ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ತೆಲಸಂಗ: ಗ್ರಾಮದ ವಿಶ್ವಚೇತನ ಶಾಲೆಯಲ್ಲಿ ಭಾರತೀಯ ರೂಪಾಯಿಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು. ಗ್ರಾಮದ ಯುವ ಮುಖಂಡ ಡಾ.ಎಸ್.ಐ.ಇಂಚಗೇರಿ ಭಾರತೀಯ ರೂಪಾಯಿ ಮೌಲ್ಯಗಳ ಬಗ್ಗೆ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

View More ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ಸೋಯಾಬೀನ್, ತೊಗರಿ ಬಣವೆ ಭಸ್ಮ

ಶಿಗ್ಗಾಂವಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸೋಯಾಬೀನ್, ತೊಗರಿ ಬಣವೆ ಸುಟ್ಟು 10 ಲಕ್ಷ ರೂ. ಗೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಗ್ರಾಮದ ರೈತ ಹಿರೇಗೌಡ್ರ ಪಾಟೀಲ…

View More ಸೋಯಾಬೀನ್, ತೊಗರಿ ಬಣವೆ ಭಸ್ಮ

ಈ ಹೋರಿ ಮೌಲ್ಯ 2.95 ಲಕ್ಷ ರೂ.!

ಬ್ಯಾಡಗಿ: ಬ್ಯಾಡಗಿಯ ಕೃಷಿಕ ಸಂಜೀವ ಮಡಿವಾಳ ಪ್ರೀತಿಯಿಂದ ಸಾಕಿದ ರಾಷ್ಟ್ರಪತಿ ಹೆಸರಿನ ಹಬ್ಬದ ಹೋರಿ ಅಧಿಕ ಮೊತ್ತಕ್ಕೆ ಖರೀದಿಯಾಗಿದೆ. ತಮಿಳುನಾಡಿನ ಸೇಡಂನ ಮಣಿಕಂಠ ಎಂಬುವರು 2,95,132 ರೂ. ಗೆ ಎತ್ತು ಖರೀದಿ ಮಾಡಿದ್ದಾರೆ. ಹಲವು ವರ್ಷಗಳಿಂದ…

View More ಈ ಹೋರಿ ಮೌಲ್ಯ 2.95 ಲಕ್ಷ ರೂ.!

ಬಂಗಾರ, ಬೆಳ್ಳಿ 320 ರೂ. ಅಗ್ಗ

ಮುಂಬೈ: ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಚಿನ್ನದ ದರ ಪ್ರತಿ 10 ಗ್ರಾಂ.ಗೆ 320 ರೂಪಾಯಿ ಇಳಿದಿದೆ. ಇದರಿಂದಾಗಿ ಆಭರಣ ಚಿನ್ನದ ದರ ಪ್ರತಿ 10 ಗ್ರಾಂ.ಗೆ 30,300 ರೂ.…

View More ಬಂಗಾರ, ಬೆಳ್ಳಿ 320 ರೂ. ಅಗ್ಗ

ಭಾರತಕ್ಕೆ ಸಾಲಭಾರ!

<< 68,500 ಕೋಟಿ ರೂ. ಹೆಚ್ಚು ಹೊರೆ ತಂದ ರೂಪಾಯಿ ಕುಸಿತ >> ನವದೆಹಲಿ: ಆಮ್ ಆದ್ಮಿ ಜೇಬಿಗೆ ಕತ್ತರಿ ಹಾಕುತ್ತಲೇ ಜೀವನವನ್ನು ‘ದುಬಾರಿ ದುನಿಯಾ’ದ ಸುಳಿಗೆ ಸಿಲುಕಿಸಿರುವ ರೂಪಾಯಿ ಈಗ ಇಡೀ ಭಾರತಕ್ಕೇ…

View More ಭಾರತಕ್ಕೆ ಸಾಲಭಾರ!