ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಒತ್ತಾಯ

ಕಕ್ಕೇರಾ: ರಸ್ತೆ ಅಗಲೀಕರಣದ ವೇಳೆ ನೆಲಸಮಗೊಂಡ ಪಟ್ಟಣದ ಅಂಗಡಿಗಳ ನೂರಾರು ವರ್ತಕರು ಸೋಮವಾರ ಪುರಸಭೆಗೆ ಭೇಟಿ ನೀಡಿ ನಮಗೆ ವ್ಯಾಪಾರ-ವಹಿವಾಟು ಮಾಡಲು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಸ್ಥಳೀಯ ಪುರಸಭೆ ಆಡಳಿತ…

View More ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಒತ್ತಾಯ