ನಾವೇನು ಖರೀದಿ ಮಾಡಬೇಕು ಅಂತ ನೀವು ಹೇಳಬೇಡಿ: ಅಮೆರಿಕಗೆ ಭಾರತ ಖಡಕ್ ಉತ್ತರ

ವಾಷಿಂಗ್ಟನ್: ರಷ್ಯಾದಿಂದ ಎಸ್​​-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿಯನ್ನು ಭಾರತದ ವಿದೇಶಾಂಗ ಸಚಿವ ಎಸ್​​.ಜೈಶಂಕರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ವಾಷಿಂಗ್ಟನ್​ನಲ್ಲಿರುವ ಎಸ್​​. ಜೈಶಂಕರ್, ಅಮೆರಿಕದ ಕಾಳಜಿಗಳ ಕುರಿತು ಎರಡೂ ರಾಷ್ಟ್ರಗಳು ಮುಕ್ತ ಚರ್ಚೆ ನಡೆಸಿವೆ. ಆದರೆ…

View More ನಾವೇನು ಖರೀದಿ ಮಾಡಬೇಕು ಅಂತ ನೀವು ಹೇಳಬೇಡಿ: ಅಮೆರಿಕಗೆ ಭಾರತ ಖಡಕ್ ಉತ್ತರ

ಫೈನಲ್​ ಸೇರಿ ಇತಿಹಾಸ ಸೃಷ್ಟಿಸಿದ ಅಮಿತ್ ಪಂಘಾಲ್: ಕನಿಷ್ಠ ಬೆಳ್ಳಿ ಪದಕ ಗ್ಯಾರಂಟಿ

ಯೆಕಟನ್ಬರ್ಗ್​: ಭಾರತದ ಭರವಸೆಯ ಬಾಕ್ಸರ್ ಅಮಿತ್ ಪಂಘಾಲ್ ಎಐಬಿಎ ವರ್ಲ್ಡ್​ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 52 ಕೆ ಜಿ…

View More ಫೈನಲ್​ ಸೇರಿ ಇತಿಹಾಸ ಸೃಷ್ಟಿಸಿದ ಅಮಿತ್ ಪಂಘಾಲ್: ಕನಿಷ್ಠ ಬೆಳ್ಳಿ ಪದಕ ಗ್ಯಾರಂಟಿ

ಸೆಮಿಫೈನಲ್ ಪ್ರವೇಶಿಸಿದ ಅಮಿತ್ ಪಂಗ್ಹಾಲ್: ಬಾಕ್ಸಿಂಗ್​ನಲ್ಲಿ ಕಂಚಿನ ಪದಕ ಗ್ಯಾರಂಟಿ

ಯೆಕಟನ್​ಬರ್ಗ್: ರಷ್ಯಾದಲ್ಲಿ ನಡೆಯುತ್ತಿರುವ ವರ್ಲ್ಡ್​ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಭಾರತಕ್ಕೆ ಪದಕ ಕಾಯಂ ಆಗಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಅಮಿತ್ ಪಂಗ್ಹಾಲ್ 52 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಎರಡನೇ ರ‍್ಯಾಂಕ್​​ನೊಂದಿಗೆ ಕ್ರೀಡಾಕೂಟದಲ್ಲಿ…

View More ಸೆಮಿಫೈನಲ್ ಪ್ರವೇಶಿಸಿದ ಅಮಿತ್ ಪಂಗ್ಹಾಲ್: ಬಾಕ್ಸಿಂಗ್​ನಲ್ಲಿ ಕಂಚಿನ ಪದಕ ಗ್ಯಾರಂಟಿ

ನಡಾಲ್ ಯುಎಸ್ ಚಾಂಪಿಯನ್: ಮೆಡ್ವೆಡೇವ್ ಪ್ರತಿರೋಧ ಹಿಮ್ಮೆಟ್ಟಿಸಿದ ಸ್ಪೇನ್ ದಿಗ್ಗಜ, 19ನೇ ಗ್ರಾಂಡ್ ಸ್ಲಾಂ ವಿಜಯ

