ರಮೇಶ್​ ಜಾರಕಿಹೊಳಿ ಅವರು ಎಸ್​.ಎಂ. ಕೃಷ್ಣ ಅಭಿಮಾನಿ, ಅವರನ್ನು ಭೇಟಿಯಾಗಲು ಬಂದಿದ್ದಾರೆ ಅಷ್ಟೆ: ಬಿಎಸ್​ವೈ

ಬೆಂಗಳೂರು: ಒಂದೆಡೆ ಕಾಂಗ್ರೆಸ್​ ಶಾಸಕರನ್ನು ತಮ್ಮತ್ತ ಸೆಳೆದು ಬಿಜೆಪಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಪ್ರಯತ್ನ ನಡೆಸಿರುವಂತೆ, ಕಾಂಗ್ರೆಸ್​ ಶಾಸಕರಾದ ರಮೇಶ್​ ಜಾರಕಿಹೊಳಿ ಮತ್ತು ಡಾ. ಸುಧಾಕರ್​ ಅವರು ಭಾನುವಾರ ಎಸ್​.ಎಂ. ಕೃಷ್ಣ…

View More ರಮೇಶ್​ ಜಾರಕಿಹೊಳಿ ಅವರು ಎಸ್​.ಎಂ. ಕೃಷ್ಣ ಅಭಿಮಾನಿ, ಅವರನ್ನು ಭೇಟಿಯಾಗಲು ಬಂದಿದ್ದಾರೆ ಅಷ್ಟೆ: ಬಿಎಸ್​ವೈ

ಕಾಣದ ಕೈ ಸರ್ಕಾರ ಬೀಳಿಸುತ್ತೆ, ಆ ಕೈ ಕಾಂಗ್ರೆಸ್​ನಲ್ಲೇ ಇದೆ: ಮಾಜಿ ಡಿಸಿಎಂ ಆರ್. ಅಶೋಕ್​

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಬೀಳುತ್ತೆ, ಆದರೆ ನಾವು ಬೀಳಿಸುವುದಿಲ್ಲ. ಕಾಣದ ಕೈ ಸರ್ಕಾರ ಬೀಳಿಸುತ್ತೆ. ಆ ಕೈ ಕಾಂಗ್ರೆಸ್​ನಲ್ಲಿಯೇ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​…

View More ಕಾಣದ ಕೈ ಸರ್ಕಾರ ಬೀಳಿಸುತ್ತೆ, ಆ ಕೈ ಕಾಂಗ್ರೆಸ್​ನಲ್ಲೇ ಇದೆ: ಮಾಜಿ ಡಿಸಿಎಂ ಆರ್. ಅಶೋಕ್​

ದೇಶವೇ ಮೋದಿಗೆ ಪರಿವಾರವಾದರೆ, ರಾಜ್ಯದ ಕೆಲವರಿಗೆ ಕುಟುಂಬವೇ ಪರಿವಾರ ಎಂದು ಎಸ್​ಎಂ ಕೃಷ್ಣ ಕುಟುಕಿದ್ದು ಯಾರಿಗೆ?

ಶಿವಮೊಗ್ಗ: ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಗೆ ಪರಿವಾರವಾಗಿದೆ. ಆದರೆ, ರಾಜ್ಯದಲ್ಲಿರುವ ಕೆಲವರಿಗೆ ಕುಟುಂಬವೇ ಪರಿವಾರವಾಗಿದೆ ಎಂದು ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಮಾತನಾಡಿದ…

View More ದೇಶವೇ ಮೋದಿಗೆ ಪರಿವಾರವಾದರೆ, ರಾಜ್ಯದ ಕೆಲವರಿಗೆ ಕುಟುಂಬವೇ ಪರಿವಾರ ಎಂದು ಎಸ್​ಎಂ ಕೃಷ್ಣ ಕುಟುಕಿದ್ದು ಯಾರಿಗೆ?

ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಎಸ್​.ಎಂ. ಕೃಷ್ಣರನ್ನು ಆಹ್ವಾನಿಸಿದ ಆರ್​. ಅಶೋಕ್​

ಬೆಂಗಳೂರು: ಲೋಕಸಭೆ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಡಿಸಿಎಂ ಆರ್​. ಅಶೋಕ್​ ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರನ್ನು ಸೋಮವಾರ ಭೇಟಿ ಮಾಡಿದ್ದರು. ಬಿಜೆಪಿ ಪರ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬರುವಂತೆ ಎಸ್​ಎಂಕೆಗೆ ಅಶೋಕ್​…

View More ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಎಸ್​.ಎಂ. ಕೃಷ್ಣರನ್ನು ಆಹ್ವಾನಿಸಿದ ಆರ್​. ಅಶೋಕ್​

ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ: ಎಸ್.ಎಂ.ಕೃಷ್ಣ ಭವಿಷ್ಯ

ಮದ್ದೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ದಕ್ಷ ಆಡಳಿತ ನೀಡಿರುವುದರಿಂದ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ‌.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ಸೋಮನಹಳ್ಳಿಯಲ್ಲಿ ಮಾತನಾಡಿದ ಅವರು, ಮೋದಿ ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಮಹತ್ತರ ಯೋಜನೆಗಳನ್ನು…

View More ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ: ಎಸ್.ಎಂ.ಕೃಷ್ಣ ಭವಿಷ್ಯ

ಮಾಜಿ ಸಿಎಂ ಎಸ್.​ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಬಿಎಸ್​ವೈ ಚರ್ಚಿಸಿದ್ದೇನು?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರ ಸೂಚನೆಯಂತೆ ಸದಾಶಿವನಗರದಲ್ಲಿರುವ…

View More ಮಾಜಿ ಸಿಎಂ ಎಸ್.​ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಬಿಎಸ್​ವೈ ಚರ್ಚಿಸಿದ್ದೇನು?

ಲಕ್ಷ್ಮೇಶ್ವರ ತಾಲೂಕಿಗೆ ಬಿಡದ ಗ್ರಹಣ!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೊಷಣೆಯಾಗಿ ವರ್ಷ ಕಳೆಯುತ್ತ ಬಂದರೂ ನಾಮಕಾವಾಸ್ತೆ ಎನ್ನುವಂತೆ ತಹಸೀಲ್ದಾರ್ ಕಚೇರಿ ಹೊರತುಪಡಿಸಿ ಯಾವುದೇ ಪ್ರಮುಖ ಇಲಾಖೆಗಳು ಕಾರ್ಯಾರಂಭಗೊಂಡಿಲ್ಲ. ಅನೇಕ ಮಹನೀಯರ ಹೋರಾಟದ ಫಲವಾಗಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಲಕ್ಷ್ಮೇಶ್ವರದಲ್ಲಿ…

View More ಲಕ್ಷ್ಮೇಶ್ವರ ತಾಲೂಕಿಗೆ ಬಿಡದ ಗ್ರಹಣ!

ನಿವೃತ್ತ ಡಿಜಿಪಿ ಸಿ.ದಿನಕರನ್​ ನಿಧನ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಿವೃತ್ತ ಡಿಜಿಪಿ ಸಿ.ದಿನಕರನ್​ (77) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಇಂದಿರಾ…

View More ನಿವೃತ್ತ ಡಿಜಿಪಿ ಸಿ.ದಿನಕರನ್​ ನಿಧನ