ಹೊಳೆ ಸೇರಿದ ದೊಡ್ಡೇರಿಬೆಟ್ಟದ ಸತ್ವ

| ಶ್ರವಣ್‌ಕುಮಾರ್ ನಾಳ ಪುತ್ತೂರುಆಗಸ್ಟ್ 9ರಂದು ಪಶ್ಚಿಮಘಟ್ಟದಲ್ಲಿ ಜಲಸ್ಫೋಟ ಸಂಭವಿಸಿ ಬೃಹತ್ ಬಂಡೆ ಸಹಿತ ಮಣ್ಣು, ಮರದ ಬೃಹತ್ ದಿಮ್ಮಿಗಳು ನೇತ್ರಾವತಿಯ ಉಪನದಿ ಅಣಿಯೂರು ಹೊಳೆಯನ್ನು ಪೂರ್ತಿ ಆವರಿಸಿಕೊಂಡಿತ್ತು. ಇದು ಹರಿದು ಬಂದಿರುವುದು 25…

View More ಹೊಳೆ ಸೇರಿದ ದೊಡ್ಡೇರಿಬೆಟ್ಟದ ಸತ್ವ

ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದಲ್ಲಿ 80 ವರ್ಷದ ವೃದ್ಧೆಯೊಬ್ಬರು ಬುಧವಾರ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ. ಚಂದರಗಿ ಗ್ರಾಮದ ಯಲ್ಲವ್ವ ಕೌಜಲಗಿ ಆತ್ಮಹತ್ಯೆ ಯತ್ನಿಸಿರುವ ವೃದ್ಧೆ. ನದಿಗೆ ಹಾರಿದ್ದನ್ನು…

View More ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

83 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಮುಂಡರಗಿ: ಮಲೆನಾಡು ಭಾಗದ ಚಿಕ್ಕಮಗಳೂರ, ಕಳಸ ಮೊದಲಾದ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 21 ಗೇಟ್​ಗಳ…

View More 83 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಗ್ರಾಮಗಳತ್ತ ನೆರೆ ಸಂತ್ರಸ್ತರು

ಹೊಳೆಆಲೂರು: ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ನೆರೆ ಕಡಿಮೆಯಾಗಿದ್ದರಿಂದ ನವಗ್ರಾಮಗಳಲ್ಲಿ ವಾಸವಾಗಿದ್ದ ಕೆಲ ಸಂತ್ರಸ್ತರು ಮತ್ತೆ ಗ್ರಾಮಗಳತ್ತ ತೆರಳುತ್ತಿದ್ದಾರೆ. ಮನೆಯಲ್ಲಿ ತುಂಬಿರುವ ಕೆಸರನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಹೊಳೆಆಲೂರು, ಗಾಡಗೋಳಿ, ಅಮರಗೋಳ, ಗುಳಗಂದಿ, ಹೊಳೆಮಣ್ಣೂರ, ಹೊಳೆಹಡಗಲಿ, ಮೆಣಸಗಿ…

View More ಗ್ರಾಮಗಳತ್ತ ನೆರೆ ಸಂತ್ರಸ್ತರು

36 ಗ್ರಾಮಗಳ ಜನರಿಗೆ ಮತ್ತೆ ನೆರೆ ಭೀತಿ

ಮುಧೋಳ: ತಾಲೂಕಿನಲ್ಲಿ ಘಟಪ್ರಭೆ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನದಿ ತೀರದ ಜನ ಬೇರೆಡೆ ಸ್ಥಳಾಂತರವಾಗುತ್ತಿದ್ದು, 36 ಗ್ರಾಮಗಳ ಜನರಿಗೆ ಮತ್ತೆ ನೆರೆ ಭೀತಿ ಕಾಡುತ್ತಿದೆ. ಮೂರು ದಿನಗಳಿಂದ ಗ್ರಾಮಗಳಿಗೆ ನೀರು ನುಗ್ಗಿತ್ತಿದ್ದು, ಸೋಮವಾರ…

