ಸಮಾಜಘಾತಕ ಕೃತ್ಯಗಳಿಂದ ದೂರವಿರಿ

ಚನ್ನಪಟ್ಟಣ: ತಾಲೂಕಿನಲ್ಲಿ ರೌಡಿ ಚಟುವಟಿಕೆ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್​ಗಳ ಪೆರೇಡ್ ನಡೆಸಿ ಸಮಾಜಘಾತಕ ಚಟುವಟಿಕೆಗಳಿಂದ ದೂರವಿರುವಂತೆ ಖಡಕ್ ಸೂಚನೆ ನೀಡಿತು. ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಠಾಣೆ ಎದುರು…

View More ಸಮಾಜಘಾತಕ ಕೃತ್ಯಗಳಿಂದ ದೂರವಿರಿ

ಬಂಧಿಸಲು ಹೋದಾಗ ತಮ್ಮ ಮೇಲೆ ಮಚ್ಚು ಎತ್ತಿದ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು…

ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನಿಸಿದ ಪೇಂಟರ್​ಗಳ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿಗೆ ಅಶೋಕನಗರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ವಿವೇಕನಗರದ ಪೆನ್ಷನ್ ಮೊಹಲ್ಲಾದ ವಿನೋದ್ ಅಲಿಯಾಸ್…

View More ಬಂಧಿಸಲು ಹೋದಾಗ ತಮ್ಮ ಮೇಲೆ ಮಚ್ಚು ಎತ್ತಿದ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು…

ರೌಡಿಶೀಟರ್‌ ಬರ್ಬರ ಹತ್ಯೆ, ಸುಫಾರಿ ಕಿಲ್ಲರ್‌ ಮೇಲೆ ಪೊಲೀಸರ ಫೈರಿಂಗ್‌

ಬೆಂಗಳೂರು: ಹೊರಮಾವಿನ ಇಂಡಸ್​ಇಂಡ್​ ಬ್ಯಾಂಕ್ ಎಟಿಎಂ ಬಳಿ ರೌಡಿಶೀಟರ್‌ ಒಬ್ಬನನ್ನು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾರಿನಲ್ಲಿ ಬಂದಿದ್ದ ಐದಾರು ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಪ್ರಶಾಂತ್​ ಎಂಬಾತನನ್ನು ಹತ್ಯೆ ಮಾಡಿದ್ದಾರೆ. ಹಳೆ ದ್ವೇಷವೇ…

View More ರೌಡಿಶೀಟರ್‌ ಬರ್ಬರ ಹತ್ಯೆ, ಸುಫಾರಿ ಕಿಲ್ಲರ್‌ ಮೇಲೆ ಪೊಲೀಸರ ಫೈರಿಂಗ್‌

ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ವಿಜಯಪುರ: ಚಡಚಣ ಸಹೋದರರ ಹತ್ಯಾಕಾಂಡದ ಬಳಿಕ ತಣ್ಣಗಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತಪಾತ ಶುರುವಾಗಿದ್ದು, ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿಯಾಗಿದ್ದಾನೆ. ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ನಟ್ಟನಡುವೆ ಭಾನುವಾರ ಹಾಡಹಗಲೇ ರೌಡಿಶೀಟರ್ ಅರ್ಜುನ ಸಿದ್ದಪ್ಪ ಡೊಳ್ಳಿ…

View More ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ಭೀಮಾತೀರದಲ್ಲಿ‌ ಮತ್ತೆ ಗುಂಡಿನ ಮೊರೆತ: ಅರ್ಜುನ್​ ಡೊಳ್ಳಿ ಸಾವು

ವಿಜಯಪುರ: ಭೀಮಾತೀರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದೆ. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ರೌಡಿಶೀಟರ್​ ಒಬ್ಬ ಮೃತಪಟ್ಟಿದ್ದಾನೆ. ಅರ್ಜುನ್​ ಡೊಳ್ಳಿ (52) ಮೃತ. ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಈ ದಾಳಿ…

View More ಭೀಮಾತೀರದಲ್ಲಿ‌ ಮತ್ತೆ ಗುಂಡಿನ ಮೊರೆತ: ಅರ್ಜುನ್​ ಡೊಳ್ಳಿ ಸಾವು

ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ತುಮಕೂರು: ಮಾಜಿ ಮೇಯರ್​ ರವಿಕುಮಾರ್​ ಹತ್ಯೆಯ ಪ್ರಮುಖ ಆರೋಪಿ ರೌಡಿಶೀಟರ್​ ಮಧುಗಿರಿ ಮಲ್ಲೇಶ್​​ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಸೆಪ್ಟೆಂಬರ್ 30 ರಂದು ತುಮಕೂರಿನ ಬಟವಾಡಿ ಬಳಿ ಬೆಳಗ್ಗೆ…

View More ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ಉದ್ಯಮಿ ಅಳಿಯ ಸೇರಿ ಗ್ರಾಹಕರನ್ನು ಕಿಡ್ನಾಪ್ ಮಾಡಿ 2 ಲಕ್ಷ ರೂ. ದರೋಡೆ

ಶಿವಮೊಗ್ಗ: ನಗರದ ಟೈಲ್ಸ್ ಉದ್ಯಮಿಯೊಬ್ಬರ ಅಳಿಯ ಸೇರಿದಂತೆ ನಾಲ್ವರನ್ನು ಗ್ಯಾಂಗ್‌ವೊಂದು ಕಾರಿನಲ್ಲಿ ಅಪಹರಿಸಿ 2 ಲಕ್ಷ ರೂ. ಪಡೆದು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಆಲ್ಕೊಳ ವೃತ್ತದಲ್ಲಿ ನಡೆದಿದೆ. ರೌಡಿ‌ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್…

View More ಉದ್ಯಮಿ ಅಳಿಯ ಸೇರಿ ಗ್ರಾಹಕರನ್ನು ಕಿಡ್ನಾಪ್ ಮಾಡಿ 2 ಲಕ್ಷ ರೂ. ದರೋಡೆ