ನಾನು ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನಲ್ಲಿರುವುದು, ಸಿದ್ದು ಕಾಂಗ್ರೆಸ್​ನಲ್ಲಲ್ಲ: ರೋಷನ್​ ಬೇಗ್​

ಬೆಂಗಳೂರು: ನಾನು ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನಲ್ಲಿರುವುದು, ಸಿದ್ದರಾಮಯ್ಯ ಅವರ ಕಾಂಗ್ರೆಸ್​ನಲ್ಲಿಲ್ಲ. ನಾನು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ನನ್ನ ಮುಂದಿನ ನಡೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್​…

View More ನಾನು ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ನಲ್ಲಿರುವುದು, ಸಿದ್ದು ಕಾಂಗ್ರೆಸ್​ನಲ್ಲಲ್ಲ: ರೋಷನ್​ ಬೇಗ್​

ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ನಾಯಕರ ಉದ್ಧಟತನ ಸಹಿಕೊಳ್ಳಲು ಸಾಧ್ಯವಿಲ್ಲ: ಕೃಷ್ಣ ಭೈರೇಗೌಡ

ಶಿವಮೊಗ್ಗ: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್​ ನಾಯಕರ ಉದ್ಧಟತನವನ್ನು ಸಹಿಕೊಳ್ಳಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಾಸಕ ರೋಷನ್​ ಬೇಗ್​ ಮತ್ತು ರಮೇಶ್​ ಜಾರಕಿಹೊಳಿ ಸೇರಿದಂತೆ…

View More ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ನಾಯಕರ ಉದ್ಧಟತನ ಸಹಿಕೊಳ್ಳಲು ಸಾಧ್ಯವಿಲ್ಲ: ಕೃಷ್ಣ ಭೈರೇಗೌಡ

ಜಮೀರ್‌ ಮತ್ತು ರೋಷನ್‌ ಬೇಗ್‌ ಕಳ್ಳೆತ್ತುಗಳು; ಜಮೀರ್‌ಗೆ ಕುಳ್ಳ ನಂಬರ್ 123 ಎಂದು ಕರೆಯಬೇಕು ಎಂದ ಕಟ್ಟಾಸುಬ್ರಹ್ಮಣ್ಯ ನಾಯ್ಡು!

ಬೆಂಗಳೂರು: ಜಮೀರ್ ಮತ್ತು ರೋಷನ್ ಬೇಗ್ ಕಳ್ಳೆತ್ತುಗಳು. ಜಮೀರ್‌ಗೆ ಕಳ್ಳೆತ್ತು ಎಂದು ಕರೆದರೆ ಅಷ್ಟೇ ಸಾಲದು. ಕುಳ್ಳ ನಂಬರ್ 123 ಎಂದು ಕರೆಯಬೇಕು ಎಂದು ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ. ಜಮೀರ್ ಮತ್ತು…

View More ಜಮೀರ್‌ ಮತ್ತು ರೋಷನ್‌ ಬೇಗ್‌ ಕಳ್ಳೆತ್ತುಗಳು; ಜಮೀರ್‌ಗೆ ಕುಳ್ಳ ನಂಬರ್ 123 ಎಂದು ಕರೆಯಬೇಕು ಎಂದ ಕಟ್ಟಾಸುಬ್ರಹ್ಮಣ್ಯ ನಾಯ್ಡು!

VIDEO: ಐಎಂಎ ಜ್ಯುವಲರ್ಸ್​ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಎಸ್​ಐಟಿ ತನಿಖೆ ನಿಧಾನವಾಗಬಹುದು: ರೋಷನ್​ ಬೇಗ್​

ಬೆಂಗಳೂರು: ಐಎಂಎ ಜ್ಯುವಲರ್ಸ್​ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ತನಿಖೆ ಮಾಡಿಸಬೇಕು. ಹಾಗೆ ಮಾಡುವುದರಿಂದ ತನಿಖೆ ಚುರುಕಾಗಿ ನಡೆಯುತ್ತದೆ ಎಂದು ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್​ ಬೇಗ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ…

View More VIDEO: ಐಎಂಎ ಜ್ಯುವಲರ್ಸ್​ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಎಸ್​ಐಟಿ ತನಿಖೆ ನಿಧಾನವಾಗಬಹುದು: ರೋಷನ್​ ಬೇಗ್​

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಪ್ರಭಾವಿ ರಾಜಕಾರಣಿಯ ಕೈವಾಡವಿದೆ ಎಂದ ರೋಷನ್​ ಬೇಗ್​

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ ಜ್ಯುವೆಲ್ಲರಿ ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್​ಐಟಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕರಣವನ್ನು ಸಿಸಿಬಿಗೆ ವಹಿಸಲು ನಿರ್ಧರಿಸಿದ್ದರೂ ಜಮೀರ್ ಅಹಮದ್​ ಸೇರಿ ಹಲವರು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಅಂತಿಮವಾಗಿ ವಿಶೇಷ…

View More ಐಎಂಎ ಬಹುಕೋಟಿ ವಂಚನೆ ಪ್ರಕರಣ: ಪ್ರಭಾವಿ ರಾಜಕಾರಣಿಯ ಕೈವಾಡವಿದೆ ಎಂದ ರೋಷನ್​ ಬೇಗ್​

