ವಿದ್ಯಾರ್ಥಿಗಳಿಗೆ ದೇವಸ್ಥಾನಗಳೇ ಗತಿ!

ಅಕ್ಕಿಆಲೂರ:ಖಾಸಗಿ ಶಾಲೆಗಳ ಅಬ್ಬರದ ಮಧ್ಯೆಯೂ ಸರ್ಕಾರಿ ಶಾಲೆಗಳ ಪ್ರಗತಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಅದರ ಉದ್ದೇಶ ಮಾತ್ರ ಸಾಕಾರಗೊಳ್ಳುತ್ತಿಲ್ಲ. ಇದಕ್ಕೆ ಹಾನಗಲ್ಲ ತಾಲೂಕಿನ ಸರ್ಕಾರಿ ಶಾಲೆಗಳ ಸ್ಥಿತಿ ಗತಿ ಸಾಕ್ಷಿಯಾದಂತಿದೆ.…

View More ವಿದ್ಯಾರ್ಥಿಗಳಿಗೆ ದೇವಸ್ಥಾನಗಳೇ ಗತಿ!

VIDEO| ಬೆಳಗಿನ ಉಪಹಾರಕ್ಕಾಗಿ ಬಾಲಿವುಡ್​ ನಟಿಯ ರೂಮ್​ಗೆ ನುಗ್ಗಿದ ಕೋತಿ: ಮಂಗನ ಉಪಟಳ ಕ್ಯಾಮೆರಾದಲ್ಲಿ ಸೆರೆ

ಮುಂಬೈ: ಬಾಲಿವುಡ್​ ನಟಿ ಸೌಂದರ್ಯ ಶರ್ಮಾ ಅವರು ಇತ್ತೀಚೆಗೆ ತಮ್ಮ ಕೋಣೆಯಲ್ಲಿ ವಿಶೇಷ ಅತಿಥಿಯೊಬ್ಬರನ್ನು ಭೇಟಿ ಮಾಡಿದರು. ನಟಿಯ ರೂಮ್​ ಅನ್ನು ಅತಿಕ್ರಮಿಸಿದ ಕೋತಿಯೊಂದು ತನ್ನ ಬೆಳಗಿನ ಉಪಹಾರವನ್ನು ಮುಗಿಸಿ ಹೊರಟ ವಿಶೇಷ ದೃಶ್ಯ…

View More VIDEO| ಬೆಳಗಿನ ಉಪಹಾರಕ್ಕಾಗಿ ಬಾಲಿವುಡ್​ ನಟಿಯ ರೂಮ್​ಗೆ ನುಗ್ಗಿದ ಕೋತಿ: ಮಂಗನ ಉಪಟಳ ಕ್ಯಾಮೆರಾದಲ್ಲಿ ಸೆರೆ

ಮರ್ಲೆ ತಿಮ್ಮನಹಳ್ಳಿಯಲ್ಲಿ 80 ಜನರಿಗೆ ವಿಷಮಶೀತ ಜ್ವರ

ಚಿಕ್ಕಮಗಳೂರು: ಬರದ ಬೇಗೆಯಿಂದ ಕುಡಿಯುವ ನೀರಿಲ್ಲದೆ ಬೇಸತ್ತಿರುವ ಗ್ರಾಮಸ್ಥರು ವಿಷಮಶೀತ ಜ್ವರಕ್ಕೆ ಗುರಿಯಾಗಿ ಕುಳಿತಲ್ಲೇ, ನಿಂತಲ್ಲೇ ಆಯಾಸದಿಂದ ಬಳಲುತ್ತಿದ್ದಾರೆ. ಕೈಕಾಲುಗಳು ಊತಗೊಂಡು ಸಾಕಷ್ಟು ಜನರು ಹಾಸಿಗೆ ಹಿಡಿದಿದ್ದಾರೆ. ಕೆಲವರಿಗೆ ಹಾಸಿಗೆಯಿಂದ ಮೇಲೇಳಲಾಗದಷ್ಟು ಕೀಲುಗಳ ನೋವು…

View More ಮರ್ಲೆ ತಿಮ್ಮನಹಳ್ಳಿಯಲ್ಲಿ 80 ಜನರಿಗೆ ವಿಷಮಶೀತ ಜ್ವರ

ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಹೊಳಲ್ಕೆರೆ: ಶಾಲಾ ಕೊಠಡಿ, ಕಟ್ಟಡದಲ್ಲಿ ಬೆಂಕಿ ಅವಗಡ ಸಂಭವಿಸಿದರೆ ಪಾರಾಗುವ ಜತೆ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ…

View More ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಶೌಚಗೃಹಗಳಿದ್ದರೂ ಬಯಲೇ ಗತಿ

