ರಾಜಕೀಯ ನಾಯಕರಿಂದ ಜನರಲ್ಲಿ ಕಾಯಕ ನಿಷ್ಠೆ ಮಾಯ: ದಸರಾ ಉದ್ಘಾಟನಾ ಭಾಷಣದಲ್ಲಿ ಎಸ್​​.ಎಲ್​. ಭೈರಪ್ಪ ಹೇಳಿಕೆ

ಮೈಸೂರು: ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಎಲ್.ಭೈರಪ್ಪ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.  ನಂತರ ಮಾತನಾಡಿದ ಭೈರಪ್ಪ, ದಸರಾ ಉದ್ಘಾಟನೆಗೆ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದು…

View More ರಾಜಕೀಯ ನಾಯಕರಿಂದ ಜನರಲ್ಲಿ ಕಾಯಕ ನಿಷ್ಠೆ ಮಾಯ: ದಸರಾ ಉದ್ಘಾಟನಾ ಭಾಷಣದಲ್ಲಿ ಎಸ್​​.ಎಲ್​. ಭೈರಪ್ಪ ಹೇಳಿಕೆ

ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ: ದೀಪ ಬೆಳಗಿಸಿ ನಾಡದೇವತೆಗೆ ಪುಷ್ಪಾರ್ಚನೆ ಮಾಡಿದ ಗಣ್ಯರು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜನೆಗೊಳ್ಳುವ ನಾಡಹಬ್ಬ ದಸರಾಕ್ಕೆ ನವರಾತ್ರಿ ಮೊದಲ ದಿನವಾದ ಭಾನುವಾರ ಚಾಲನೆ ನೀಡಲಾಯಿತು. ಖ್ಯಾತ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್​.ಎಲ್​. ಭೈರಪ್ಪ ನಾಡದೇವತೆ ಚಾಮುಂಡಿ ತಾಯಿಯ ಪ್ರತಿಮೆ ಎದುರು…

View More ಮೈಸೂರಿನಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ: ದೀಪ ಬೆಳಗಿಸಿ ನಾಡದೇವತೆಗೆ ಪುಷ್ಪಾರ್ಚನೆ ಮಾಡಿದ ಗಣ್ಯರು

ನೆಹರೂ ಕುಟುಂಬದ ವಿರುದ್ಧ ಸಾಹಿತಿ ಎಸ್‌‌.ಎಲ್. ಭೈರಪ್ಪ ವಾಗ್ದಾಳಿ: ಮುತ್ತಜ್ಜನ ಮಾದರಿಯನ್ನು ರಾಹುಲ್​ ಹಿಂಬಾಲಿಸುತ್ತಿದ್ದಾರೆಂದು ಟೀಕೆ

ಧಾರವಾಡ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಅವರ ಕುಟುಂಬದ ವಿರುದ್ಧ ಸಾಹಿತಿ ಎಸ್‌‌.ಎಲ್. ಭೈರಪ್ಪ ವಾಗ್ದಾಳಿ ನಡೆಸಿದ್ದು, ನೆಹರು ಕುಟುಂಬಕ್ಕೆ ತುಂಬಾ ಸೊಕ್ಕಿತ್ತು ಎಂದು ಕಿಡಿಕಾರಿದ್ದಾರೆ. ಭಾನುವಾರ ಧಾರವಾಡದಲ್ಲಿ ನಡೆದ ಆವರಣ ಕೃತಿಯ…

View More ನೆಹರೂ ಕುಟುಂಬದ ವಿರುದ್ಧ ಸಾಹಿತಿ ಎಸ್‌‌.ಎಲ್. ಭೈರಪ್ಪ ವಾಗ್ದಾಳಿ: ಮುತ್ತಜ್ಜನ ಮಾದರಿಯನ್ನು ರಾಹುಲ್​ ಹಿಂಬಾಲಿಸುತ್ತಿದ್ದಾರೆಂದು ಟೀಕೆ

ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಹಾಗೂ ಬರದ ಬರೆಯ ನಡುವೆ ನಾಡಹಬ್ಬ ದಸರಾವನ್ನು ಈ ಬಾರಿ ದುಂದುವೆಚ್ಚಕ್ಕೆ ಅವಕಾಶ ಇಲ್ಲದಂತೆ ಹಾಗೂ ಧಾರ್ವಿುಕ ಭಾವನೆಗಳಿಗೆ ಎಲ್ಲೂ ಕೊರತೆಯಾಗದಂತೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ…

View More ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಮೈಸೂರು: ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸಾರ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಕಾದಂಬರಿಕಾರ, ಸಾಹಿತಿ ಎಸ್‌.ಎಲ್.ಭೈರಪ್ಪ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬುಧವಾರ…

