ಶೇ.99 ತೆರಿಗೆ ಸಂಗ್ರಹ ಸಾಧನೆ

ಅವಿನ್ ಶೆಟ್ಟಿ ಉಡುಪಿ ನಗರಗಳು ಬೆಳೆಯುತ್ತಿದ್ದಂತೆ, ವಾಣಿಜ್ಯ ಕಟ್ಟಡ, ಮನೆ ನಿರ್ಮಾಣ ಹೆಚ್ಚಾದಂತೆ ತೆರಿಗೆ ಸಂಗ್ರಹವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಉಡುಪಿ ಜಿಲ್ಲೆಯ ನಗರಾಡಳಿತ ಸ್ಥಳೀಯ ಸಂಸ್ಥೆಗಳು 2018-19ನೇ ಆರ್ಥಿಕ ವರ್ಷದ ತೆರಿಗೆ ಸಂಗ್ರಹದಲ್ಲಿ…

View More ಶೇ.99 ತೆರಿಗೆ ಸಂಗ್ರಹ ಸಾಧನೆ

ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಮೂಡುಬಿದಿರೆ: ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸರಳೀಕರಣ ಮಾಡಿರುವುದು ದೇಶದಲ್ಲೇ ರಾಜ್ಯದ ಮೊದಲ ಹೆಜ್ಜೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಮಾತನಾಡಿದರು.…

View More ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಕಡಬ ತಾಲೂಕು ಉದ್ಘಾಟನೆ

ಕಡಬ: ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ, ಧರ್ಮ ಆಧರಿತವಾಗಿದ್ದಲ್ಲಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶುಕ್ರವಾರ ನೂತನ ಕಡಬ ತಾಲೂಕು…

View More ಕಡಬ ತಾಲೂಕು ಉದ್ಘಾಟನೆ

ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಮೂಡಿಗೆರೆ: ತಾಲೂಕು ಕಚೇರಿಯಲ್ಲಿ ವಿವಿಧ ದಾಖಲೆ ನೀಡಲು, ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರಿಂದ ದೂರು ಕೇಳಿಬಂದಿದ್ದರಿಂದ ಲೋಕಾಯುಕ್ತ ಇನ್​ಸ್ಪೆಕ್ಟರ್ ಸಚಿನ್ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.…

View More ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಜನರಿಗೆ ಕಿರುಕುಳ ನೀಡುವ ಅರಣ್ಯ ಇಲಾಖೆ

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ, ಅಸಹಕಾರ, ಅರಣ್ಯ ಹಕ್ಕು ಸಮಿತಿಯಡಿ ಭೂಮಿ ಮಂಜೂರು ಮಾಡದಿರುವುದು, ಕಾಡು ಪ್ರಾಣಿಗಳ ಹಾವಳಿ, ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ತಿಕ್ಕಾಟದಿಂದ ನಲಗುತ್ತಿರುವ ಜನರ ಅನೇಕ ಸಮಸ್ಯೆಗಳು…

View More ಜನರಿಗೆ ಕಿರುಕುಳ ನೀಡುವ ಅರಣ್ಯ ಇಲಾಖೆ

ಚಿಕ್ಕಮಗಳೂರಿನಿಂದ ಗಡಿ ಸರ್ವೆ ಆರಂಭ

ಚಿಕ್ಕಮಗಳೂರು: ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿಯನ್ನು ಕರಾರುವಕ್ಕಾಗಿ ಗುರುತಿಸಲು ಜಂಟಿ ಸರ್ವೆ ಕೈಗೊಳ್ಳಲಿದ್ದು, ಚಿಕ್ಕಮಗಳೂರು ಜಿಲ್ಲೆಯನ್ನೇ ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ…

View More ಚಿಕ್ಕಮಗಳೂರಿನಿಂದ ಗಡಿ ಸರ್ವೆ ಆರಂಭ

ಚಿಕ್ಕಮಗಳೂರು ಅಭಿವೃದ್ಧಿ ನಿಂತ ನೀರು

ಚಿಕ್ಕಮಗಳೂರು: ನಗರಸಭೆಗೆ ಕರ, ಮಳಿಗೆಗಳ ಬಾಡಿಗೆ ಸೇರಿ 15 ಕೋಟಿ ರೂ. ವಾರ್ಷಿಕ ಆದಾಯವಿದ್ದರೂ ಚಿಕ್ಕಮಗಳೂರು ಸಮಸ್ಯೆಗಳ ಆಗರವಾಗಿದೆ. ನಗರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಕೇಂದ್ರ ಸರ್ಕಾರದ 14ನೇ ಹಣಕಾಸು ನಿಧಿಯಿಂದ ನೇರವಾಗಿ 23.09…

View More ಚಿಕ್ಕಮಗಳೂರು ಅಭಿವೃದ್ಧಿ ನಿಂತ ನೀರು

ಪಾಲಿಕೆಯ ಆದಾಯ ಮೂಲ ಭದ್ರಪಡಿಸಿ

ಮೈಸೂರು: ಪಾಲಿಕೆಯ ಆದಾಯ ಮೂಲ ಭದ್ರಪಡಿಸಿ…ಅನಗತ್ಯ ಆದಾಯ ಸೋರಿಕೆ ತಡೆಯಿರಿ…ಮತ್ತೆ ದೇಶದ ನಂ.1 ಸ್ವಚ್ಛ ನಗರಿ ಪಟ್ಟ ಅಲಂಕರಿಸಲು ಶ್ರಮಿಸಿ… ಎಲ್ಲ ಸದಸ್ಯರಿಗೂ ಪಾಲಿಕೆಯಿಂದಲೇ ಮೊಬೈಲ್ ಮತ್ತು ಸಿಮ್ ಕಾರ್ಡ್ ನೀಡಿ..ವಿವಿಧ ಸ್ಥಾಯಿ ಸಮಿತಿ…

View More ಪಾಲಿಕೆಯ ಆದಾಯ ಮೂಲ ಭದ್ರಪಡಿಸಿ

731 ಕುಟುಂಬಕ್ಕಿಲ್ಲ ಸ್ವಂತ ಸೂರು

ಶೃಂಗೇರಿ: ಅರಣ್ಯ ಪ್ರದೇಶ ಹೊಂದಿರುವ ತಾಲೂಕಿನಲ್ಲಿ ವಸತಿ ಸಮಸ್ಯೆ ನಾಲ್ಕು ದಶಕದಿಂದ ಪರಿಹಾರವಾಗಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ 281ಕ್ಕೂ ಹೆಚ್ಚು ವಸತಿ ರಹಿತರಿಗೆ 12 ವರ್ಷಗಳಿಂದ ವಸತಿ ನೀಡಲು ಸಾಧ್ಯವಾಗಿಲ್ಲ. ತಾಲೂಕು 443 ಚದರ…

View More 731 ಕುಟುಂಬಕ್ಕಿಲ್ಲ ಸ್ವಂತ ಸೂರು

ಗ್ರಾಮ ಠಾಣಾ ಜಾಗದ ವರದಿ ಕೊಡಿ

ಚಿಕ್ಕಮಗಳೂರು: ತಾಲೂಕಿನಲ್ಲಿ ಗ್ರಾಮ ಠಾಣಾ ಜಾಗವನ್ನು ಸರಿಯಾಗಿ ಗುರುತಿಸಿ ಶೀಘ್ರವೇ ವರದಿ ನೀಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಸೂಚಿಸಿದರು. ಸೋಮವಾರ ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ…

View More ಗ್ರಾಮ ಠಾಣಾ ಜಾಗದ ವರದಿ ಕೊಡಿ