ಭಯೋತ್ಪಾದನೆ ಕೃತ್ಯಗಳಿಗಿಂತ ರಸ್ತೆ ಗುಂಡಿಗಳಿಗೇ ಜಾಸ್ತಿ ಬಲಿ: ಸುಪ್ರೀಂ ಕಳವಳ

ನವದೆಹಲಿ: ಕಳೆದ 5 ವರ್ಷಗಳಲ್ಲಿಯೇ ರಸ್ತೆಯಲ್ಲಿರುವ ಗುಂಡಿಗಳಿಂದಾಗುವ ಅಪಘಾತದಲ್ಲಿ 14,926 ಜನ ಬಲಿಯಾಗಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ನೇತೃತ್ವದ ಪೀಠ,…

View More ಭಯೋತ್ಪಾದನೆ ಕೃತ್ಯಗಳಿಗಿಂತ ರಸ್ತೆ ಗುಂಡಿಗಳಿಗೇ ಜಾಸ್ತಿ ಬಲಿ: ಸುಪ್ರೀಂ ಕಳವಳ