ಬೈಕ್​ ಮತ್ತು ಲಾರಿ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಯುವಕರ ದಾರುಣ ಸಾವು

ಧಾರವಾಡ: ಲಾರಿ ಮತ್ತು ಬೈಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಬಳಿ ಶುಕ್ರವಾರ ನಡೆದಿದೆ. ಮೃತರನ್ನು ಹನಸಿ ಗ್ರಾಮದ ಮಹಾಂತೇಶ…

View More ಬೈಕ್​ ಮತ್ತು ಲಾರಿ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಯುವಕರ ದಾರುಣ ಸಾವು

ನಾಲ್ಕು ಅಪಘಾತ, 12 ಸಾವು, 20 ಮಂದಿಗೆ ಗಾಯ: ಕಲಬುರಗಿ ಬಳಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೊ ಡಿಕ್ಕಿ, ಬಾಗಲಕೋಟೆಯಲ್ಲೂ ಅವಘಡ

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ 12 ಮಂದಿ ಮೃತಪಟ್ಟಿದ್ದು, 20 ಜನ ಗಾಯಗೊಂಡಿದ್ದಾರೆ. ಕಲಬುರಗಿಯ ಆಳಂದ ರಸ್ತೆ ಸಾವಳಗಿ ಕ್ರಾಸ್ ಹತ್ತಿರ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ…

View More ನಾಲ್ಕು ಅಪಘಾತ, 12 ಸಾವು, 20 ಮಂದಿಗೆ ಗಾಯ: ಕಲಬುರಗಿ ಬಳಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೊ ಡಿಕ್ಕಿ, ಬಾಗಲಕೋಟೆಯಲ್ಲೂ ಅವಘಡ

ವೈವಾಹಿಕ ಬಂಧಕ್ಕೆ ಒಳಗಾಗಿ ಕೆಲವೇ ಕ್ಷಣಗಳಲ್ಲಿ ದಂಪತಿಯ ಸಾವು : ರಸ್ತೆ ಅಪಘಾತಕ್ಕೆ ಬಲಿಯಾದ ನವವಿವಾಹಿತರು

ಟೆಕ್ಸಾಸ್​: ಅವರು ಮಕ್ಕಳಾಗಿದ್ದಾಗಿನಿಂದಲೂ ಪರಸ್ಪರ ಇಷ್ಟಪಡುತ್ತಿದ್ದರು. ವಯಸ್ಕರಾದ ಬಳಿಕ ವಿವಾಹ ಬಂಧನಕ್ಕೆ ಒಳಗಾಗಿದ್ದರು. ನೋಂದಣಿ ಮದುವೆಯಾಗಿದ್ದ ಅವರಿಬ್ಬರೂ ಕೋರ್ಟ್​ ಆವರಣದಿಂದ ಹೊರಬಂದು ವಿವಾಹ ಆರತಕ್ಷತೆಗೆ ನಡೆಯಲಿದ್ದ ತಾಣಕ್ಕೆ ತೆರಳುವ ಸಂದರ್ಭದಲ್ಲಿ ಬೃಹತ್​ ಟ್ರಕ್​ ರೂಪದಲ್ಲಿ…

View More ವೈವಾಹಿಕ ಬಂಧಕ್ಕೆ ಒಳಗಾಗಿ ಕೆಲವೇ ಕ್ಷಣಗಳಲ್ಲಿ ದಂಪತಿಯ ಸಾವು : ರಸ್ತೆ ಅಪಘಾತಕ್ಕೆ ಬಲಿಯಾದ ನವವಿವಾಹಿತರು

ಬಸ್​ ಮತ್ತು ಕಂಟೇನರ್​ ಮುಖಾಮುಖಿ ಡಿಕ್ಕಿಯಾಗಿ 15 ಮಂದಿ ಸಾವು, 35 ಪ್ರಯಾಣಿಕರ ಸ್ಥಿತಿ ಗಂಭೀರ

ಮುಂಬೈ: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಕಂಟೇನರ್​ ಟ್ರಕ್​ ಮತ್ತು ಬಸ್​ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಮುಖಾಮುಖಿ ಡಿಕ್ಕಿಗೆ ಬಸ್​ನಲ್ಲಿದ್ದ 15 ಮಂದಿ ಮೃತಪಟ್ಟು, 35 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ 10.30ರಲ್ಲಿ…

View More ಬಸ್​ ಮತ್ತು ಕಂಟೇನರ್​ ಮುಖಾಮುಖಿ ಡಿಕ್ಕಿಯಾಗಿ 15 ಮಂದಿ ಸಾವು, 35 ಪ್ರಯಾಣಿಕರ ಸ್ಥಿತಿ ಗಂಭೀರ

ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ದಾರುಣ ಅಂತ್ಯ ಕಂಡ ಗೋವಾದತ್ತ ತೆರಳುತ್ತಿದ್ದ ಮೂವರು

ಹಾವೇರಿ: ಚಾಲಕನ ನಿರ್ಲಕ್ಷ್ಯದಿಂದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವಿಗೀಡಾಗಿರುವ ದಾರುಣ ಘಟನೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ. ಮೃತರನ್ನು ದಾವಣಗೆರೆ ಮೂಲದ ಚಾಲಕ ಆನಂದ್ ಕುಮಾರ್…

View More ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ದಾರುಣ ಅಂತ್ಯ ಕಂಡ ಗೋವಾದತ್ತ ತೆರಳುತ್ತಿದ್ದ ಮೂವರು

ಸಿಮೆಂಟ್​ ಬ್ಲಾಕ್​ಗೆ ಡಿಕ್ಕಿಯಾಗಿ 40 ಅಡಿ ಎತ್ತರದ ಛಾವಣಿಯಲ್ಲಿ ಸಿಲುಕಿದ ಕಾರು: ಪವಾಡ ರೀತಿ ಬದುಕುಳಿದ ಒಂದೇ ಕುಟುಂಬದ ಮೂವರು!