View More ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಚಳವಳಿ ಸಾಹಿತ್ಯದ ಗದ್ದಲದಲ್ಲಿ ಮರೆಯಾದ ಶುದ್ಧ ಸಾಹಿತ್ಯ

ಮೈಸೂರು: ಚಳವಳಿ ಸಾಹಿತ್ಯದ ಗದ್ದಲದ ನಡುವೆ ಶುದ್ಧ ಸಾಹಿತ್ಯ ಮರೆಯಾಗಿದೆ ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕಳವಳ ವ್ಯಕ್ತಪಡಿಸಿದರು. ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು.…

View More ಚಳವಳಿ ಸಾಹಿತ್ಯದ ಗದ್ದಲದಲ್ಲಿ ಮರೆಯಾದ ಶುದ್ಧ ಸಾಹಿತ್ಯ

ನಾನೆಂದೂ ಸತ್ಯವನ್ನು ಮರೆಮಾಚುವುದಿಲ್ಲ

ಮೈಸೂರು: ನೀವು ನಿರೀಕ್ಷಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಇದೆಯೇ? ನಿಮ್ಮ ಕಾದಂಬರಿಯ ಮುಖ್ಯ ಉದ್ದೇಶ ಏನು? ನಿಮ್ಮ ಬಹುತೇಕ ಕಾದಂಬರಿಯಲ್ಲಿ ಒಂದು ಪದದ ಶೀರ್ಷಿಕೆ ಇರುತ್ತದೆ ಯಾಕೆ? ನೀವು ಸತ್ಯ ಮತ್ತು ಸೌಂದರ್ಯದಲ್ಲಿ ಯಾವುದನ್ನು ಹಿಂಬಾಲಿಸುತ್ತೀರಿ?…

View More ನಾನೆಂದೂ ಸತ್ಯವನ್ನು ಮರೆಮಾಚುವುದಿಲ್ಲ

ಬತ್ತದ ಭಾಗೀರಥಿ ಎಸ್.ಎಲ್.ಭೈರಪ್ಪನವರ ಸರಸ್ವತಿ…

ಮೈಸೂರಿನ ಕಲಾಮಂದಿರದಲ್ಲಿ ಜನವರಿ 19 ಮತ್ತು 20ರಂದು ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ ನಡೆಯಲಿದ್ದು, 2 ದಿನಗಳ ಕಾಲ ಭೈರಪ್ಪನವರ ಕೃತಿಗಳ ಬಗ್ಗೆ ಚರ್ಚೆ, ಸಂವಾದ ನಡೆಯಲಿದೆ. ತನ್ನಿಮಿತ್ತ ಈ ವಿಶೇಷ ಲೇಖನ. ವಾಲ್ಮೀಕಿಮುನಿಗಳ ಶ್ರೀಮದ್ರಾಮಾಯಣ, ವ್ಯಾಸ…

View More ಬತ್ತದ ಭಾಗೀರಥಿ ಎಸ್.ಎಲ್.ಭೈರಪ್ಪನವರ ಸರಸ್ವತಿ…

ಜ.19, 20ಕ್ಕೆ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ

ಮೈಸೂರು: ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸಮರ್ಪಿಸಲು ಜ.19, 20ರಂದು ನಗರದ ಕಲಾಮಂದಿರದಲ್ಲಿ ‘ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.19ರ ಬೆಳಗ್ಗೆ 9.30ಕ್ಕೆ ಜ್ಞಾನಪೀಠ ಪುರಸ್ಕೃತ ಸಾಹಿತಿ…

View More ಜ.19, 20ಕ್ಕೆ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ

ನದಿ ಜೋಡಣೆ ಆಗಿದ್ದರೆ ದೇಶದಲ್ಲಿ ಬಡತನವೇ ಇರುತ್ತಿರಲಿಲ್ಲ

| ರಾಜಶೇಖರ ಹೆಗಡೆಜೋಗಿನ್ಮನೆ ಸಂತೇಶಿವರ ಈ ದೇಶದ ನದಿಗಳನ್ನು ಜೋಡಿಸಿದ್ದರೆ ಭಾರತದಲ್ಲಿ ಬಡತನವೇ ಇರುತ್ತಿರಲಿಲ್ಲ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಹೇಳಿದರು. ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ…

View More ನದಿ ಜೋಡಣೆ ಆಗಿದ್ದರೆ ದೇಶದಲ್ಲಿ ಬಡತನವೇ ಇರುತ್ತಿರಲಿಲ್ಲ