ಓರ್ವಿಲ್ ಫರ್ನಾಂಡೀಸ್ ಹಳಿಯಾಳ ಈ ಗ್ರಾಮದಲ್ಲಿ ಪ್ರತಿ ಮನೆಗೂ ಶೌಚಗೃಹಗಳಿವೆ. ಆದರೆ, ಯಾರೊಬ್ಬರು ಬಳಕೆ ಮಾಡಲ್ಲ. ಕಾರಣ ವೀಪರಿತವಾಗಿರುವ ನೀರಿನ ಸಮಸ್ಯೆ. ಹೌದು! ಶೌಚಗೃಹ ಬಳಕೆ ಮಾಡುವುದರಿಂದ ಹೆಚ್ಚಿನ ನೀರು ಬೇಕಾಗುತ್ತದೆ. ಹೀಗಾಗಿ, ಶೌಚಗೃಹಗಳ…

View More ಶೌಚಗೃಹಗಳಿದ್ದರೂ ಬಯಲೇ ಗತಿ

ಸ್ಟ್ರಾಂಗ್ ರೂಮ್ಲ್ಲಿ ಮತಯಂತ್ರಗಳು ಭದ್ರ

ಕುಮಟಾ: ಸಾರ್ವತ್ರಿಕ ಚುನಾವಣೆ 2019ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ತಾಲೂಕುಗಳ ಮತಗಟ್ಟೆಗಳ ಮತಯಂತ್ರ, ವಿವಿ ಪ್ಯಾಟ್ ಯಂತ್ರಗಳನ್ನು ಇಲ್ಲಿನ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸ್ಟ್ರಾಂಗ್ ರೂಮ್ಳಲ್ಲಿ…

View More ಸ್ಟ್ರಾಂಗ್ ರೂಮ್ಲ್ಲಿ ಮತಯಂತ್ರಗಳು ಭದ್ರ

ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ…

View More ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಕೊಠಡಿ ಹೊರಗೆ ಮಕ್ಕಳ ಆಟ, ಪಾಠ

ಚನ್ನಗಿರಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಆರಂಭಿಸಿದ ಗೊಲ್ಲರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲವಾಗಿದ್ದು ಕೊಠಡಿ ಹೊರಗೆ ಪಾಠ ಪ್ರವಚನ ನಡೆಯುತ್ತಿವೆ. ಚನ್ನಗಿರಿಯಿಂದ 10 ಕಿ.ಮೀ. ದೂರವಿರುವ ಈ ಗ್ರಾಮದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸರ್ಕಾರಿ…

View More ಕೊಠಡಿ ಹೊರಗೆ ಮಕ್ಕಳ ಆಟ, ಪಾಠ

ಗ್ರಾಮಸ್ಥರಿಂದ ಶಾಲಾ ಕೊಠಡಿಗೆ ಕಾಯಕಲ್ಪ

ಹರಪನಹಳ್ಳಿ: ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಾಯಕಲ್ಪಕ್ಕೆ ಮುಂದಾಗಿದ್ದಾರೆ. ಯಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಂಡಿಗೆರೆ ಸಣ್ಣತಾಂಡಾದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ವಾಸ ಮಾಡುತ್ತಿವೆ. ಸರ್ಕಾರಿ…

View More ಗ್ರಾಮಸ್ಥರಿಂದ ಶಾಲಾ ಕೊಠಡಿಗೆ ಕಾಯಕಲ್ಪ

ಗ್ರಾಮಸ್ಥರಿಂದಲೇ ಅಡುಗೆ ಕೊಠಡಿ ನಿರ್ಮಾಣ

ಚಿಕ್ಕಮಗಳೂರು: ನಗರ ಹೊರವಲಯದ ರಾಮನಹಳ್ಳಿಯಲ್ಲಿ ಗ್ರಾಮಸ್ಥರೇ ನಾಗರಿಕರಿಂದ ವಂತಿಗೆ ಸಂಗ್ರಹಿಸಿ ಶ್ರಮದಾನದ ಮೂಲಕ ಬುಧವಾರ ಅಂಗನವಾಡಿ ಕೇಂದ್ರಕ್ಕೆ ಅಡುಗೆ ತಯಾರಿಕಾ ಕೊಠಡಿ ನಿರ್ವಣಕ್ಕೆ ಮುಂದಾದರು. ಮೂರು ದಿನಗಳ ಹಿಂದೆ ಈ ಅಂಗನವಾಡಿಯಲ್ಲಿ ಕುಕ್ಕರ್ ಸ್ಪೋಟದಿಂದ…

View More ಗ್ರಾಮಸ್ಥರಿಂದಲೇ ಅಡುಗೆ ಕೊಠಡಿ ನಿರ್ಮಾಣ