ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಹೆಚ್ಚಳ ಕುರಿತು ಹೊಸ ವರ್ಷಾರಂಭದಲ್ಲೇ ಸಾರಿಗೆ ಇಲಾಖೆ ಅಧಿಸೂಚನೆ ಪ್ರಕಟಿಸಲು ಸಿದ್ಧತೆ ನಡೆಸಿದೆ. ಸಾರಿಗೆ ಆಯುಕ್ತರು ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿರುವ ಸಾರಿಗೆ ಇಲಾಖೆ,…
View More 2019ಕ್ಕೆ ಚಾಲಕರಿಗೆ ಭಾರಿ ದಂಡ!Tag: RTO
ನಕಲಿ ಎಮಿಷನ್ ಪ್ರಮಾಣಪತ್ರಕ್ಕೆ ಬ್ರೇಕ್
| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು: ರಾಜ್ಯವನ್ನು ಗಬ್ಬೆಬ್ಬಿಸುತ್ತಿರುವ ಹಳೆಯ ವಾಹನಗಳು ಇನ್ಮುಂದೆ ನಕಲಿ ವಾಯುಮಾಲಿನ್ಯ ತಪಾಸಣಾ ಪತ್ರ ಪಡೆದು ಹೊಗೆ ಉಗುಳುವುದು ಅಷ್ಟು ಸುಲಭವಲ್ಲ. ಇಂತಹ ನಕಲಿ ದಂಧೆಗೆ ಕಡಿವಾಣ ಹಾಕುವುದಕ್ಕಾಗಿ ಮಹತ್ವದ ಹೆಜ್ಜೆ…
View More ನಕಲಿ ಎಮಿಷನ್ ಪ್ರಮಾಣಪತ್ರಕ್ಕೆ ಬ್ರೇಕ್ಹೆದ್ದಾರಿಯಲ್ಲಿವೆ ಅವೈಜ್ಞಾನಿಕ ರಸ್ತೆ ಹಂಪ್ಸ್
ಜಮಖಂಡಿ: ಅಪಘಾತ ತಪ್ಪಿಸುವ ಉದ್ದೇಶದಿಂದ ನಗರದ ಹೊರವಲಯದ ಆರ್ಟಿಒ ಕಚೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಹಾಕಿರುವ ವೇಗ ನಿಯಂತ್ರಕಗಳು (ಹಂಪ್ಸ್್ಸ ಅವೈಜ್ಞಾನಿಕವಾಗಿವೆ ಎಂಬ ದೂರು ನಾಗರಿಕರಿಂದ ಕೇಳಿ ಬಂದಿದೆ. ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು…
View More ಹೆದ್ದಾರಿಯಲ್ಲಿವೆ ಅವೈಜ್ಞಾನಿಕ ರಸ್ತೆ ಹಂಪ್ಸ್ಸಾರಿಗೆ ಕಚೇರಿಯಲ್ಲಿ ಮತ್ತೆ ಸಕಾಲ
ಸಾರಥಿ 4 ಅಳವಡಿಕೆ ನಂತರ ಸ್ಥಗಿತವಾಗಿದ್ದ ಸೇವೆ | ಎನ್ಐಸಿಗೆ ಪತ್ರ | ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್ಟಿಒ) ಮತ್ತೆ ಸಕಾಲ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಸಾರಥಿ 4 ಹಾಗೂ…
View More ಸಾರಿಗೆ ಕಚೇರಿಯಲ್ಲಿ ಮತ್ತೆ ಸಕಾಲದಾಖಲೆ ಮಾಡಿಸಿಕೊಳ್ಳಲು ಗಡುವು
ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಅಗತ್ಯ ದಾಖಲೆಗಳಿಲ್ಲದ ಆಟೋ ಸಂಚರಿಸುತ್ತಿವೆ. ಹಾಗಾಗಿ ಪೊಲೀಸ್ ಹಾಗೂ ಆರ್ಟಿಒ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಕಾನೂನಾತ್ಮಕವಾಗಿಯೇ ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಅಗತ್ಯ ದಾಖಲೆಗಳನ್ನಿಟ್ಟುಕೊಂಡು ಸಂಚರಿಸುವಂತೆ 90 ದಿನಗಳ ಕಾಲಾವಕಾಶ ನೀಡಲಾಗುವುದು…
