ಕಾಶ್ಮೀರ ಕಣಿವೆಯಲ್ಲಿ ಹಂತ, ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ, ಶಾಲೆಗಳು ಪುನಾರಂಭಗೊಳ್ಳಲಿವೆ…

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರದಲ್ಲಿ ಕಣಿವೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಕಡಿತಗೊಳಿಸಲಾಗಿದ್ದ ದೂರವಾಣಿ, ಮೊಬೈಲ್​ಫೋನ್​ ಮತ್ತು ಇಂಟರ್​ನೆಟ್​ ಸಂಪರ್ಕಗಳನ್ನು ಮರುಚಾಲನೆಗೊಳಿಸಲಾಗುತ್ತಿದೆ. ವಾರಾಂತ್ಯದಲ್ಲಿ ಶಾಲಾ-ಕಾಲೇಜುಗಳು…

View More ಕಾಶ್ಮೀರ ಕಣಿವೆಯಲ್ಲಿ ಹಂತ, ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ, ಶಾಲೆಗಳು ಪುನಾರಂಭಗೊಳ್ಳಲಿವೆ…

ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಶ್ರೀನಗರ: ಆರ್ಟಿಕಲ್ 370 ಹಾಗೂ 35 ಎ ರದ್ದುಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜನೆಗೊಳಿಸುವ ಜತೆ ಹಲವು ರೀತಿಯ ನಿರ್ಬಂಧ ವಿಧಿಸಿತ್ತು. ಅದರಲ್ಲಿ ಜಮ್ಮುವಿನಲ್ಲಿ ವಿಧಿಸಲಾಗಿದ್ದ ಎಲ್ಲ…

View More ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಜಯಲಲಿತಾ ಸಾವಿನ ವರದಿ ಮಾಡದಂತೆ ತನಿಖಾ ಆಯೋಗದಿಂದ ನಿರ್ಬಂಧ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನೂ ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ಸಾವಿನ ತನಿಖೆ ನಡೆಸುತ್ತಿರುವ ನ್ಯಾ. ಆರ್ಮುಗಸ್ವಾಮಿ ಆಯೋಗ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಸುಮಾರು ಎರಡೂವರೆ…

View More ಜಯಲಲಿತಾ ಸಾವಿನ ವರದಿ ಮಾಡದಂತೆ ತನಿಖಾ ಆಯೋಗದಿಂದ ನಿರ್ಬಂಧ

ದಸರಾ ಆಚರಣೆ: ಮೈಸೂರು ಅರಮನೆಗೆ ಈ ದಿನಾಂಕಗಳಂದು ಪ್ರವೇಶ ನಿರ್ಬಂಧ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್​ ಆಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಲಾಗಿದೆ. ಒಟ್ಟು ಐದು ದಿನ ಪ್ರವೇಶ ನಿರ್ಬಂಧ ಮಾಡಲಾಗಿದೆ. ಅ.4ರಂದು ಬೆಳಗ್ಗೆ 10…

View More ದಸರಾ ಆಚರಣೆ: ಮೈಸೂರು ಅರಮನೆಗೆ ಈ ದಿನಾಂಕಗಳಂದು ಪ್ರವೇಶ ನಿರ್ಬಂಧ

ಶಾಸಕರ ಭವನದಲ್ಲಿ ಶಿಸ್ತಿಗೆ ಶಾಸಕರು ಪೆಚ್ಚು

ಬೆಂಗಳೂರು: ಶಾಸಕರ ಭವನಕ್ಕೆ ಸಾರ್ವಜನಿಕ ಭೇಟಿ ಸಮಯವನ್ನು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸೀಮಿತಗೊಳಿಸಿರುವುದು ಮತ್ತು ಇತರೆ ವಾಹನಗಳ ಪ್ರವೇಶ ನಿರ್ಬಂಧ ಹಾಕಿರುವ ಕ್ರಮದಿಂದ ಶಾಸಕರು ಪೆಚ್ಚಾಗಿದ್ದಾರೆ. ಈ ಬಿಗಿ ನಿಲುವಿನ ಬಗ್ಗೆ ಬುಧವಾರ…

View More ಶಾಸಕರ ಭವನದಲ್ಲಿ ಶಿಸ್ತಿಗೆ ಶಾಸಕರು ಪೆಚ್ಚು