ಸಂಚಾರಕ್ಕೆ ಅಯೋಗ್ಯ ಪಡುಮಲೆ ರಸ್ತೆ

ಶಶಿ ಈಶ್ವರಮಂಗಲ ತುಳುನಾಡಿನ ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರು ಜನ್ಮ ತಾಳಿದ ಪಡುಮಲೆ ಹಾಗೂ ಜನಾಕರ್ಷಣೀಯ ತಾಣವಾಗಿ ಬೆಳಗುತ್ತಿರುವ ಹನುಮಗಿರಿ ಕ್ಷೇತ್ರಕ್ಕೆ ನೇರ ಸಂಪರ್ಕ ಕಲ್ಪಿಸುವ ಈಶ್ವರಮಂಗಲ-ಬದಿನಾರು-ಮೈಂದನಡ್ಕ ರಸ್ತೆ ತೀರ ಹದಗೆಟ್ಟಿದೆ. ಈಶ್ವರಮಂಗಲದಿಂದ ಬಡಗನ್ನೂರು…

View More ಸಂಚಾರಕ್ಕೆ ಅಯೋಗ್ಯ ಪಡುಮಲೆ ರಸ್ತೆ

ಹದಗೆಟ್ಟ ರಸ್ತೆಯಿಂದ ಜನರಿಗೆ ಸಂಕಷ್ಟ

ಕೈಲಾಂಚ: ಹೋಬಳಿಯ ವಿಭೂತಿಕೆರೆ-ಚಕ್ಕೆರೆದೊಡ್ಡಿ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ ಜನರ ಓಡಾಟವೂ ದುಸ್ತರವಾಗಿದೆ. ರಾಮನಗರದಿಂದ ಅಂಜನಾಪುರ-ವಿಭೂತಿಕೆರೆ ಮಾರ್ಗವಾಗಿ ಹೊಸೂರುದೊಡ್ಡಿ, ಕಾವೇರಿದೊಡ್ಡಿ ಮುಖಾಂತರ ಚಕ್ಕೆರೆದೊಡ್ಡಿ ಮಾರ್ಗವಾಗಿ ಚನ್ನಪಟ್ಟಣ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.…

View More ಹದಗೆಟ್ಟ ರಸ್ತೆಯಿಂದ ಜನರಿಗೆ ಸಂಕಷ್ಟ

ಹೊಂಡಗುಂಡಿ ರಸ್ತೆಯಲ್ಲೇ ಸಂಚಾರ

<<<ಅಂಗೈಯಲ್ಲಿ ಜೀವ ಹಿಡಿದು ಸಂಚಾರ * ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು>>> ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕೋಟ, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಫಿಶರೀಶ್ ಹಾಗೂ ಮಣೂರು ಕಾಡ್ತಿಯಮ್ಮ ರಸ್ತೆ ಅವ್ಯವಸ್ಥೆಯ ಆಗರ. ಸಾಕಷ್ಟು ಬಾರಿ ರಸ್ತೆ…

View More ಹೊಂಡಗುಂಡಿ ರಸ್ತೆಯಲ್ಲೇ ಸಂಚಾರ

ಸೂಚನಾ ಫಲಕ ಪ್ರತ್ಯಕ್ಷ!

<<ಒಂದು ಹಂತಕ್ಕೆ ತಲುಪುತ್ತಿದೆ ದೇರಳಕಟ್ಟೆ-ಕುತ್ತಾರ್ ರಸ್ತೆ>> ವಿಜಯವಾಣಿ ಸುದ್ದಿಜಾಲ ಉಳ್ಳಾಲ ಕುತ್ತಾರ್-ದೇರಳಕಟ್ಟೆ ಎರಡನೇ ಹಂತದ ರಸ್ತೆ ವಿಸ್ತರಣೆ ಕಾಮಗಾರಿ ಸ್ಥಳದಲ್ಲಿ ಕೊನೆಗೂ ಅಲ್ಲಲ್ಲಿ ಸೂಚನಾ ಫಲಕ ಪ್ರತ್ಯಕ್ಷವಾಗಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆನ್ನುವ ತರಾತುರಿಯಲ್ಲಿ…

View More ಸೂಚನಾ ಫಲಕ ಪ್ರತ್ಯಕ್ಷ!

