ಮಹಿಳೆ ಕೊಲೆ

ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ನಿರಾಕರಿಸಿದ ಮಹಿಳೆಯನ್ನು ಚಾಕುವಿನಿಂದ ಇರಿದು ಗುರುವಾರ ಕೊಲೆ ಮಾಡಲಾಗಿದೆ. ಆರೋಪಿ ಸುನೀಲ ಅರ್ಜುನ ಮುರಗ್ಯಾಗೋಳ (22) ಎಂಬಾತ ಮೃತ ಮಹಿಳೆ ಸಮೀಪದ ಮನೆಯಲ್ಲೇ ವಾಸವಿದ್ದ.…

View More ಮಹಿಳೆ ಕೊಲೆ

ತನ್ನದೇ ಮನೆಗೆ ಕನ್ನ ಹಾಕಿದ್ದ ವ್ಯಕ್ತಿ ಅಂದರ್ !

ಹುಬ್ಬಳ್ಳಿ: ತನ್ನದೇ ಮನೆಯಲ್ಲಿದ್ದ ಚಿನ್ನಾಭರಣ, ಲಕ್ಷಾಂತರ ರೂ. ನಗದು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಭಂಡಿವಾಡ ಗ್ರಾಮದ ರಹಮಾನಸಾಬ ಚಂದುಸಾಬ ದಂಡಿನ (28) ಬಂಧಿತ ಆರೋಪಿ. ಆ.29ರಂದು…

View More ತನ್ನದೇ ಮನೆಗೆ ಕನ್ನ ಹಾಕಿದ್ದ ವ್ಯಕ್ತಿ ಅಂದರ್ !

ಪೊಲೀಸ್ ಇಲಾಖೆಯಿಂದ ಸಾರ್ಥಕ ಸೇವೆ

ಧಾರವಾಡ: ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹೋದರತ್ವದ ಪ್ರತೀಕವಾದ ರಕ್ಷಾ ಬಂಧನದ ಆಶಯ ಈಡೇರಿಸುವ ಸಾರ್ಥಕ ಸೇವೆಯನ್ನು ಪೊಲೀಸ್ ಇಲಾಖೆ ನಿತ್ಯ ಮಾಡುತ್ತದೆ. ಇದನ್ನು ಗುರುತಿಸಿ ಗೌರವಿಸಿದ ಸಹೋದರಿಯರಿಗೆ ಧನ್ಯವಾದಗಳು ಎಂದು ಜಿಲ್ಲಾ ಪೊಲೀಸ್…

View More ಪೊಲೀಸ್ ಇಲಾಖೆಯಿಂದ ಸಾರ್ಥಕ ಸೇವೆ

ಬಳ್ಳಾರಿ, ಸಿರಗುಪ್ಪದಲ್ಲಿ 19 ಕ್ವಿಂ.ಪಡಿತರ ಅಕ್ಕಿ ವಶ

ಬಳ್ಳಾರಿ: ನಗರದ ರೂಪನಗುಡಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಆಟೋವನ್ನು ಗ್ರಾಮೀಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಹಾರ ನಿರೀಕ್ಷಕ ಶರಣಬಸಯ್ಯ ಹಾಗೂ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಆಟೋದಲ್ಲಿ ಸಾಗಿಸುತ್ತಿದ್ದ 10125ರೂ.…

View More ಬಳ್ಳಾರಿ, ಸಿರಗುಪ್ಪದಲ್ಲಿ 19 ಕ್ವಿಂ.ಪಡಿತರ ಅಕ್ಕಿ ವಶ

ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣು

ಹುಣಸೂರು: ತಾಲೂಕಿನ ಕಣಗಾಲು ಗ್ರಾಮದಲ್ಲಿ ಸಾಲ ಬಾಧೆಯಿಂದ ಬೇಸತ್ತು ರೈತ ಮಹಿಳೆ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಮಲ್ಲೇಗೌಡರ ಪತ್ನಿ ಮರಿಯಮ್ಮ(70) ಆತ್ಮಹತ್ಯೆ ಮಾಡಿಕೊಂಡವರು. ಮೃತರಿಗೆ ಪತಿ, 7 ಗಂಡು ಹಾಗೂ 3 ಹೆಣ್ಣು…

View More ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣು