ಮಂಗಳೂರಲ್ಲಿ ಅರೆಬರೆ ಕಾಮಗಾರಿ

ಪಿ.ಬಿ.ಹರೀಶ್ ರೈ ಮಂಗಳೂರು ನಗರದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಫುಟ್‌ಪಾತ್ ನಿರ್ಮಾಣ, ಒಳಚರಂಡಿ ಅಭಿವೃದ್ಧಿ… ಹೀಗೆ ಯಾವುದೇ ಕಾಮಗಾರಿ ಇದ್ದರೂ ಮಳೆಗಾಲಕ್ಕೆ ಮುನ್ನ ಮುಗಿಸುವುದು ಕ್ರಮ. ಆದರೆ ಮಂಗಳೂರು ಮಹಾನಗರ ಪಾಲಿಕೆ ಎಚ್ಚರಗೊಳ್ಳುವುದೇ ಮಳೆಗಾಲ…

View More ಮಂಗಳೂರಲ್ಲಿ ಅರೆಬರೆ ಕಾಮಗಾರಿ

ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿಯ ಐಗೂರು ಜಂಕ್ಷನ್‌ನಿಂದ ಕಾಜೂರು, ಯಡವಾರೆ, ಯಡವನಾಡು ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರ ಇದೀಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲಕ್ಕೂ…

View More ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಚಾರ್ಮಾಡಿ ಘಾಟಿ ರಸ್ತೆ ಶಾಶ್ವತ ಪರಿಹಾರ ದೂರ

ಮನೋಹರ್ ಬಳಂಜ ಬೆಳ್ತಂಗಡಿ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ, ಶಿರಾಡಿ ಹಾಗೂ ಸಂಪಾಜೆ ಘಾಟಿ ರಸ್ತೆಗಳಿಗೆ ಪರ್ಯಾಯವಾಗಿ ಬಳಕೆಯಾಗುವ ಪ್ರಮುಖವಾದ ಚಾರ್ಮಾಡಿ ಘಾಟ್ ರಸ್ತೆ ಕಳೆದ ಬಾರಿ ಗುಡ್ಡ ಕುಸಿದ ನಂತರವೂ ನಿರೀಕ್ಷಿತ ಅಭಿವೃದ್ಧಿ…

View More ಚಾರ್ಮಾಡಿ ಘಾಟಿ ರಸ್ತೆ ಶಾಶ್ವತ ಪರಿಹಾರ ದೂರ

ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಮಳೆಗಾಲ ನಿಧಾನವಾಗಿ ವೇಗ ಪಡೆದುಕೊಳ್ಳತೊಡಗಿದೆ. ಕೆಲವೆಡೆ ಆರಂಭದ ಮಳೆಗೆ ರಸ್ತೆ ಕೆಸರುಮಯವಾದರೆ ಇನ್ನೂ ಕೆಲವೆಡೆ ಚರಂಡಿ ಹೂಳೆತ್ತದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಸ್ಥಳೀಯಾಡಳಿತಗಳು ಮಳೆಗಾಲದ ಸಿದ್ಧತೆ ಮಾಡಿಕೊಳ್ಳದ ಕಾರಣ…

View More ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ಶಿಗ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ಲಕ್ಷ್ಮೇಶ್ವರ: ಹಾಳಾದ ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಿ ಧೂಳಿನಿಂದ ಮುಕ್ತರನ್ನಾಗಿಸಬೇಕು ಎಂದು ಒತ್ತಾಯಿಸಿ ಸಮೀಪದ ಶಿಗ್ಲಿ ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಹಾದುಹೋಗಿರುವ ಕಲ್ಮಲಾ-ಶಿಗ್ಗಾಂವಿ ರಾಜ್ಯ ಹೆದ್ದಾರಿಯ ದೊಡ್ಡೂರು ಕ್ರಾಸ್​ನಿಂದ ಲಿಂಗರಾಜ…

View More ಶಿಗ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

ಆಗುಂಬೆ ದುರಸ್ತಿ ಕಾಮಗಾರಿ ಪೂರ್ಣ

<<<ಮೇ 16ರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ>>> ಅವಿನ್ ಶೆಟ್ಟಿ ಉಡುಪಿ ಮಲೆನಾಡು- ಕರಾವಳಿಯ ಮೂರು ಜಿಲ್ಲೆಗಳನ್ನು ಸಂಪರ್ಕಿಸುವ ಶಿವಮೊಗ್ಗ- ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಮೇ…

