ಉಮರಜದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ರೇವತಗಾಂವ: ರೇವತಗಾಂವ ಸಮೀಪದ ಉಮರಜದ ಸರ್ಕಾರಿ ಪ್ರೌಢಶಾಲೆಯಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಚಡಚಣ ತಾಲೂಕು ಮಟ್ಟದ ನೆರೆ-ಹೊರೆ ಯುವ ಸಂಸತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಜಯಪುರದ ರುಡ್‌ಸೆಟ್ ಸಂಸ್ಥೆಯ ಆರ್.ಟಿ. ಉತ್ತರಕರ್ ಕಾರ್ಯಕ್ರಮ…

View More ಉಮರಜದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ರೇವತಗಾಂವ: ರಾಷ್ಟ್ರೀಯ ಹೆದ್ದಾರಿ 13ರ ವಡಕಬಳಿ ಗ್ರಾಮದ ಹತ್ತಿರ ಬುಧವಾರ ಸಂಜೆ ಸೊಲ್ಲಾಪುರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ…

View More ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ರೇವತಗಾಂವದಲ್ಲಿ ಮನೆ ಕಳ್ಳತನ

ರೇವತಗಾಂವ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶಿವಾನಂದ ಬಿಜ್ಜರಗಿ ಅವರ ಮನೆಯಲ್ಲಿ ಭಾನುವಾರ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮನೆಯವರೆಲ್ಲ ರಾತ್ರಿ ಹೊರಗಡೆ ಮಲಗಿದ್ದಾಗ ಯಾರಿಗೂ ಗೊತ್ತಾಗದ ಹಾಗೇ ಬೀಗ ತೆಗೆದು ಒಳನುಗ್ಗಿ…

View More ರೇವತಗಾಂವದಲ್ಲಿ ಮನೆ ಕಳ್ಳತನ

ಭೀಮೆಗೆ ಉಜನಿ ಜಲಾಶಯ ನೀರು

ರೇವತಗಾಂವ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ 7 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ರೇವತಗಾಂವ ಸಮೀಪದ ಭಂಡರಕವಟೆ ಬ್ಯಾರೇಜ್‌ಗೆ ಭಾನುವಾರ ನೀರು ಹರಿದು ಬಂದಿದೆ. ಮಹಾರಾಷ್ಟ್ರದ ಸಾಂಗೋಲಾ, ಪಂಢರಪುರ ಹಾಗೂ ಸೊಲ್ಲಾಪುರ ನಗರ ಸೇರಿ…

View More ಭೀಮೆಗೆ ಉಜನಿ ಜಲಾಶಯ ನೀರು

ರಸ್ತೆ ದಾಟುವುದೇ ದುಸ್ತರ

ರೇವತಗಾಂವ: ಸಮೀಪದ ಉಮರಜ ಗ್ರಾಮದ ವಾರ್ಡ್ ನಂ.2 ರ ಗೌಡ್ರು ಓಣಿಯಲ್ಲಿ ಮತ್ತು 3ನೇ ವಾರ್ಡ್​ನ ಆರೋಗ್ಯ ಉಪಕೇಂದ್ರದ ಮುಂಭಾಗದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಸಿಸಿ ರಸ್ತೆಗಳಿವೆ.…

View More ರಸ್ತೆ ದಾಟುವುದೇ ದುಸ್ತರ

ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ

ರೇವತಗಾಂವ: ಸಮೀಪದ ಉಮರಜ ಗ್ರಾಮದ ಸಿದ್ದಲಿಂಗಪ್ಪ ಇರಮಾಣಿ ಅವರ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿದೆ. ಸೋಮವಾರ ರಾತ್ರಿ ತುಂಬ ಸೆಕೆಯಿದ್ದ ಕಾರಣ ಮನೆಯವರೆಲ್ಲ ಗುಡಿಸಲು ಮುಂಭಾಗ ಮಲಗಿದಾಗ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ.…

View More ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