ಗುಂಡಿಬಿದ್ದ ರಸ್ತೇಲಿ ಸಂಚಾರ ಕಷ್ಟ

ಮಾಗಡಿ: ತಾಲೂಕಿನ ಅತ್ತಿಂಗೆರೆ- ಅಣೇಕಾರನಹಳ್ಳಿ ಮುಖ್ಯರಸ್ತೆ ಡಾಂಬರು ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. 15 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರು ಹಾಕಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿ ಕಂಡಿಲ್ಲ. ಅತ್ತಿಂಗೆರೆ ಗೇಟ್​ನಿಂದ ಅಣೇಕಾರನಹಳ್ಳಿವರೆಗೂ 5…

View More ಗುಂಡಿಬಿದ್ದ ರಸ್ತೇಲಿ ಸಂಚಾರ ಕಷ್ಟ

ಪರಾರಿ-ಶಿಂಬ್ರ ಸೇತುವೆ ಬಳಕೆಗಿಲ್ಲ

ವಿಜಯವಾಣಿ ಸುದ್ದಿಜಾಲ ಉಡುಪಿ ಸ್ವರ್ಣ ನದಿಗೆ ಅಡ್ಡವಾಗಿ ಕೊಳಲಗಿರಿ ಪರಾರಿ- ಪೆರಂಪಳ್ಳಿ ಶಿಂಬ್ರ ಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸೇತುವೆ ಬಳಕೆ ಮುಕ್ತವಾಗಿಲ್ಲ ಎಂದು ನಾಗರಿಕರು ಸಾಮಾಜಿಕ…

View More ಪರಾರಿ-ಶಿಂಬ್ರ ಸೇತುವೆ ಬಳಕೆಗಿಲ್ಲ

ಗುರುಗುಂಡಿ ರಸ್ತೆ ಹೊಂಡಗುಂಡಿ

ಪಡುಬಿದ್ರಿ: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಾಣವಾದ ಉಳ್ಳೂರು-ಗುರುಗುಂಡಿ ರಸ್ತೆ ಅಭಿವೃದ್ಧಿ ಕಾಣದೆ ಈ ಭಾಗದ ಗ್ರಾಮಸ್ಥರು ಸಂಚರಿಸಲು ಸಂಕಟಪಡುತ್ತಿದ್ದಾರೆ. ಪಡುಬಿದ್ರಿ ಹಾಗೂ ಎರ್ಮಾಳು-ಮುದರಂಗಡಿ ಮುಖ್ಯ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ಉಳ್ಳೂರು-ಗುರುಗುಂಡಿ ರಸ್ತೆ…

View More ಗುರುಗುಂಡಿ ರಸ್ತೆ ಹೊಂಡಗುಂಡಿ

ಗುಜ್ಜಾಡಿ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಗುಜ್ಜಾಡಿ ಗ್ರಾಮದ ಗುಜ್ಜಾಡಿ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಗುಜ್ಜಾಡಿ-ಕಂಚುಗೋಡು…

View More ಗುಜ್ಜಾಡಿ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ

ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಲು ನಿಯಮ ಪ್ರಕಾರ ಅವಕಾಶ ಇಲ್ಲ. ಆದರೆ ಭಟ್ಕಳ ಕಡೆ ಹೋಗುವ ಬಸ್‌ಗಳಿಗೆ ಶಾಸ್ತ್ರಿ ವೃತ್ತವೇ ನಿಲ್ದಾಣ. ಒಂದೆರಡು ಬಸ್ ಹೊರತುಪಡಿಸಿ ಭಟ್ಕಳಕ್ಕೆ ಹೋಗುವ…

View More ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಕುಂಜ್ಞಾಡಿಯಲ್ಲಿ ಅಭಿವೃದ್ಧಿ ಮರೀಚಿಕೆ

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಹಲವಾರು ಪಂಚವಾರ್ಷಿಕ ಯೋಜನೆಗಳು ಸಾಕಾರಗೊಂಡಿದ್ದರೂ ಅಭಿವೃದ್ಧಿ ಕಾಣದೆ ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ ಎಂಬ ಪರಿಸ್ಥಿತಿ ಬೈಂದೂರು ತಾಲೂಕಿನ ಕುಂಜ್ಞಾಡಿ ಗ್ರಾಮದ್ದು. ಇದು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಇಚ್ಛಾಶಕ್ತಿ ಕೊರತೆಗೆ…

View More ಕುಂಜ್ಞಾಡಿಯಲ್ಲಿ ಅಭಿವೃದ್ಧಿ ಮರೀಚಿಕೆ