ನ್ಯೂಯಾರ್ಕ್: ಟೆನಿಸ್ ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪುನರಾಗಮನವನ್ನು ತಡೆಯುವಲ್ಲಿ ಯಶಸ್ವಿಯಾದ ರಾಫೆಲ್ ನಡಾಲ್, ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಹಾಗೂ ನಾಲ್ಕನೇ ಯುಎಸ್ ಓಪನ್ ಟ್ರೋಫಿ ಜಯಿಸಿದ್ದಾರೆ. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಅಂದಾಜು…

View More ನಡಾಲ್ ಯುಎಸ್ ಚಾಂಪಿಯನ್: ಮೆಡ್ವೆಡೇವ್ ಪ್ರತಿರೋಧ ಹಿಮ್ಮೆಟ್ಟಿಸಿದ ಸ್ಪೇನ್ ದಿಗ್ಗಜ, 19ನೇ ಗ್ರಾಂಡ್ ಸ್ಲಾಂ ವಿಜಯ

ಯುಎಸ್​ ಓಪನ್​ ಟೆನಿಸ್​ ಟೂರ್ನಿಯ ಭಾನುವಾರದ ಈ ರಾತ್ರಿ ಅತ್ಯಂತ ಭಾವುಕ ರಾತ್ರಿ ಎಂದು ಬಣ್ಣಿಸಿದ ನಡಾಲ್​

ನ್ಯೂಯಾರ್ಕ್​: ಯುಎಸ್​ ಓಪನ್​ ಟೆನಿಸ್​ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ನಾಲ್ಕನೇ ಬಾರಿಗೆ ಮುತ್ತಿಕ್ಕಿದ ಸ್ಪೇನ್​ನ ರಫೇಲ್​ ನಡಾಲ್​, ಭಾನುವಾರದ ಈ ರಾತ್ರಿ ತಮ್ಮ ಟೆನಿಸ್​ ವೃತ್ತಿಜೀವನದ ಅತ್ಯಂತ ಭಾವುಕ ರಾತ್ರಿ ಎಂದು ಬಣ್ಣಿಸಿದ್ದಾರೆ.…

View More ಯುಎಸ್​ ಓಪನ್​ ಟೆನಿಸ್​ ಟೂರ್ನಿಯ ಭಾನುವಾರದ ಈ ರಾತ್ರಿ ಅತ್ಯಂತ ಭಾವುಕ ರಾತ್ರಿ ಎಂದು ಬಣ್ಣಿಸಿದ ನಡಾಲ್​

18-19 ತಿಂಗಳೊಳಗೆ ಎಸ್​-400 ಕ್ಷಿಪಣಿ ವ್ಯವಸ್ಥೆ ಭಾರತಕ್ಕೆ ಹಸ್ತಾಂತರ: ರಷ್ಯಾ

ಮಾಸ್ಕೋ: ಕೇಂದ್ರ ಸರ್ಕಾರ ಸೇನೆಯ ಅಧುನೀಕರಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಇದರ ಭಾಗವಾಗಿ ರಷ್ಯಾದಿಂದ ಭಾರತ ಎಸ್​-400 ಟ್ರಯಂಫ್​ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸುತ್ತಿದೆ. ಈ ಕ್ಷಿಪಣಿ ನಿರೋಧಕ…

View More 18-19 ತಿಂಗಳೊಳಗೆ ಎಸ್​-400 ಕ್ಷಿಪಣಿ ವ್ಯವಸ್ಥೆ ಭಾರತಕ್ಕೆ ಹಸ್ತಾಂತರ: ರಷ್ಯಾ

ರಫೇಲ್​ ನಡಾಲ್​ ಯುಎಸ್​ ಓಪನ್​ ಚಾಂಪಿಯನ್​: 19ನೇ ಗ್ರಾಂಡ್​ ಸ್ಲಾಂ ಟ್ರೋಫಿ ಕಚ್ಚಿದ ಸ್ಪೇನ್​ನ ಆಟಗಾರ

ನ್ಯೂಯಾರ್ಕ್​: ಸ್ಪೇನ್​ನ ರಫೇಲ್​ ನಡಾಲ್​ ಭಾನುವಾರ ತಡರಾತ್ರಿ ನಡೆದ ಯುಎಸ್​ ಓಪನ್​ ಪುರುಷರ ಸಿಂಗಲ್ಸ್​ ವಿಭಾಗದ ಫೈನಲ್​ನಲ್ಲಿ ರಷ್ಯಾದ ಡೆನಿಲ್​ ಮೆಡ್ವೆದೆವ್​ ವಿರುದ್ಧ 7-5, 6-3, 5-7, 4-6, 6-4ರಿಂದ ಗೆಲುವು ದಾಖಲಿಸಿ ಪ್ರಶಸ್ತಿಯನ್ನು…

