ಅಕ್ರಮ ಸಕ್ರಮ ಅರ್ಜಿ ವಿಲೇ ಪ್ರಗತಿ

ಮಂಗಳೂರು/ಉಡುಪಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಯೋಜನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. 2014ರಿಂದ 2019ರ ಮಾರ್ಚ್‌ವರೆಗೆ ಸಲ್ಲಿಸಲಾಗಿದ್ದ…

View More ಅಕ್ರಮ ಸಕ್ರಮ ಅರ್ಜಿ ವಿಲೇ ಪ್ರಗತಿ

ಸ್ವಚ್ಛಮೇವ ಜಯತೆ ಉದ್ಘಾಟನೆ ಇಂದು

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ವಾತಾವರಣ ನಿರ್ವಿುಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಹಾಗೂ ಶೌಚಗೃಹಗಳನ್ನು ಬಳಸುವ ಧ್ಯೇಯದೊಂದಿಗೆ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಸ್ವಚ್ಛಮೇವ ಜಯತೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ…

View More ಸ್ವಚ್ಛಮೇವ ಜಯತೆ ಉದ್ಘಾಟನೆ ಇಂದು

ಬೇಸಿಗೆ ರಜೆಯಲ್ಲೂ ಬಿಸಿಯೂಟದ ಸವಿ

ಜಗದೀಶ ಹೊಂಬಳಿ ಹುಬ್ಬಳ್ಳಿ :ಬೇಸಿಗೆ ರಜೆಯಲ್ಲೂ ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳು ಬಿಸಿಯೂಟವನ್ನು ಭರ್ಜರಿಯಾಗಿ ಸವಿಯುತ್ತಿದ್ದಾರೆ. 10ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಪ್ರತಿನಿತ್ಯ ಬಿಸಿಯೂಟ ಪೂರೈಕೆಯಾಗುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ…

View More ಬೇಸಿಗೆ ರಜೆಯಲ್ಲೂ ಬಿಸಿಯೂಟದ ಸವಿ

ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಚನ್ನಗಿರಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರು, ಅಡಕೆ ಬೆಳೆಗಾರರು, ದಿಗ್ಗೇನಹಳ್ಳಿ, ಮಲ್ಲಿಗೆರೆ ಮತ್ತು ಲಕ್ಷ್ಮೀಸಾಗರ ಗ್ರಾಮಸ್ಥರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಪಿಎಂಸಿ…

View More ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಬಂಗಾಡಿ ವಿದ್ಯಾರ್ಥಿ ನಿಲಯ ಅನಾಥ

ಮನೋಹರ್ ಬಳಂಜ ಬೆಳ್ತಂಗಡಿ ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾಡಿಯಲ್ಲಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಮೇಲ್ದರ್ಜೆಗೇರಿ ಮಡಂತ್ಯಾರ್‌ಗೆ ಸ್ಥಳಾಂತರವಾಗಿದ್ದು, ಬಂಗಾಡಿಯಲ್ಲಿದ್ದ ಕಟ್ಟಡ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ನಿರುಪಯುಕ್ತವಾಗುತ್ತಿವೆ. 1980ರಲ್ಲಿ ಹಿಂದುಳಿದ ವರ್ಗಗಳ…

View More ಬಂಗಾಡಿ ವಿದ್ಯಾರ್ಥಿ ನಿಲಯ ಅನಾಥ

ಕ್ಲೀನ್ ಮಂಡ್ಯ ಆಂದೋಲನಕ್ಕೆ ಸಿದ್ಧತೆ

ಮಂಡ್ಯ: ಜಿಲ್ಲೆಯ ಗ್ರಾಮೀಣ ಭಾಗವನ್ನು ತ್ಯಾಜ್ಯ ಮುಕ್ತ ಸ್ವಚ್ಛತಾ ಪ್ರದೇಶವಾಗಿ ಮಾಡುವ ಉದ್ದೇಶದಿಂದ ಜಿಪಂನಿಂದ ಎರಡು ಹೊಸ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ಘನ ಮತ್ತು ದ್ರವ…

View More ಕ್ಲೀನ್ ಮಂಡ್ಯ ಆಂದೋಲನಕ್ಕೆ ಸಿದ್ಧತೆ

ಕಡಕೋಳದ ಚಿತ್ರಣ ಬದಲಿಸದ ಗ್ರಾಮ ವಾಸ್ತವ್ಯ

ಜಿ.ಬಿ. ಹೆಸರೂರ ಶಿರಹಟ್ಟಿ ಗ್ರಾಮೀಣ ಭಾಗದ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಖುದ್ದು ಜಿಲ್ಲಾಧಿಕಾರಿಯೇ ಅಧಿಕಾರಿಗಳ ತಂಡದೊಂದಿಗೆ ಕಡಕೋಳದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಎರಡೂವರೆ ತಿಂಗಳು ಕಳೆದಿದೆ. ಆದರೆ, ಗ್ರಾಮದ ಸ್ಥಿತಿ ಮಾತ್ರ ಕಿಂಚಿತ್ತೂ ಬದಲಾಗಿಲ್ಲ.…

View More ಕಡಕೋಳದ ಚಿತ್ರಣ ಬದಲಿಸದ ಗ್ರಾಮ ವಾಸ್ತವ್ಯ

ನಾಟಕಗಳಿಗೆ ಜನಮನಸ್ಸಿನಲ್ಲಿ ಇಂದಿಗೂ ಸ್ಥಾನ

ಸೊರಬ: ಇಂದಿನ ದಿನಗಳಲ್ಲೂ ನಾಟಕಗಳು ಜನಪ್ರಿಯವಾಗಿ ಉಳಿಯಲು ಗ್ರಾಮೀಣ ಪ್ರದೇಶದ ಕಲಾಸಕ್ತರು ಕಾರಣ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಜಡೆ ಹೋಬಳಿ ಚಗಟೂರಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ…

View More ನಾಟಕಗಳಿಗೆ ಜನಮನಸ್ಸಿನಲ್ಲಿ ಇಂದಿಗೂ ಸ್ಥಾನ

2 ಸಾವಿರ ಮನೆಗಳಲ್ಲಿಲ್ಲ ಶೌಚಗೃಹ!

«ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ದ.ಕ.ಜಿಪಂ ಸಾಮಾನ್ಯ ಸಭೆಯಲ್ಲಿ ಸಮಸ್ಯೆ ವಿರುದ್ಧ ಧ್ವನಿ * ವಿಶೇಷ ಸಭೆಗೆ ತೀರ್ಮಾನ» ವಿಜಯವಾಣಿ ಸುದ್ದಿಜಾಲ ಮಂಗಳೂರು ಶೌಚಗೃಹ ಕುರಿತು ಇಲಾಖೆ ಅಂಕಿಅಂಶ ಸುಳ್ಳು. ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಶೌಚಗೃಹವಿಲ್ಲದ…

View More 2 ಸಾವಿರ ಮನೆಗಳಲ್ಲಿಲ್ಲ ಶೌಚಗೃಹ!

ರಿಯಾಯಿತಿ ದರ ನಿಗದಿಗೆ ಒತ್ತಾಯ

ತಾಳಿಕೋಟೆ: ಗ್ರಾಮೀಣ ಪ್ರದೇಶದಿಂದ ತೆರಳುವ ಬಸ್​ಗಳಿಗೆ ರಿಯಾಯಿತಿ ದರ ರದ್ದುಪಡಿಸಿದ್ದು, ಕೂಡಲೇ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಮೂಲಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ…

View More ರಿಯಾಯಿತಿ ದರ ನಿಗದಿಗೆ ಒತ್ತಾಯ