ತಲೆ ಮರೆಸಿಕೊಂಡು ಓಡಾಡುತ್ತಿರುವ ಶಾಸಕ

ಹಾಸನ: ಸುಳ್ಳು ಭರವಸೆಗಳನ್ನು ನೀಡಿ ಚುನಾವಣೆ ಗೆದ್ದಿರುವ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಈಗ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು. ನಗರದ ಕುವೆಂಪು ನಗರ…

View More ತಲೆ ಮರೆಸಿಕೊಂಡು ಓಡಾಡುತ್ತಿರುವ ಶಾಸಕ

ಡಿಎಆರ್ ತಂಡಕ್ಕೆ ಚಾಂಪಿಯನ್ ಕಿರೀಟ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿಎಆರ್ ತಂಡ ಎಲ್ಲ ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ಶಿಪ್ ಪಟ್ಟವನ್ನು ಮತ್ತೊಮ್ಮೆ ಮುಡಿಗೇರಿಸಿಕೊಂಡಿತು. ಈ ಮೂಲಕ ಸತತ ನಾಲ್ಕನೇ ಸಲ ಉತ್ತಮ…

View More ಡಿಎಆರ್ ತಂಡಕ್ಕೆ ಚಾಂಪಿಯನ್ ಕಿರೀಟ

ಬರಿಗಾಲಿನಲ್ಲಿ ಓಡಿ ಅಂತಾರಾಷ್ಟ್ರೀಯ ಪದಕ ಪಡೆದ ವಿದ್ಯಾ

ಸುಳ್ಯ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ತರಬೇತಿ, ಅಭ್ಯಾಸ ಇಲ್ಲದೆ ಛಲ ಮತ್ತು ಆತ್ಮಸ್ಥೈರ್ಯದಿಂದ ಬರಿಗಾಲಿನಲ್ಲೇ ಓಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕ ಪಡೆದು ಗಮನ ಸೆಳೆದಿದ್ದಾರೆ ಸುಳ್ಯ ಸಮೀಪದ ಪೆರಾಜೆ ಬಂಗಾರಕೋಡಿಯ ಬಿ.ಎಚ್.ವಿದ್ಯಾ. ಇಂಡೋನೇಷಿಯಾದ ಜಕಾರ್ತದಲ್ಲಿ…

View More ಬರಿಗಾಲಿನಲ್ಲಿ ಓಡಿ ಅಂತಾರಾಷ್ಟ್ರೀಯ ಪದಕ ಪಡೆದ ವಿದ್ಯಾ

ಏಕತಾ ಮೂರ್ತಿಗೆ ನಮೋ ನಮಃ

ಮುಂಡರಗಿ: ರಾಷ್ಟ್ರೀಯ ಏಕತಾ ದಿನೋತ್ಸವ ಸಮಿತಿ ಹಾಗೂ ಬಿಜೆಪಿ ಮುಂಡರಗಿ ಮಂಡಳ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲರ ಜಯಂತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ಏಕತೆಗಾಗಿ ಓಟಕ್ಕೆ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಚಾಲನೆ ನೀಡಿದರು.…

View More ಏಕತಾ ಮೂರ್ತಿಗೆ ನಮೋ ನಮಃ

ಕೆಸರುಗದ್ದೆ ಓಟಕ್ಕೆ ಸಿದ್ಧತೆ

ಶಿರಸಿ: ದಸರಾ ಉತ್ಸವದ ಅಂಗವಾಗಿ ನಗರದ ಮಾರಿಕಾಂಬಾ ದೇವಾಲಯ ಮೊದಲ ಬಾರಿ ಆಯೋಜಿಸಿರುವ ಕೆಸರುಗದ್ದೆ ಓಟಕ್ಕೆ ಸಿದ್ಧತೆಗಳು ಭರದಿಂದ ನಡೆದಿದೆ. ಕೃಷಿ ಹಾಗೂ ಜಾನಪದ ಕ್ರೀಡೆಗೆ ಒತ್ತು ನೀಡುವ ಹಾಗೂ ಮಣ್ಣು- ಮನುಷ್ಯನ ಸಂಬಂಧವನ್ನು…

View More ಕೆಸರುಗದ್ದೆ ಓಟಕ್ಕೆ ಸಿದ್ಧತೆ

ಅಂತೂ ಓಡಿತು ‘ಚಿಗರಿ’

ಹುಬ್ಬಳ್ಳಿ: ಜನರ ಬಹು ನಿರೀಕ್ಷಿತ ಬಿಆರ್​ಟಿಎಸ್ ಬಸ್​ಗಳು ನಗರದ ಬಿಎಸ್​ಎನ್​ಎಲ್ ಕಚೇರಿಯಿಂದ ಉಣಕಲ್ ಕೆರೆವರೆಗೆ ಮಂಗಳವಾರ ಪ್ರಾಯೋಗಿಕವಾಗಿ ಸಂಚಾರ ಪ್ರಾರಂಭಿಸಿವೆ. ಸತತ 5 ವರ್ಷಗಳಿಂದ ‘ಚಿಗರಿ’ ಓಡುತ್ತದೆ ಎಂದೇ ನಂಬಿದ್ದ ಜನರು ಅಧಿಕಾರಿಗಳು ಹಾಗೂ…

View More ಅಂತೂ ಓಡಿತು ‘ಚಿಗರಿ’

ಮಂಜಿತ್​ಗೆ ಗೋಲ್ಡ್, ಪದಕಗಳ ಅರ್ಧಶತಕ!

ಜಕಾರ್ತ: ಕೊನೆಯ 90 ಮೀಟರ್ ಓಟದಲ್ಲಿ ಮೂವರು ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ಭರ್ಜರಿ ನಿರ್ವಹಣೆ ತೋರಿದ ಮಂಜಿತ್ ಸಿಂಗ್ ಏಷ್ಯಾಡ್​ನ ಪುರುಷರ 800 ಮೀಟರ್ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಈ ವಿಭಾಗದ…

View More ಮಂಜಿತ್​ಗೆ ಗೋಲ್ಡ್, ಪದಕಗಳ ಅರ್ಧಶತಕ!