View More ರಫೇಲ್​ ನಡಾಲ್​ ಯುಎಸ್​ ಓಪನ್​ ಚಾಂಪಿಯನ್​: 19ನೇ ಗ್ರಾಂಡ್​ ಸ್ಲಾಂ ಟ್ರೋಫಿ ಕಚ್ಚಿದ ಸ್ಪೇನ್​ನ ಆಟಗಾರ

ಚಂದ್ರಯಾನ ವೈಫಲ್ಯದ ಹಿಂದೆ ರಷ್ಯಾ ಕೈವಾಡ, ಒಪ್ಪಂದದಂತೆ ಲ್ಯಾಂಡರ್​ ಕೊಟ್ಟಿದ್ದರೆ ಅದು ಯಶಸ್ವಿಯಾಗುತ್ತಿತ್ತು !

ಮಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ವಿಫಲವಾಗಿದೆ. ಈ ವೈಫಲ್ಯದ ಹಿಂದೆ ರಷ್ಯಾದ ಕೈವಾಡ ಇರಬಹುದು ಎಂದು ಮಾಜಿ ಸಚಿವ ಯು.ಟಿ. ಖಾದರ್​ ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಂದ್ರನ ಮೇಲೆ…

View More ಚಂದ್ರಯಾನ ವೈಫಲ್ಯದ ಹಿಂದೆ ರಷ್ಯಾ ಕೈವಾಡ, ಒಪ್ಪಂದದಂತೆ ಲ್ಯಾಂಡರ್​ ಕೊಟ್ಟಿದ್ದರೆ ಅದು ಯಶಸ್ವಿಯಾಗುತ್ತಿತ್ತು !

ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಭಾರತದಿಂದ 1 ಬಿಲಿಯನ್​ ಡಾಲರ್​ ಸಾಲ: ನರೇಂದ್ರ ಮೋದಿ

ವ್ಲಾದಿವೋಸ್ಟಾಕ್​: ಭಾರತ ಮತ್ತು ರಷ್ಯಾನಡುವೆ ದ್ವಿಪಕ್ಷೀಯ ಬಾಂಧವ್ಯ ಅತ್ಯುತ್ತಮವಾಗಿದ್ದು ಉಭಯ ದೇಶಗಳು ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಜತೆಯಾಗಿ ಶ್ರಮಿಸಲಿವೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಾಗಿರುವ ಈ ಪ್ರಾಂತ್ಯದ ಅಭಿವೃದ್ಧಿಗೆ ಭಾರತ…

View More ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಭಾರತದಿಂದ 1 ಬಿಲಿಯನ್​ ಡಾಲರ್​ ಸಾಲ: ನರೇಂದ್ರ ಮೋದಿ

ಸೆ. 4, 5ರಂದು ರಷ್ಯಾಗೆ ಮೋದಿ ಭೇಟಿ; ರಕ್ಷಣೆ, ವ್ಯಾಪಾರ, ಅಣುಶಕ್ತಿ ಸಹಿತ ಹಲವು ಒಪ್ಪಂದ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 4, 5ರಂದು ರಷ್ಯಾಗೆ ಭೇಟಿ ನೀಡಲಿದ್ದು, ಈಸ್ಟರ್ನ್ ಇಕಾನಾಮಿಕ್ ಫೋರಂನಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ರಷ್ಯಾದ ವ್ಲಾಡಿವೋಸ್ಟೋಕ್​ನಲ್ಲಿ ನಡೆಯಲಿರುವ ಈಸ್ಟರ್ನ್ ಇಕನಾಮಿಕ್ ಫೋರಂನಲ್ಲಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್…

View More ಸೆ. 4, 5ರಂದು ರಷ್ಯಾಗೆ ಮೋದಿ ಭೇಟಿ; ರಕ್ಷಣೆ, ವ್ಯಾಪಾರ, ಅಣುಶಕ್ತಿ ಸಹಿತ ಹಲವು ಒಪ್ಪಂದ ಸಾಧ್ಯತೆ