ನಟಿ ಹರ್ಷಿಕಾ ಎಚ್ಚರಿಕೆ

ಮೈಸೂರು: ಕೊಡುಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನೀಡಿದ್ದ ಹೇಳಿಕೆಗೆ ನಟಿ ಹರ್ಷಿಕಾ ಪೂಣಚ್ಚ ಅವರು ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಹರ್ಷಿಕಾ,…

View More ಸಿನಿಮಾದವರು ಏನು ಮಾಡಿದರೆಂಬುದು ಮಂಡ್ಯ ಚುನಾವಣೆಯಲ್ಲಿ ಗೊತ್ತಾಗಿದೆ: ಸಚಿವ ಸಾ.ರಾ.ಮಹೇಶ್​ಗೆ ನಟಿ ಹರ್ಷಿಕಾ ಎಚ್ಚರಿಕೆ

ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ಸಚಿವ ಸಾ.ರಾ.ಮಹೇಶ್​ ಗರಂ: ವಾಸ್ತವ ಅರಿಯದೇ ತಜ್ಞರಂತೆ ಮಾತನಾಡಬಾರದೆಂದು ಸಲಹೆ

ಮೈಸೂರು: ಕೊಡುಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಗರಂ ಆಗಿ ಮಾತನಾಡಿದ್ದು, ಅಭಿಯಾನಕ್ಕೆ ಅರ್ಥವೇ ಇಲ್ಲ ಎಂದು ಕಿಡಿಕಾರಿದ್ದಾರೆ.​ ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ…

View More ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ಸಚಿವ ಸಾ.ರಾ.ಮಹೇಶ್​ ಗರಂ: ವಾಸ್ತವ ಅರಿಯದೇ ತಜ್ಞರಂತೆ ಮಾತನಾಡಬಾರದೆಂದು ಸಲಹೆ

ಜೆಡಿಎಸ್​ ಸಭೆಯಲ್ಲಿ ರಾಜೀನಾಮೆ ಹಿಂಪಡೆಯಲು ವಿಶ್ವನಾಥ್​ ಮನವೊಲಿಸಲಾಗುವುದು: ಜೆ.ಟಿ.ದೇವೇಗೌಡ

ಮೈಸೂರು: ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​. ವಿಶ್ವನಾಥ್​ ರಾಜೀನಾಮೆ ಕೊಟ್ಟಿರುವುದಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿ, ಮನವೊಲಿಸಲಾಗುವುದು ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಮಂಗಳವಾರ…

View More ಜೆಡಿಎಸ್​ ಸಭೆಯಲ್ಲಿ ರಾಜೀನಾಮೆ ಹಿಂಪಡೆಯಲು ವಿಶ್ವನಾಥ್​ ಮನವೊಲಿಸಲಾಗುವುದು: ಜೆ.ಟಿ.ದೇವೇಗೌಡ

ಜೆಡಿಎಸ್ ನಾಯಕರಿಗೆ ಹಣಬಲವೇ ಮುಖ್ಯ ಎಂದು ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ರಾಜ್ಯಾಧ್ಯಕ್ಷ ವಿಶ್ವನಾಥ್‌

ಮೈಸೂರು: ‘ಜೆಡಿಎಸ್ ನಾಯಕರಿಗೆ ಹಣ ಬಲವೇ ಮುಖ್ಯ’ ನಾನು ಶಿಫಾರಸು ಮಾಡಿದ ಒಬ್ಬರಿಗೂ ಟಿಕೆಟ್ ಕೊಡಲಿಲ್ಲ ಎಂದು ಜೆಡಿಎಸ್ ವಿರುದ್ಧವೇ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ಕೆ.ಆರ್.ನಗರ ಪುರಸಭೆ ಚುನಾವಣೆಯಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

View More ಜೆಡಿಎಸ್ ನಾಯಕರಿಗೆ ಹಣಬಲವೇ ಮುಖ್ಯ ಎಂದು ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ರಾಜ್ಯಾಧ್ಯಕ್ಷ ವಿಶ್ವನಾಥ್‌

ಸಾರಾ ಬೆಂಬಲ ಕೋರಿದ ವಿಜಯಶಂಕರ್

ಮೈಸೂರು: ಸಚಿವ ಸಾ.ರಾ.ಮಹೇಶ್ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಸಂಭವನೀಯ ಅಭ್ಯರ್ಥಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರು ನಗರದಲ್ಲಿ ಭೇಟಿ ಮಾಡಿ ಬೆಂಬಲ ಕೋರಿದರು. ಚಾಮರಾಜ ಮೊಹಲ್ಲಾದಲ್ಲಿರುವ ಸಚಿವರ ಮನೆಗೆ ಶುಕ್ರವಾರ ಆಗಮಿಸಿದ ಅವರು,…

View More ಸಾರಾ ಬೆಂಬಲ ಕೋರಿದ ವಿಜಯಶಂಕರ್

ಮಂಡ್ಯಕ್ಕೆ ನಿಖಿಲ್​ ಕುಮಾರ್​ ಅವರೇ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ: ಸಚಿವ ಸಾ.ರಾ ಮಹೇಶ್​ ಘೋಷಣೆ

ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಿಖಿಲ್​ ಕುಮಾರಸ್ವಾಮಿ ಅವರೇ ಮೈತ್ರಿ ಕೂಟದ ಅಧಿಕೃತ ಅಭ್ಯರ್ಥಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್​ ಅವರು ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಕ್ಷದ, ರೈತರ…

View More ಮಂಡ್ಯಕ್ಕೆ ನಿಖಿಲ್​ ಕುಮಾರ್​ ಅವರೇ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ: ಸಚಿವ ಸಾ.ರಾ ಮಹೇಶ್​ ಘೋಷಣೆ