View More ದಾಖಲೆ ಮಾಡಿಸಿಕೊಳ್ಳಲು ಗಡುವುಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು, ಅದರಲ್ಲಿ 8 ಸಾವಿರ ಆಟೋಗಳು ಪರ್ವಿುಟ್ ಇಲ್ಲದೆ ಅನಧಿಕೃತವಾಗಿ ಸಂಚರಿಸುತ್ತಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಸ್ವತಃ ಪ್ರಾದೇಶಿಕ…
View More ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣಆಟೋ ರಿಕ್ಷಾ ಹಿಡಿಯಬೇಡಿ
ಹುಬ್ಬಳ್ಳಿ: ಆಟೋ ರಿಕ್ಷಾಗಳಿಗೆ ಕನಿಷ್ಠ ದರ ನಿಗದಿ ಹಾಗೂ ಮೀಟರ್ ಬದಲಾವಣೆ ಮಾಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವವರೆಗೂ ಅವಳಿ ನಗರದಲ್ಲಿ ಆಟೋಗಳ ಮೇಲೆ ಯಾವುದೇ ಕ್ರಮ ಜರುಗಿಸದಂತೆ ಜಿಲ್ಲಾಧಿಕಾರಿಯವರು ಪೊಲೀಸರಿಗೆ ಸೂಚಿಸಬೇಕು…
View More ಆಟೋ ರಿಕ್ಷಾ ಹಿಡಿಯಬೇಡಿಬೆಂಜ್ ಕಾರಿಗಾಗಿ 8055 ಫ್ಯಾನ್ಸಿ ನಂಬರ್ ಪಡೆದ ಯಶ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾವು ಹೊಸದಾಗಿ ಖರೀದಿಸಿರುವ ಮರ್ಸಿಡೀಸ್ ಬೆಂಜ್ ಕಾರಿಗಾಗಿ 72 ಸಾವಿರ ರೂ. ಕೊಟ್ಟು KA-05-MY 8055 ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ. ಇಂದು ಶಾಂತಿನಗರದ ಆರ್.ಟಿ.ಒ ಕೇಂದ್ರ ಕಚೇರಿಯಲ್ಲಿ KA…
View More ಬೆಂಜ್ ಕಾರಿಗಾಗಿ 8055 ಫ್ಯಾನ್ಸಿ ನಂಬರ್ ಪಡೆದ ಯಶ್ಮೋಟಾರು ವಾಹನ ನಿರೀಕ್ಷಕರಿಲ್ಲದೇ ತೊಂದರೆ
ಚಿಕ್ಕಮಗಳೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 15 ದಿನದಿಂದ ಮೋಟಾರು ವಾಹನ ನಿರೀಕ್ಷಕರು ಕರ್ತವ್ಯಕ್ಕೆ ಬಾರದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ವಾಹನ ಮಾಲೀಕರು ಆರೋಪಿಸಿದ್ದಾರೆ. 15 ದಿನದ ಹಿಂದೆ ಚಿಕ್ಕಮಗಳೂರು ಆರ್ಟಿಒ ಇಲಾಖೆಯಲ್ಲಿ ಕರ್ತವ್ಯ…
View More ಮೋಟಾರು ವಾಹನ ನಿರೀಕ್ಷಕರಿಲ್ಲದೇ ತೊಂದರೆಅಂತಾರಾಷ್ಟ್ರೀಯ ಚಾಲನಾ ಪರವಾನಗಿಯೂ ಇನ್ನು ಸ್ಮಾರ್ಟ್
– ಭರತ್ ಶೆಟ್ಟಿಗಾರ್ ಮಂಗಳೂರು ವಿದೇಶಗಳಿಗೆ ಹೋಗಿ ಅಲ್ಲಿ ವಾಹನ ಚಲಾಯಿಸಲು ಅಗತ್ಯ ಇರುವ ಅಂತಾರಾಷ್ಟ್ರೀಯ ಚಾಲನಾ ಪರವಾನಗಿ/ಅನುಮತಿ (ಐಡಿಎಲ್/ಐಡಿಪಿ) ಶೀಘ್ರ ಸ್ಮಾರ್ಟ್ ಕಾರ್ಡ್ಗೆ ಪರಿವರ್ತನೆಯಾಗಲಿದೆ. ವಿದೇಶಗಳಲ್ಲಿ ವಾಹನ ಚಲಾಯಿಸಲು ನೀಡುವ ಚಾಲನಾ ಅನುಮತಿ…
View More ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯೂ ಇನ್ನು ಸ್ಮಾರ್ಟ್