ಹೈದರಾಬಾದ್​: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ದಿಢೀರನೇ ತನ್ನ ಪಥವನ್ನು ಬದಲಿಸಿ ರಸ್ತೆ ಪಕ್ಕದ ಸಿಮೆಂಟ್​ ಬ್ಲಾಕ್​ಗೆ ಡಿಕ್ಕಿ ಹೊಡೆದು ಟೀ ಅಂಗಡಿಯ ಛಾವಣಿ ಮೇಲಕ್ಕೆ ಹಾರಿ ಸಿಲುಕಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ…

View More ಸಿಮೆಂಟ್​ ಬ್ಲಾಕ್​ಗೆ ಡಿಕ್ಕಿಯಾಗಿ 40 ಅಡಿ ಎತ್ತರದ ಛಾವಣಿಯಲ್ಲಿ ಸಿಲುಕಿದ ಕಾರು: ಪವಾಡ ರೀತಿ ಬದುಕುಳಿದ ಒಂದೇ ಕುಟುಂಬದ ಮೂವರು!

ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ಮೆಹಬೂಬ್​ನಗರ (ತೆಲಂಗಾಣ): ತೆಲಂಗಾಣದ ಮಿದ್ಗಿಲ್​ ಮಂಡಲ್​ನ ಕೊತ್ತಪಲ್ಲಿಯಲ್ಲಿ ಭಾನುವಾರ ಸಂಜೆ ವೇಗವಾಗಿ ಬರುತ್ತಿದ್ದ ಟ್ರಕ್​ವೊಂದು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. 12 ಕಾರ್ಮಿಕರು…

View More ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರಲ್ಲಿ ಮಗಳು ಜಾನಕಿ ಧಾರವಾಹಿಯ ಮಂಗಳಕ್ಕನ ಪಾತ್ರಧಾರಿಯೂ ಒಬ್ಬರು!

ಚಿತ್ರದುರ್ಗ: ಬುಧವಾರ ಮಧ್ಯಾಹ್ನ ಚಿತ್ರದುರ್ಗದ ಕುಂಚಿಗನಾಳ್ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಒಂದೇ ಕುಟುಂಬದ ಐವರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಟಿ ಸೀತಾರಾಂ ನಿರ್ದೇಶನದ ‘ಮಗಳು ಜಾನಕಿ’ ಧಾರವಾಹಿಯ ಪಾತ್ರಧಾರಿಯು ಸೇರಿದ್ದಾರೆ. ‘ಮಗಳು…

View More ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರಲ್ಲಿ ಮಗಳು ಜಾನಕಿ ಧಾರವಾಹಿಯ ಮಂಗಳಕ್ಕನ ಪಾತ್ರಧಾರಿಯೂ ಒಬ್ಬರು!

ಲಾರಿ, ಇನ್ನೋವಾ ಕಾರಿನ ನಡುವೆ ಭೀಕರ ರಸ್ತೆ ಅಪಘಾತ: ಮೂವರು ಮಹಿಳೆ ಸೇರಿ ನಾಲ್ವರ ದುರ್ಮರಣ

ಚಿತ್ರದುರ್ಗ: ಲಾರಿ ಹಾಗೂ ಇನ್ನೋವಾ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು…

View More ಲಾರಿ, ಇನ್ನೋವಾ ಕಾರಿನ ನಡುವೆ ಭೀಕರ ರಸ್ತೆ ಅಪಘಾತ: ಮೂವರು ಮಹಿಳೆ ಸೇರಿ ನಾಲ್ವರ ದುರ್ಮರಣ

ಲಾರಿ- ಬೈಕ್ ಡಿಕ್ಕಿ: ರಸ್ತೆಯಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಕ್ಕೆ ತೆರಳುತ್ತಿದ್ದ ದಂಪತಿ

ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೇಲಿನ ಕುಂಚೇನಹಳ್ಳಿಯ ವಾಲ್ಯಾನಾಯ್ಕ್(48) ಹಾಗೂ ಸುಮಿಬಾಯಿ(44) ಮೃತ ದಂಪತಿ. ಗಾರೆ ಕೆಲಸಕ್ಕೆಂದು ದಂಪತಿ ಬೈಕ್‌ನಲ್ಲಿ…

View More ಲಾರಿ- ಬೈಕ್ ಡಿಕ್ಕಿ: ರಸ್ತೆಯಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಕ್ಕೆ ತೆರಳುತ್ತಿದ್ದ ದಂಪತಿ