View More ಆಗುಂಬೆ ದುರಸ್ತಿ ಕಾಮಗಾರಿ ಪೂರ್ಣ

ನೆತ್ರಕೆರೆ ಕಾಂಕ್ರೀಟ್ ರಸ್ತೆ ಕುಸಿತ ಭೀತಿ

ತಡೆಗೋಡೆ ಪೂರ್ಣಗೊಳಿಸದೆ ಹಾನಿ ಅಪೂರ್ಣ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ ಪಾಯಿಂಟ್ಸ್ ಪಕ್ಕದ ತೋಟ, ಚರಂಡಿಗೆ ಮಣ್ಣು ಕುಸಿಯುವ ಆತಂಕ ಕೋಟಿ ರೂಪಾಯಿ ಅನುದಾನ ಪೋಲಾಗಲಿದೆ ಮಳೆ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಳ್ಳುವ ಅಗತ್ಯ ದೇವಿಪ್ರಸಾದ್ ಎಂ.…

View More ನೆತ್ರಕೆರೆ ಕಾಂಕ್ರೀಟ್ ರಸ್ತೆ ಕುಸಿತ ಭೀತಿ

ವಾಹನ ಸವಾರರಿಗೆ ಅಪಾಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆನ್ನುವ ತರಾತುರಿಯಲ್ಲಿರುವ ಗುತ್ತಿಗೆದಾರ, ರಸ್ತೆಯನ್ನು ಎರ‌್ರಾಬಿರ‌್ರಿ ಅಗೆದು ಹಾಕಿದ್ದು, ವಾಹನ ಸವಾರರ ಪ್ರಾಣ ಹಿಂಡುತ್ತಿದ್ದರೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದೆ… ಇದು ದೇರಳಕಟ್ಟೆ- ಕುತ್ತಾರ್ ರಸ್ತೆ ಕಾಮಗಾರಿಯ…

View More ವಾಹನ ಸವಾರರಿಗೆ ಅಪಾಯ

ಅಪಾಯ ಆಹ್ವಾನಿಸುತ್ತಿರುವ ಬದಲಿ ರಸ್ತೆ

<<ಬಲ್ಲೆಬೈಲು ಎಂಬಲ್ಲಿ ಕಿರು ಸೇತುವೆ ನಿರ್ಮಾಣ ಸಾರ್ವಜನಿಕರ ಸಂಚಾರಕ್ಕೆ ಬದಲಿ ರಸ್ತೆ>> ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ 38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯ ಬಲ್ಲೆಬೈಲು ಎಂಬಲ್ಲಿ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು, ಬದಲಿಯಾಗಿ ಸಾರ್ವಜನಿಕರ ಸಂಚಾರಕ್ಕೆ…

View More ಅಪಾಯ ಆಹ್ವಾನಿಸುತ್ತಿರುವ ಬದಲಿ ರಸ್ತೆ

ರಾಷ್ಟ್ರೀಯ ಹೆದ್ದಾರಿ ಇಲಾಖೆ ಅವಾಂತರ

ಭಾಗ್ಯವಾನ್ ಸನಿಲ್ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭದಿಂದಲೂ ಸಮಸ್ಯೆಗಳು ಹೆಚ್ಚಾಗಿ ಕಾಮಗಾರಿ ಸಂಪೂರ್ಣಗೊಳ್ಳದೆ ಅಥವಾ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಪ್ರತೀ ದಿನವೂ ಅಪಘಾತ ಸಾಮಾನ್ಯವಾಗಿದ್ದು ಜನರು ಹೈರಾಣಾಗಿದ್ದಾರೆ. ಹೆದ್ದಾರಿಗೆ ಅಗತ್ಯವಾಗಿರುವ ಸರ್ವೀಸ್ ರಸ್ತೆ,…

View More ರಾಷ್ಟ್ರೀಯ ಹೆದ್ದಾರಿ ಇಲಾಖೆ ಅವಾಂತರ