ರಾಜ್ಯ ಹಜ್​ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ರೋಷನ್​ ಬೇಗ್​ ನೇಮಕ

ಬೆಂಗಳೂರು: ರಾಜ್ಯ ಕಾಂಗ್ರೆಸ್​ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿ ಸಂಚಲನ ಮೂಡಿಸಿರುವ ಕಾಂಗ್ರೆಸ್​ ಹಿರಿಯ ನಾಯಕ ರೋಷನ್​ ಬೇಗ್​ ಅವರನ್ನು ರಾಜ್ಯ ಹಜ್​ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ…

View More ರಾಜ್ಯ ಹಜ್​ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ರೋಷನ್​ ಬೇಗ್​ ನೇಮಕ

ಐಎಂಎ ಜ್ಯುವೆಲರ್ಸ್​ನಿಂದ ವಂಚನೆ ಆರೋಪ: ಚಿನ್ನಾಭರಣ ಮಳಿಗೆ ಎದುರು ಸಾವಿರಾರು ಜನರಿಂದ ಪ್ರತಿಭಟನೆ

ಬೆಂಗಳೂರು: ತಮ್ಮಿಂದ ನೂರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಅದನ್ನು ಮರಳಿಸದೆ ವಂಚಿಸಿರುವುದಾಗಿ ಆರೋಪಿಸಿ ಐಎಂಎ ಜ್ಯುವೆಲರ್ಸ್​ ಅಂಗಡಿ ಎದುರು ಜಮಾಯಿಸಿದ ಸಹಸ್ರಾರು ಜನರು ಸೋಮವಾರ ಪ್ರತಿಭಟನೆ ನಡೆಸಿದರು. ಚಿನ್ನಾಭರಣದ ಜತೆಗೆ ಹೆಚ್ಚಿನ ಬಡ್ಡಿಯ…

View More ಐಎಂಎ ಜ್ಯುವೆಲರ್ಸ್​ನಿಂದ ವಂಚನೆ ಆರೋಪ: ಚಿನ್ನಾಭರಣ ಮಳಿಗೆ ಎದುರು ಸಾವಿರಾರು ಜನರಿಂದ ಪ್ರತಿಭಟನೆ

ರೋಷದ ಟೀಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ತತ್ತರ: ರೋಷನ್ ಬೇಗ್​ಗೆ ಅಧಿಕಾರದಾಹ ಎಂದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ರಾಜ್ಯ ನಾಯಕತ್ವದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ವಾಗ್ದಾಳಿಗಳಿಂದ ರಾಜ್ಯದ ಪ್ರಮುಖ ನಾಯಕರು ಜಝುರಿತರಾಗಿದ್ದಾರೆ. ಒಂದೆಡೆ ಪಕ್ಷದ ಹಿರಿಯ ನಾಯಕರ ಚುಚ್ಚುಮಾತು, ಮತ್ತೊಂದೆಡೆ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಮಾಡುತ್ತಿರುವ ಟೀಕೆಗೆ ಕೆಪಿಸಿಸಿ ಅಧ್ಯಕ್ಷ…

View More ರೋಷದ ಟೀಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ತತ್ತರ: ರೋಷನ್ ಬೇಗ್​ಗೆ ಅಧಿಕಾರದಾಹ ಎಂದ ಸಿದ್ದರಾಮಯ್ಯ

ಬಿಜೆಪಿಯತ್ತ ಬೇಗ್ ಹೆಜ್ಜೆ: ಕೇಂದ್ರ ಸಚಿವ ಶಹನವಾಜ್ ಹುಸೇನ್ ಜತೆ ಸಂಪರ್ಕ

ಬೆಂಗಳೂರು: ಕಾಂಗ್ರೆಸ್​ನ ನೆಮ್ಮದಿ ಭಂಗಕ್ಕೆ ಕಾರಣವಾಗಿರುವ ಶಾಸಕ ರೋಷನ್ ಬೇಗ್, ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದೆ. ನಾವು (ಮುಸ್ಲಿಮ್ ಒಂದೇ ಪಕ್ಷಕ್ಕೆ ನಿಷ್ಠರಾಗಿರಬಾರದು. ಅಗತ್ಯ ಬಿದ್ದರೆ ಬಿಜೆಪಿ ಜತೆಯೂ ಕೈಜೋಡಿಸಬೇಕು.…

View More ಬಿಜೆಪಿಯತ್ತ ಬೇಗ್ ಹೆಜ್ಜೆ: ಕೇಂದ್ರ ಸಚಿವ ಶಹನವಾಜ್ ಹುಸೇನ್ ಜತೆ ಸಂಪರ್ಕ

ಕೈಸುಟ್ಟ ರೋಷಾಗ್ನಿ: ವೇಣು, ಸಿದ್ದರಾಮಯ್ಯ, ದಿನೇಶ್ ವಿರುದ್ಧ ರೋಷನ್​ಬೇಗ್ ಕಿಡಿ

ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಸವಾಲಿನ ಜತೆಯಲ್ಲೇ ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಚಿಂತೆಗೀಡಾಗಿರುವ ರಾಜ್ಯ ಕಾಂಗ್ರೆಸ್​ನಲ್ಲೀಗ ಬಂಡಾಯದ ರೋಷಾಗ್ನಿ ಸ್ಪೋಟಗೊಂಡಿದೆ. ಲೋಕಸಮರದ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವ ಸಂದರ್ಭದಲ್ಲೇ ಅಲ್ಪಸಂಖ್ಯಾತ…

View More ಕೈಸುಟ್ಟ ರೋಷಾಗ್ನಿ: ವೇಣು, ಸಿದ್ದರಾಮಯ್ಯ, ದಿನೇಶ್ ವಿರುದ್ಧ ರೋಷನ್​ಬೇಗ್ ಕಿಡಿ