ಮಳೆಯಿಂದಾಗಿ ತುಂಡರಿಸಿದ ಮೇಲ್ಛಾವಣಿ

ಭಟ್ಕಳ: ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಬೈಲೂರ ಗ್ರಾಮದ ತೂದಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾದೇವಿ ಜಟ್ಟಾ ನಾಯ್ಕ ಅವರ ವಾಸ್ತವ್ಯದ…

View More ಮಳೆಯಿಂದಾಗಿ ತುಂಡರಿಸಿದ ಮೇಲ್ಛಾವಣಿ

VIDEO| ಪಾಠ ಕೇಳುತ್ತಿರುವಾಗಲೇ ಧುತ್ತನೆ ಬಿದ್ದ ಶಾಲಾ ಛಾವಣಿಯ ಪ್ಲಾಸ್ಟರ್​: ಮುಂದೇನಾಯ್ತು ಒಮ್ಮೆ ನೀವೆ ನೋಡಿ…

ಪುಣೆ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪಾಲಕರೇ ಹೆಚ್ಚು. ಅದಕ್ಕೆ ಕಾರಣ ಶಾಲೆಗಳಲ್ಲಿನ ದುಸ್ಥಿತಿ ಎಂದು ಹೇಳಿದರೆ ತಪ್ಪಾಗಲಾರದು. ಆದರೆ, ಕೆಲ ಖಾಸಗಿ ಶಾಲೆಗಳು ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಉಲ್ಲಾಸ್​ನಗರದಲ್ಲಿನ ಜುಲೇಲಾಲ್…

View More VIDEO| ಪಾಠ ಕೇಳುತ್ತಿರುವಾಗಲೇ ಧುತ್ತನೆ ಬಿದ್ದ ಶಾಲಾ ಛಾವಣಿಯ ಪ್ಲಾಸ್ಟರ್​: ಮುಂದೇನಾಯ್ತು ಒಮ್ಮೆ ನೀವೆ ನೋಡಿ…

ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ನರಗುಂದ:ಭಾರಿ ಬಿರುಗಾಳಿಯ ಹೊಡೆತಕ್ಕೆ ಸಂಕದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ತಗಡು ಮತ್ತು ಹೆಂಚುಗಳು ಹಾರಿ ಹೋದ ಘಟನೆ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ…

View More ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ಸರ್ಕಾರಿ ಆಸ್ಪತ್ರೆಗೆ ಛಾವಣಿ ಭಾಗ್ಯ

ರಾಮಚಂದ್ರ ಕಿಣಿ ಭಟ್ಕಳ ಮಳೆಗಾಲ ಬಂದರೆ ಒಳಗೆ ಕಾಲಿಡಲು ಭಯ. ಛತ್ರಿ ಹಿಡಿದು ಚಿಕಿತ್ಸೆ ಪಡೆಯಬೇಕು. ವೈದ್ಯರು ನೀರಿನ ಹನಿಯಿಂದ ತಪ್ಪಿಸಿಕೊಂಡು ರೋಗಿಯನ್ನು ಪರೀಕ್ಷಿಸಬೇಕಿತ್ತು. ಈ ಎಲ್ಲ ಸಮಸ್ಯೆಗಳಿಗೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ…

View More ಸರ್ಕಾರಿ ಆಸ್ಪತ್ರೆಗೆ ಛಾವಣಿ ಭಾಗ್ಯ

ಜಲ ಸಂರಕ್ಷಣೆಯಲ್ಲಿ ಮಾದರಿಯಾದ ವೈದ್ಯರು

ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ ಅಂತರ್ಜಲ ವೃದ್ಧಿ, ಜಲ ಮರುಪೂರಣ ಅಗತ್ಯವಾಗಿರುವ ಈ ಕಾಲದಲ್ಲಿ ನಾಲ್ಕೂರು ಮತ್ತು ಕೊಕ್ಕರ್ಣೆ ಗ್ರಾಮದಲ್ಲಿ ಡಾ.ಸುದರ್ಶನ ವೈದ್ಯ ಹಾಗೂ ಡಾ.ಅನಿಲ್ ಕುಮಾರ್ ತಮ್ಮ ಟೆರೇಸ್ ಮನೆಯಲ್ಲಿ ಪ್ರಾಯೋಗಿಕವಾಗಿ ಜಲ…

