ಧಾರಾಕಾರ ಮಳೆ; ಮನೆಗೆ ನುಗ್ಗಿದ ನೀರು

ಗದಗ:ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಗಂಗಿಮಡಿ ಆಶ್ರಯ ಕಾಲನಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದರು. ಶುಕ್ರವಾರ ಮತ್ತು ಶನಿವಾರ ತಡರಾತ್ರಿ ಸುರಿದ ಮಳೆಯಿಂದ ಎರಡೂ ದಿನವೂ ಮನೆಯೊಳಗೆ…

View More ಧಾರಾಕಾರ ಮಳೆ; ಮನೆಗೆ ನುಗ್ಗಿದ ನೀರು

900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಲೋಕೋಪಯೋಗಿ ಇಲಾಖೆಯಲ್ಲಿ 900 ಕೋಟಿ ರೂ. ತಮ್ಮ ಕಣ್ಣುತಪ್ಪಿ ಹೆಚ್ಚು ಪಾವತಿ ಯಾಗಿದ್ದು ಹೇಗೆ? ಇಂಥದ್ದೊಂದು ಅನುಮಾನದ ಹುಳು ಸಚಿವ ಎಚ್.ಡಿ.ರೇವಣ್ಣ ತಲೆ ಹೊಕ್ಕಿದೆ. ಅಲ್ಲದೆ, ಏನೋ ಹೇರಾಪೇರಿ…

View More 900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮುದಗಲ್: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.18 ರಲ್ಲಿ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕಿಲ್ಲಾದ ಶಿವಲಾಲ್‌ಸಿಂಗ್ ಅವರ ಮನೆಯ ಮುಂಭಾಗದಿಂದ ಡಾ.ಶಾಹೀನ್ ಮನೆಯವರೆಗೂ 8-10…

View More ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಅಪಘಾತ ನಿಯಂತ್ರಣಕ್ಕೆ ಕೆಶಿಪ್​ ಮಾದರಿ ರಸ್ತೆ ನಿರ್ಮಾಣ: ಸಿಎಂ ಎಚ್​ಡಿಕೆ

ಬೆಳಗಾವಿ: ರಾಜ್ಯದಲ್ಲಿ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್​ ಹಾಕಲು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೂತನ ಕೆಶಿಪ್​ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿ, ಅಪಘಾತ ತಡೆಯಲು ಬೆಳಗಾವಿಯಿಂದ ಯರಗಟ್ಟಿಯವರೆಗೂ ಹೊಸ…

View More ಅಪಘಾತ ನಿಯಂತ್ರಣಕ್ಕೆ ಕೆಶಿಪ್​ ಮಾದರಿ ರಸ್ತೆ ನಿರ್ಮಾಣ: ಸಿಎಂ ಎಚ್​ಡಿಕೆ

ರಸ್ತೆಗೆ ಭೂಮಿ ಖರೀದಿ ಕೆಲಸ ಚುರುಕುಗೊಳಿಸಿ

ಕೊಳ್ಳೇಗಾಲ: ಪಟ್ಟಣದಿಂದ ತಾಲೂಕಿನ ಹನೂರಿನವರೆಗೆ ಕೆಶಿಫ್-3 ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ಸೂಕ್ತ ಭೂಮಿ ಖರೀದಿಸುವ ಕೆಲಸ ಚುರುಕುಗೊಳಿಸುವಂತೆ ಉಪ ವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ…

View More ರಸ್ತೆಗೆ ಭೂಮಿ ಖರೀದಿ ಕೆಲಸ ಚುರುಕುಗೊಳಿಸಿ

300 ಮೀಟರ್ ರಸ್ತೆ ಅಭಿವೃದ್ಧಿಗೆ 3 ವರ್ಷ!

ಪಿ.ಬಿ.ಹರೀಶ್ ರೈ ಶಿರಾಡಿ ಘಾಟ್‌ನ 13 ಕಿಲೋ ಮೀಟರ್ ಉದ್ದದ ರಸ್ತೆಯ ಕಾಂಕ್ರೀಟ್ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಂಡಿದೆ. ಆದರೆ ಮಂಗಳೂರು ನಗರದಲ್ಲಿ 300 ಮೀಟರ್ ಉದ್ದದ ರಸ್ತೆಗೆ ಕಾಂಕ್ರಿಟ್ ಅಳವಡಿಸಿ ಅಭಿವೃದ್ಧಿಪಡಿಸಲು ಮೂರು…

View More 300 ಮೀಟರ್ ರಸ್ತೆ ಅಭಿವೃದ್ಧಿಗೆ 3 ವರ್ಷ!