View More 36 ಗ್ರಾಮಗಳ ಜನರಿಗೆ ಮತ್ತೆ ನೆರೆ ಭೀತಿ

ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ

ಅಥಣಿ: ತಾಲೂಕಿನ ನದಿಇಂಗಳಗಾಂವ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಇಂಗಳಗಾಂವ ಗ್ರಾಮದ ಪೇರಲ್ ತೋಟದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಲಗೊಂಡಿದ್ದು, ಕಳೆದ…

View More ಅಥಣಿ: ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೃಷ್ಣಾ ನದಿ ಪ್ರವಾಹ

ಮಲಪ್ರಭೆ ಶಾಂತ, ಸಂತ್ರಸ್ತರು ನಿರಾಳ

ಹೊಳೆಆಲೂರು: ಕಳೆದ ಮೂರು ದಿನಗಳಿಂದ ಅಬ್ಬರಿಸಿದ್ದ ಮಲಪ್ರಭೆ ಸೋಮವಾರ ಕೊಂಚ ಶಾಂತವಾಗಿದ್ದರಿಂದ ಸಂತ್ರಸ್ತರು ನಿಟ್ಟುಸಿರು ಬಿಟ್ಟಿದ್ದಾರೆ. ನವಿಲುತೀರ್ಥ ಜಲಾಶಯದಿಂದ ನೀರು ಬಿಟ್ಟಿದ್ದಾರೆ ಎಂದು ಕೇಳಿ ಸಂಕಟ ಅನುಭವಿಸುತ್ತಿದ್ದ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಆದರೆ, ನವಗ್ರಾಮಗಳಲ್ಲಿ…

View More ಮಲಪ್ರಭೆ ಶಾಂತ, ಸಂತ್ರಸ್ತರು ನಿರಾಳ

ಅತಂತ್ರರಾದ ನೆರೆ ಪೀಡಿತರು

ನರಗುಂದ: ಮಲಪ್ರಭೆ, ಬೆಣ್ಣೆಹಳ್ಳದ ಪ್ರವಾಹದಿಂದ ತಾಲೂಕಿನ 16 ಹಳ್ಳಿಗಳ 4018 ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, 2150 ಮನೆಗಳು ನೆಲಕಚ್ಚಿವೆ. ಇದರಿಂದ ವಿವಿಧ ಗ್ರಾಮಗಳ ಸಾವಿರಾರು ಜನ ಸೂರಿಲ್ಲದೇ ತೀವ್ರ ತೊಂದರೆಗೀಡಾಗಿದ್ದಾರೆ. ತಾಲೂಕಿನ ಕೊಣ್ಣೂರಿನಲ್ಲಿ 224…

View More ಅತಂತ್ರರಾದ ನೆರೆ ಪೀಡಿತರು

ಮತ್ತೆ ಏರುತ್ತಿದೆ ನದಿ ನೀರು!

|ಡಾ.ರೇವನಸಿದ್ದಪ್ಪ ಕುಳ್ಳೂರ ರಾಮದುರ್ಗ ಕೆಲ ದಿನಗಳ ಹಿಂದಷ್ಟೆ ವರುಣನ ರುದ್ರ ನರ್ತನಕ್ಕೆ ನೊಂದು ಬೀದಿಗೆ ಬಂದು ಹೊಸ ಬದುಕು ಕಟ್ಟಿಕೊಳ್ಳುತ್ತಿರುವ ನೆರೆ ಸಂತ್ರಸ್ತರಿಗೆ ಮತ್ತೆ ಮಳೆರಾಯನ ಭೀತಿ ಎದುರಾಗಿದೆ. ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ…

View More ಮತ್ತೆ ಏರುತ್ತಿದೆ ನದಿ ನೀರು!

ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ, ಮಹಾ’ ಮಳೆಯಿಂದ ಉಕ್ಕೇರಿದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿ, ಸೇತುವೆಗಳ ಮುಳುಗಡೆ, ಹಿನ್ನೀರು ಪ್ರದೇಶದಲ್ಲಿರುವ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹ ಭೀತಿ. ಗಡಿ ನಾಡಿನಲ್ಲಿ ಭಾನುವಾರ ಕಂಡ ದೃಶ್ಯ…

View More ಬೆಳಗಾವಿ: ನಿಲ್ಲದ ಮಳೆ ಅಬ್ಬರ, ಬದುಕು ದುರ್ಬರ