View More ಜಲ ಸಂರಕ್ಷಣೆಯಲ್ಲಿ ಮಾದರಿಯಾದ ವೈದ್ಯರು

ಉಳ್ಳಾಲ ದರ್ಗಾಕ್ಕೆ ಶಾಶ್ವತ ಮೇಲ್ಛಾವಣಿ

ಅನ್ಸಾರ್ ಇನೋಳಿ ಉಳ್ಳಾಲ ಭಾರತದ ಎರಡನೇ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾಕ್ಕೆ ಅನುದಾನ ಹರಿದು ಬರುತ್ತಿದೆ. ಇದರಲ್ಲಿ ಶಾಶ್ವತ ಮೇಲ್ಛಾವಣಿ ಕೆಲಸ ಪ್ರಗತಿಯಲ್ಲಿದೆ. ದರ್ಗಾಕ್ಕೆ ನೂತನ ಸಮಿತಿ ಅಸ್ತಿತ್ವಕ್ಕೆ…

View More ಉಳ್ಳಾಲ ದರ್ಗಾಕ್ಕೆ ಶಾಶ್ವತ ಮೇಲ್ಛಾವಣಿ

ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ನೆಲಕ್ಕುರುಳಿದ ಮರ ಮನೆ ಛಾವಣಿ ತಗಡುಗಳು ಕುಷ್ಟಗಿ/ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಅಕಾಲಿಕ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಬಿದ್ದರೆ, ಇನ್ನು ಕೆಲವೆಡೆ ಮನೆಯ ಛಾವಣಿ ಶೀಟ್‌ಗಳು…

View More ಅಕಾಲಿಕ ಮಳೆ, ಕೆರೆಗೆ ತುಸು ಕಳೆ

ತಾರಸಿ ತೋಟದಲ್ಲಿ ವೈವಿಧ್ಯ ಸಸ್ಯವನ

ಮಹೇಶ ಮನ್ನಯ್ಯನವರಮಠ ಮಹಾಲಿಂಗಪುರ: ಪಟ್ಟಣದ ಡಚ್ ಕಾಲನಿಯಲ್ಲಿ ಮನೆಯೊಂದರ ತಾರಸಿ ಮೇಲೆ ಹಸಿರು ಸಿರಿ ಮೈದೆಳೆದಿದ್ದು, ಸಣ್ಣ ಕೃಷಿ ಕ್ರಾಂತಿ ಮಾಡಲಾಗಿದೆ. ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹಸಿರು ಸಸ್ಯವನ ನೋಡುಗರ ಮನಕ್ಕೆ ಮುದ ನೀಡುತ್ತಿದೆ. ಹನುಮಂತ…

View More ತಾರಸಿ ತೋಟದಲ್ಲಿ ವೈವಿಧ್ಯ ಸಸ್ಯವನ

ಗ್ರಂಥಾಲಯ ಅವ್ಯವಸ್ಥೆಯ ಆಗರ

ದತ್ತಾ ಸೊರಬ ರಾಣೆಬೆನ್ನೂರ ತಾಲೂಕಿನ ಹರನಗಿರಿ ಗ್ರಾಮದ ಗ್ರಾಮ ಪಂಚಾಯಿತಿ ಗ್ರಂಥಾಲಯ ಕಟ್ಟಡ ಅವ್ಯವಸ್ಥೆಯ ತಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಗ್ರಾಮದ ಕೇಂದ್ರ ಸ್ಥಾನ ಗ್ರಾಪಂ ಕಚೇರಿ ಸಮೀಪದಲ್ಲಿಯೇ ಗ್ರಂಥಾಲಯವಿದ್ದು, ನಿರ್ವಹಣೆ ಕೊರತೆ ಎದುರಿಸುತ್ತಿದೆ.…

View More ಗ್ರಂಥಾಲಯ ಅವ್ಯವಸ್ಥೆಯ ಆಗರ

ಮೊಹರಂ ಮೆರವಣಿಗೆ ವೇಳೆ ಮನೆಯ ಛಾವಣಿ ಕುಸಿದು ಬಾಲಕಿ ಸಾವು, 30 ಜನರಿಗೆ ಗಾಯ

ಬಳ್ಳಾರಿ: ಮೊಹರಂ ಮೆರವಣಿಗೆಯ ವೇಳೆ ಮನೆಯ ಛಾವಣಿ ಕುಸಿದು ಮೆರವಣಿಗೆ ವೀಕ್ಷಿಸುತ್ತಿದ್ದ ಬಾಲಕಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ ಹೊಸಪೇಟೆ ಪಟ್ಟಣದ ಚಿತ್ತವಾಡಗಿಯಲ್ಲಿ ಶುಕ್ರವಾರ ಬೆಳಗಿನ ಜಾವ 5 ಗಂಟೆ…

View More ಮೊಹರಂ ಮೆರವಣಿಗೆ ವೇಳೆ ಮನೆಯ ಛಾವಣಿ ಕುಸಿದು ಬಾಲಕಿ ಸಾವು, 30 ಜನರಿಗೆ ಗಾಯ