ಸಿದ್ದರಾಮಯ್ಯ ರೋಡ್ ಶೋ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಬೆಟದೂರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ತೆರೆದ ವಾಹನದಲ್ಲಿ ನಿಂತು ಗ್ರಾಮದಲ್ಲಿ ಸಂಚರಿಸಿದ ಅವರು, ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ…

View More ಸಿದ್ದರಾಮಯ್ಯ ರೋಡ್ ಶೋ

VIDEO: ದೆಹಲಿಯ ಮೋತಿ ನಗರ ರೋಡ್​ ಶೋ ವೇಳೆ ಸಿಎಂ ಅರವಿಂದ ಕೇಜ್ರಿವಾಲ್​ಗೆ ಮತ್ತೊಮ್ಮೆ ಕಪಾಳಮೋಕ್ಷ

ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಶನಿವಾರ ಕಪಾಳಮೋಕ್ಷ ಮಾಡಿದ್ದಾನೆ. ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ರೋಡ್​ ಶೋ ನಡೆಸುವಾಗ ಕೇಜ್ರಿವಾಲ್​ ಅವರಿದ್ದ ಜೀಪ್​…

View More VIDEO: ದೆಹಲಿಯ ಮೋತಿ ನಗರ ರೋಡ್​ ಶೋ ವೇಳೆ ಸಿಎಂ ಅರವಿಂದ ಕೇಜ್ರಿವಾಲ್​ಗೆ ಮತ್ತೊಮ್ಮೆ ಕಪಾಳಮೋಕ್ಷ

ನಾಮಪತ್ರಕ್ಕೂ ಮುನ್ನ ನಮೋತ್ಸವ: ಪ್ರಧಾನಿಯಿಂದ ಕಾಶಿಯಲ್ಲಿ ಐತಿಹಾಸಿಕ ರೋಡ್​ಶೋ

ನವದೆಹಲಿ: ಪೌರಾಣಿಕ ಇತಿಹಾಸ ಹೊಂದಿರುವ ವಾರಾಣಸಿ ನಗರ ಗುರುವಾರ ಸಂಪೂರ್ಣ ಮೋದಿಮಯವಾಗಿ, ಮತೋತ್ಸವಕ್ಕೂ ಮುನ್ನ ‘ನಮೋ’ತ್ಸವಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿಪ್ರದರ್ಶನಕ್ಕೆ ನಿರ್ಧರಿಸಿದ್ದ ಪ್ರಧಾನಿ ಮೋದಿಗೆ ವಾರಾಣಸಿ ಜನತೆ ಭರ್ಜರಿ ಸ್ವಾಗತ…

View More ನಾಮಪತ್ರಕ್ಕೂ ಮುನ್ನ ನಮೋತ್ಸವ: ಪ್ರಧಾನಿಯಿಂದ ಕಾಶಿಯಲ್ಲಿ ಐತಿಹಾಸಿಕ ರೋಡ್​ಶೋ

Photos | ವಾರಾಣಸಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ

ವಾರಾಣಸಿ: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸಲಿದ್ದು, ಇಂದು ಉತ್ತರಪ್ರದೇಶದ ವಾರಾಣಸಿಯಲ್ಲಿ ಮೆಗಾ ರ‍್ಯಾಲಿ ನಡೆಸಿದರು. ರ‍್ಯಾಲಿ ಆರಂಭಕ್ಕೂ ಮುನ್ನ ಬನಾರಸ್​ ಹಿಂದೂ ವಿವಿ ಮುಂಭಾಗದಲ್ಲಿರುವ ಪಂಡಿತ್ ಮದನ್​ ಮೋಹನ್ ಮಾಳವಿಯಾ ಪ್ರತಿಮೆಗೆ…

View More Photos | ವಾರಾಣಸಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ

VIDEO| ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿಯವರಿಂದ ಮೆಗಾ ರೋಡ್​ ಶೋ, ಎಲ್ಲೆಲ್ಲೂ ಜೈಕಾರಗಳ ಅಬ್ಬರ

ವಾರಾಣಸಿ: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಕೇಂದ್ರದ ಗದ್ದುಗೆ ಏರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟ ಭಾರಿ ಕಸರತ್ತು ನಡೆಸುತ್ತಿದೆ. ನಾಳೆ ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದು, ಈ…

View More VIDEO| ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿಯವರಿಂದ ಮೆಗಾ ರೋಡ್​ ಶೋ, ಎಲ್ಲೆಲ್ಲೂ ಜೈಕಾರಗಳ ಅಬ್ಬರ

ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ

ಕಲಾದಗಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸುಳ್ಳು ಭರವಸೆಗಳಿಗೆ ಮರುಳಾಗಿ ಜನರು ಮತ ನೀಡಿ ಪ್ರಧಾನಿಯನ್ನಾಗಿ ಮಾಡಿದ್ದರು. ಆದರೆ, ಇಂದು ಎಲ್ಲ ಮತದಾರರಿಗೆ ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎಂದು ಗೊತ್ತಾಗಿದೆ…

View More ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ

ಹಣ, ಜಾತಿಗೆ ಜಿಲ್ಲೆಯ ಜನ ಬಗ್ಗಿಲ್ಲ

ಶಿವಮೊಗ್ಗ: ಹಣ ಮತ್ತು ಜಾತಿ ಆಧಾರದ ಮೇಲೆ ಚá-ನಾವಣೆ ಎದá-ರಿಸಲು ಮೈತ್ರಿ ಸರ್ಕಾರ ಕಸರತ್ತು ನಡೆಸá-ತ್ತಿದೆ. ಇಂತಹ ದá-ಡ್ಡನ್ನು ಶಿವಮೊಗ್ಗ ಬೇಕಾದಷ್ಟು ಬಾರಿ ನೋಡಿದೆ. ಇದಾವುದಕ್ಕೂ ಶಿವಮೊಗ್ಗ ಜನತೆ ಬಗ್ಗಿಲ್ಲ. ದá-ಡ್ಡನ್ನೂ ಮೀರಿ ಶಿವಮೊಗ್ಗ…

View More ಹಣ, ಜಾತಿಗೆ ಜಿಲ್ಲೆಯ ಜನ ಬಗ್ಗಿಲ್ಲ

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ

ಬೀಳಗಿ: ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ತನ್ನದೆಯಾದ ಕೊಡುಗೆ ನೀಡಿದೆ. ಮೊನ್ನೆತಾನೆ ಹುಟ್ಟಿದ ಬಿಜೆಪಿ ದೇಶದ ಅಭಿವೃದ್ಧಿಗೆ ಯಾವ ಕೊಡುಗೆ ನೀಡದೆ 5 ವರ್ಷದ ಅವಧಿಯಲ್ಲಿ ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು, ಸುಳ್ಳಿನ…

View More ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ

ಕೆಲಸಗಾರರು ಮಾತ್ರ ಗೆಲ್ತಾರೆ

ಹಾನಗಲ್ಲ: 60 ವರ್ಷ ಯಾರ್ಯಾರದೋ ಫೋಟೋ ತೋರಿಸಿ ವೋಟ್ ಕೇಳಿದ್ದು ಸಾಕು. ಅಭಿವೃದ್ಧಿ ಕೆಲಸ ಮಾಡುವವರು ಮಾತ್ರ ಮತ್ತೆ ಗೆಲ್ಲಲಿದ್ದಾರೆ. ಮೋದಿಯಂಥ ಅಭಿವೃದ್ಧಿ ಪಥದ ನಾಯಕರು ಭಾರತಕ್ಕೆ ಅಗತ್ಯವಿದೆ ಎಂದು ಚಿತ್ರನಟಿ ಶ್ರುತಿ ಹೇಳಿದರು.…

View More ಕೆಲಸಗಾರರು ಮಾತ್ರ ಗೆಲ್ತಾರೆ

ಪ್ರಧಾನಿ ಮೋದಿ ಕೈ ಬಲಪಡಿಸೋಣ

ಬ್ಯಾಡಗಿ: 65 ವರ್ಷಗಳ ಕಾಲ ದೇಶದ ಸ್ಥಿತಿ ಕಂಡ ಮತದಾರರು ಕಳೆದ ಬಾರಿ ಬಹುಮತದಿಂದ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದರು. 5 ವರ್ಷಗಳ ಬಳಿಕ ವಿಶ್ವವೇ ಮೆಚ್ಚುವಷ್ಟು ದೇಶ ಅಭಿವೃದ್ಧಿ ಕಂಡಿದೆ. ಅಭಿವೃದ್ಧಿ…

View More ಪ್ರಧಾನಿ ಮೋದಿ ಕೈ ಬಲಪಡಿಸೋಣ