ಐಟಿ ದಾಳಿ ಹಿಂದೆ ಕಪಾಲಿ!

ಸಿಸಿಬಿ ಡ್ರಿಲ್​ನಲ್ಲಿ ಬಯಲಾಗಿತ್ತೇ ಸ್ಯಾಂಡಲ್​ವುಡ್ ವ್ಯವಹಾರ? ಬೆಂಗಳೂರು: ಸ್ಯಾಂಡಲ್​ವುಡ್ ನಟ, ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ನಡೆದ ಐಟಿ ದಾಳಿಗೆ ಮೀಟರ್ ಬಡ್ಡಿ ಮತ್ತು ಜೂಜಾಟ ದಂಧೆ ಆರೋಪದಡಿ ಇತ್ತೀಚೆಗಷ್ಟೇ ಸಿಸಿಬಿ ದಾಳಿಗೆ ಒಳಗಾಗಿದ್ದ ಕಪಾಲಿ ಮೋಹನ್…

View More ಐಟಿ ದಾಳಿ ಹಿಂದೆ ಕಪಾಲಿ!

ಅಘೋಷಿತ ಆಸ್ತಿ-ಆದಾಯ?

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರು ಮತ್ತು ಬಿಗ್ ಬಜೆಟ್ ನಿರ್ಮಾಪಕರ ಮನೆ ಮೇಲೆ ಗುರುವಾರ ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಶುಕ್ರವಾರವೂ ಶೋಧ ನಡೆದಿದ್ದು ಕೆಲವರ ಮನೆಗಳಲ್ಲಿ…

View More ಅಘೋಷಿತ ಆಸ್ತಿ-ಆದಾಯ?

ತೆರಿಗೆ ಬಲೆಯಲ್ಲಿ ನಟರು, ನಿರ್ಮಾಪಕರು: ವಾರದ ಹಿಂದೆಯೇ ಐಟಿ ಅಧಿಕಾರಿಗಳ ಮಾಸ್ಟರ್​ ಪ್ಲ್ಯಾನ್​!

ಬೆಂಗಳೂರು: ತೆರಿಗೆ ಪಾವತಿಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಸ್ಟಾರ್​ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಲು ಐಟಿ ಅಧಿಕಾರಿಗಳು ಒಂದು ವಾರದ ಹಿಂದೆಯೇ ಮಾಸ್ಟರ್​ ಪ್ಲ್ಯಾನ್​ ಮಾಡಿರುವುದು ತಿಳಿದು ಬಂದಿದೆ.…

View More ತೆರಿಗೆ ಬಲೆಯಲ್ಲಿ ನಟರು, ನಿರ್ಮಾಪಕರು: ವಾರದ ಹಿಂದೆಯೇ ಐಟಿ ಅಧಿಕಾರಿಗಳ ಮಾಸ್ಟರ್​ ಪ್ಲ್ಯಾನ್​!

ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಸುದೀಪ್​, ಪುನೀತ್​, ಯಶ್​, ಶಿವಣ್ಣ ಸೇರಿ ನಿರ್ಮಾಪಕರ ಮನೆ ಮೇಲೆ ದಾಳಿ

ಬೆಂಗಳೂರು: ಚಂದನವನದ ದಿಗ್ಗಜ ತಾರೆಯರು ಹಾಗೂ ಬಿಗ್​ ಬಜೆಟ್​ ನಿರ್ಮಾಪಕರ ಮನೆ ಮೇಲೆ ಗುರುವಾರ ಬೆಳಗ್ಗೆ 6 ಗಂಟೆಯಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ…

View More ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಸುದೀಪ್​, ಪುನೀತ್​, ಯಶ್​, ಶಿವಣ್ಣ ಸೇರಿ ನಿರ್ಮಾಪಕರ ಮನೆ ಮೇಲೆ ದಾಳಿ

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತಿಮ ದರ್ಶನ: ನಟ ಯಶ್‌, ರಾಕ್‌ಲೈನ್ ವೆಂಕಟೇಶ್ ಉಸ್ತುವಾರಿ

ಬೆಂಗಳೂರು: ನಟ ಮತ್ತು ರಾಜಕಾರಣಿಯಾಗಿ ಇಹಲೋಕದ ಯಾತ್ರೆ ಮುಗಿಸಿರುವ ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನಟ ಯಶ್, ರಾಕ್​ಲೈನ್ ವೆಂಕಟೇಶ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಷ್ ಪಾರ್ಥಿವ…

View More ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತಿಮ ದರ್ಶನ: ನಟ ಯಶ್‌, ರಾಕ್‌ಲೈನ್ ವೆಂಕಟೇಶ್ ಉಸ್ತುವಾರಿ

ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ

ಚಿತ್ರದುರ್ಗದ ಮದಕರಿ ನಾಯಕನ ಬಯೋಪಿಕ್​ನಲ್ಲಿ ‘ಕಿಚ್ಚ’ ಸುದೀಪ್ ನಟಿಸಲಿದ್ದಾರೆ ಮತ್ತು ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದು, ಕಳೆದ ಒಂದೂವರೆ…

View More ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ

ವೀರ ಮದಕರಿ ನಾಯಕನಿಗಾಗಿ ಕಿಚ್ಚನಿಂದಲೂ ಕತ್ತಿ ಗುರಾಣಿ

ಬೆಂಗಳೂರು: ಬಹುಕೋಟಿ ವೆಚ್ಚದಲ್ಲಿ ಚಿತ್ರದುರ್ಗದ ವೀರ ಮದಕರಿ ನಾಯಕನ ಸಾಹಸಗಾಥೆ ಆಧರಿತ ಚಿತ್ರವು ಮೂಡಿಬರಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಚಿತ್ರದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಮಧ್ಯೆ ಚಿತ್ರದ ಬಗ್ಗೆ ನಟ ಕಿಚ್ಚ…

View More ವೀರ ಮದಕರಿ ನಾಯಕನಿಗಾಗಿ ಕಿಚ್ಚನಿಂದಲೂ ಕತ್ತಿ ಗುರಾಣಿ

ಮಾ.30ರ ವರೆಗೆ ಕನ್ನಡ ಚಿತ್ರಗಳು ಬಿಡುಗಡೆ: ಸಾ.ರಾ.ಗೋವಿಂದು

<< ಡಿಜಿಟಲ್ ಪ್ರೊವೈಡರ್​ಗಳಿಗೆ ಎರಡು ವಾರ ಕಾಲಾವಕಾಶ >> ಬೆಂಗಳೂರು: ಯುಎಫ್​ಒ, ಕ್ಯೂಬ್ ದುಬಾರಿ ದರ ವಿಚಾರಕ್ಕೆ ಸಂಬಂಧಿಸಿದಂತೆ ಮಾ.30ರ ವರೆಗೆ ಯುಎಫ್‌ಒ ಮತ್ತು ಕ್ಯೂಬಾ ಗಡುವು ಕೇಳಿದೆ ಎಂದು ಫಿಲಂ ಛೇಂಬರ್​ ಅಧ್ಯಕ್ಷ…

View More ಮಾ.30ರ ವರೆಗೆ ಕನ್ನಡ ಚಿತ್ರಗಳು ಬಿಡುಗಡೆ: ಸಾ.ರಾ.ಗೋವಿಂದು

ಯುಎಫ್​ಒ, ಕ್ಯೂಬ್​ ಸಮಸ್ಯೆ ಬಗೆಹರಿಯುವವರೆಗೂ ಚಿತ್ರ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

ಬೆಂಗಳೂರು: ಯುಎಫ್​​ಒ, ಕ್ಯೂಬ್ ದುಬಾರಿ ಶುಲ್ಕ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ತಮಿಳುನಾಡು ಮತ್ತು ನಾವು ಒಂದಾಗಿದ್ದು, ಈಗ ಅವರಿಗೆ ಬುದ್ದಿ ಕಲಿಸುತ್ತೇವೆ. ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು…

View More ಯುಎಫ್​ಒ, ಕ್ಯೂಬ್​ ಸಮಸ್ಯೆ ಬಗೆಹರಿಯುವವರೆಗೂ ಚಿತ್ರ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

ಮಹದಾಯಿ: ಉಕ ಬಂದ್​ಗೆ ಕನ್ನಡ ಚಿತ್ರರಂಗ ಬೆಂಬಲ

<< ಡಿ.28ರಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಣೆಗೆ ಸಿನಿ ಕಲಾವಿದರು,ನಟರ ನಿರ್ಧಾರ >> ಬೆಂಗಳೂರು: ನಾಳಿನ ಉತ್ತರ ಕರ್ನಾಟಕ ಬಂದ್ಗೆ ಚಿತ್ರರಂಗದ ಬೆಂಬಲವಿದೆ. ಬಂದ್ ಇರುವ ಜಿಲ್ಲೆಗಳಲ್ಲಿ ಬೆಳಗ್ಗೆ 6 ರಿಂದ…

View More ಮಹದಾಯಿ: ಉಕ ಬಂದ್​ಗೆ ಕನ್ನಡ ಚಿತ್ರರಂಗ ಬೆಂಬಲ