ಮೈಗಳ್ಳ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ

ರಾಣೆಬೆನ್ನೂರ: ತಾಲೂಕಿನ ಅಭಿವೃದ್ಧಿಗೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಕೆಲಸ ಮಾಡಲು ಆಸಕ್ತಿ ಇಲ್ಲದವರು ಬೇರೆ ತಾಲೂಕುಗಳನ್ನು ನೋಡಿಕೊಳ್ಳಬಹುದು ಎಂದು ಪೌರಾಡಳಿತ ಸಚಿವ ಆರ್. ಶಂಕರ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.…

View More ಮೈಗಳ್ಳ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ

ಮುಷ್ಟೂರ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಕ್ರಮ

ಹಾವೇರಿ: ಸ್ಥಳಾಂತರ ಗ್ರಾಮವಾಗಿರುವ ರಾಣೆಬೆನ್ನೂರ ತಾಲೂಕಿನ ಮುಷ್ಟೂರ ಗ್ರಾಮದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ನಿಖರ ಮಾಹಿತಿ ನೀಡುವಂತೆ ಕಂದಾಯ ಹಾಗೂ ಜಿಪಂ ಅಧಿಕಾರಿಗಳಿಗೆ ಸಚಿವ ಆರ್. ಶಂಕರ ಸೂಚಿಸಿದರು. ಜಿಲ್ಲಾಧಿಕಾರಿ…

View More ಮುಷ್ಟೂರ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಕ್ರಮ

ಮಡ್ಲೂರು ಯೋಜನೆ ಲೋಕಾರ್ಪಣೆ ಶೀಘ್ರ

ಹಿರೇಕೆರೂರ: ತಾಲೂಕಿನ ಮಡ್ಲೂರು, ಕಚವಿ, ಸಾತೇನಹಳ್ಳಿ ಸೇರಿ 56 ಕೆರೆಗಳನ್ನು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಹಾನಗಲ್ಲ…

View More ಮಡ್ಲೂರು ಯೋಜನೆ ಲೋಕಾರ್ಪಣೆ ಶೀಘ್ರ

ಡೈಲಾಗ್​ಗಳ ಅಬ್ಬರ ಕಲ್ಪನೆಗಳ ಮಿಶ್ರಣ

| ರವೀಂದ್ರ ದೇಶಮುಖ್ ಬೆಂಗಳೂರು ಬಯೋಪಿಕ್​ಗಳು ತೆರೆ ಮೇಲೆ ಸೋತಿದ್ದೇ ಹೆಚ್ಚು. ಆದರೆ, ‘ಪಿಎಂ ನರೇಂದ್ರ ಮೋದಿ’ ಬಗ್ಗೆ ಭಾರಿ ಕುತೂಹಲವೇ ಇತ್ತು. ಅದೂ, ಚುನಾವಣೆ ಹೊತ್ತಲ್ಲಿ ಈ ಸಿನಿಮಾ ಬಿಡುಗಡೆ ಮಾಡಬಾರದೆಂದು ಚುನಾವಣಾ…

View More ಡೈಲಾಗ್​ಗಳ ಅಬ್ಬರ ಕಲ್ಪನೆಗಳ ಮಿಶ್ರಣ

ಹೆತ್ತವರ ನೆಮ್ಮದಿಯೇ ನಿಜವಾದ ಪೂಜೆ

ಹೊಸನಗರ: ಹೆತ್ತವರನ್ನು ನೆಮ್ಮದಿಯಲ್ಲಿ ಇರುವಂತೆ ಮಾಡುವುದೇ ನಿಜವಾದ ಪೂಜೆ ಎಂದು ಕೊಪ್ಪ ಸಮೀಪದ ಹರಿಹರಪುರ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು. ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಬಸವಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮರು…

View More ಹೆತ್ತವರ ನೆಮ್ಮದಿಯೇ ನಿಜವಾದ ಪೂಜೆ

ಅನುಮೋದನೆ ಪಡೆಯದಿದ್ದರೆ ಅಮಾನತು

ರೋಣ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಲ್ಲಿಸಲಾದ ಕ್ರಿಯಾ ಯೋಜನೆಗಳಿಗೆ ಇನ್ನೆರಡು ದಿನಗಳಲ್ಲಿ ಅನುಮೋದನೆ ಪಡೆಯದಿದ್ದರೆ, ತಾಪಂ ಇಒ ಸೇರಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ನೋಡಲ್ ಅಧಿಕಾರಿ ಪ್ರಾಣೇಶರಾವ್…

View More ಅನುಮೋದನೆ ಪಡೆಯದಿದ್ದರೆ ಅಮಾನತು

ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ, ಪರಿಶೀಲನೆ

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿಗೆ ಯುಜಿಸಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಾಂಕನ ಪರಿಷತ್ತು (ನ್ಯಾಕ್) ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋಧನಾ ಗುಣಮಟ್ಟ, ದಾಖಲೆಗಳು, ಕಾಲೇಜಿನ ವಿವರ, ವಿವಿಧ ವಿಭಾಗಗಳು,…

View More ಸಂತ ಅನ್ನಮ್ಮ ಕಾಲೇಜಿಗೆ ನ್ಯಾಕ್ ತಂಡ ಭೇಟಿ, ಪರಿಶೀಲನೆ

ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಪರಿಶೀಲನೆ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ರಾಜೆನ್ ಎಂ.ವಸವಡ ಅವರು ಚುನಾವಣಾ ಸಂಬಂಧ ನಿಯೋಜಿತವಾಗಿರುವ ವಿವಿಧ ತಂಡಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಮಾದರಿ ನೀತಿಸಂಹಿತೆ, ಜಿಲ್ಲಾ ವೆಚ್ಚ ನಿರ್ವಹಣಾ ಘಟಕ,…

View More ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಪರಿಶೀಲನೆ

ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಕೊಪ್ಪರ ಮತಗಟ್ಟೆಗೆ ಭೇಟಿ, ಪರಿಶೀಲನೆ | ಮಕ್ಕಳ ಜತೆ ಬೆರತು ಊಟ ಸವಿದ ಅಧಿಕಾರಿ ನಿಖಿಲ್ ಬುಳ್ಳಾವರ್ ರಾಯಚೂರು: ಐಎಎಸ್, ಐಪಿಎಸ್ ಅಧಿಕಾರಿಗಳೆಂದರೆ ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಅವರಿಗೆ ವಿಶೇಷ ಆತಿಥ್ಯವೇ ಬೇಕು ಎನ್ನುವ…

View More ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಕೊರ್ತಿ-ಕೊಲ್ಹಾರ ಗಲಗಲಿ ಬ್ಯಾರೇಜ್ ಶೀಘ್ರ ಅಭಿವೃದ್ಧಿ

ವಿಜಯಪುರ : ಕೃಷ್ಣಾ ನದಿ ತೀರದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಆಲಮಟ್ಟಿ ಹಿನ್ನೀರಿನ ಕೊರ್ತಿ- ಕೊಲ್ಹಾರ ಹಾಗೂ ಗಲಗಲಿ ಬ್ಯಾರೇಜ್‌ಗಳನ್ನು ಎತ್ತರಿಸುವ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಗೆ ನೀರಾವರಿ ನಿಗಮಗಳ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು,…

View More ಕೊರ್ತಿ-ಕೊಲ್ಹಾರ ಗಲಗಲಿ ಬ್ಯಾರೇಜ್ ಶೀಘ್ರ ಅಭಿವೃದ್ಧಿ