ನಿವೇಶನ ಮಂಜೂರಾತಿಗೆ ಪಟ್ಟು, ಹೊಸಪೇಟೆ ನಗರಸಭೆ ಮುಂದೆ ನಿವಾಸಿಗಳ ಪ್ರತಿಭಟನೆ

ಹೊಸಪೇಟೆ: ನಗರದ ನಿವೇಶನ ರಹಿತರಿಗೆ ನಿವೇಶನ ಮಂಜೂರು, 7ನೇ ವಾರ್ಡ್‌ಗೆ ಸಮರ್ಪಕ ಕುಡಿವ ನೀರು ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಕಚೇರಿ ಮುಂದೆ ಡಿವೈಎ್ಐ ತಾಲೂಕು ಸಮಿತಿ ನೇತೃತ್ವದಲ್ಲಿ ನಿವಾಸಿಗಳು…

View More ನಿವೇಶನ ಮಂಜೂರಾತಿಗೆ ಪಟ್ಟು, ಹೊಸಪೇಟೆ ನಗರಸಭೆ ಮುಂದೆ ನಿವಾಸಿಗಳ ಪ್ರತಿಭಟನೆ

ಚರಂಡಿ, ಸಾರಿಗೆ ಸೌಲಭ್ಯ ಕಲ್ಪಿಸಲು ನಗರಸಭೆ ಮುಂಭಾಗ ಕಾಳಿದಾಸ ನಗರ ನಿವಾಸಿಗಳ ಪ್ರತಿಭಟನೆ

ಕೊಪ್ಪಳ: ನಗರದ ಕಾಳಿದಾಸ ನಗರದಲ್ಲಿ ಚರಂಡಿ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ನಿವಾಸಿಗಳು ಎಸ್‌ಯುಸಿಐ ನೇತೃತ್ವದಲ್ಲಿ ನಗರಸಭೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಕಾಲನಿಯಲ್ಲಿ ನಿರ್ಮಿಸಿರುವ ರಸ್ತೆ, ಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಸಣ್ಣ…

View More ಚರಂಡಿ, ಸಾರಿಗೆ ಸೌಲಭ್ಯ ಕಲ್ಪಿಸಲು ನಗರಸಭೆ ಮುಂಭಾಗ ಕಾಳಿದಾಸ ನಗರ ನಿವಾಸಿಗಳ ಪ್ರತಿಭಟನೆ

ನಂದೀಶ್ವರ ದೇಗುಲ ಜಾಗ ಹಸ್ತಾಂತರಕ್ಕೆ ವಿರೋಧ

ಬಸವನಬಾಗೇವಾಡಿ: ಪಟ್ಟಣದ ಇಂದಿರಾ ನಗರದಲ್ಲಿರುವ ನಂದೀಶ್ವರ ದೇವಸ್ಥಾನದ ಜಾಗವನ್ನು ಬೇರೆಯವರಿಗೆ ಹಸ್ತಾಂತರಿಸುವುದನ್ನು ವಿರೋಧಿಸಿ ಅಲ್ಲಿಯ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಸ್ವಂತ ಹಣದಲ್ಲಿ ಜೆಸಿಬಿಯಿಂದ ಕಂಟಿಗಳನ್ನು ತೆರವುಗೊಳಿಸಿದರು. ನಿವಾಸಿಗಳಾದ ರೇಣುಕಾ ಗುರುವಿನ, ಬಸಲಿಂಗವ್ವ ಬೆಲ್ಲದ,…

View More ನಂದೀಶ್ವರ ದೇಗುಲ ಜಾಗ ಹಸ್ತಾಂತರಕ್ಕೆ ವಿರೋಧ

ನದಿ ಊರಿಗೆ ನೀರಿನ ದಾಹ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಹಲವು ದಶಕಗಳಿಂದ ನಾನಾ ರೀತಿಯ ಸಂಕಷ್ಟ ಎದುರಿಸುತ್ತಲೇ ಜೀವನ ಸಾಗಿಸುತ್ತಿರುವ ಕಕ್ಕೇರಾ ಸಮೀಪದ ನೀಲಕಂಠರಾಯನ ಗಡ್ಡಿ ಜನತೆಗೆ ಸುತ್ತಮುತ್ತ ಸಾಕಷ್ಟು ನೀರಿದ್ದರೂ ಕುಡಿಯಲು ಮಾತ್ರ ಕಡಿದಾದ ದಾರಿಯಲ್ಲಿ ಕಿಲೋಮೀಟರ್ ಕ್ರಮಿಸುವ ಸಂಕಟ…

View More ನದಿ ಊರಿಗೆ ನೀರಿನ ದಾಹ !

ಕೊಳಗೇರಿ ಜನರಿಗಿಲ್ಲ ಹಕ್ಕು ಪತ್ರ

ಹಳಿಯಾಳ: ಪಟ್ಟಣದ ಕಾನ್ವೆಂಟ್ ರಸ್ತೆಯ ಕೊಳಚೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಕೊಳಗೇರಿ ನಿವಾಸಿಗಳಿಗೆ ಮನೆ ಹಕ್ಕು ಪತ್ರ ನೀಡುವ ಕುರಿತು ಶುಕ್ರವಾರ ಮಿನಿ ವಿಧಾನಸೌಧದಲ್ಲಿ ವಿಶೇಷ ಸಭೆ ನಡೆಯಿತು. ಕಳೆದ ಭಾನುವಾರ ಮನೆ…

View More ಕೊಳಗೇರಿ ಜನರಿಗಿಲ್ಲ ಹಕ್ಕು ಪತ್ರ

ರಸ್ತೆ ಕಾಮಗಾರಿ ವಿಳಂಬ

ಹಿರಿಯೂರು: ಸಿಮೆಂಟ್ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹಿಸಿ ತಾಲೂಕಿನ ಧರ್ಮಪುರದ ಬ್ರಿಲಿಯಂಟ್ ಕಾನ್ವೆಂಟ್ ಕಾಲನಿ ನಿವಾಸಿಗಳು ಗ್ರಾಮದಲ್ಲಿ ಗುರುವಾರ ಪ್ರತಿಭಟಿಸಿದರು. ಸಿಸಿ ರಸ್ತೆ ಕಾಮಗಾರಿಗಾಗಿ ಡಾಂಬರ್ ರಸ್ತೆ ಕಿತ್ತು 8 ತಿಂಗಳಾಗಿದೆೆ. ಆದರೂ…

View More ರಸ್ತೆ ಕಾಮಗಾರಿ ವಿಳಂಬ

ಕುಡಿಯುವ ನೀರು ಒದಗಿಸಲು ಒತ್ತಾಯ

ಸುರಪುರ: ನಗರದ ಜಲಾಲ್ ಮೊಹಲ್ಲಾದಲ್ಲಿ ನೀರಿನ ಸಮಸ್ಯೆಯಾಗಿದ್ದು, ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಕೆ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ನಗರಸಭೆ ಕಚೇರಿ ಎದುರುಗಡೆ ಸೋಮವಾರ ಕುಡಿಯುವ ನೀರು ಒದಗಿಸುವಂತೆ ಪ್ರತಿಭಟನೆ ನಡೆಸಿದ ನಿವಾಸಿಗಳು ಮಾತನಾಡಿ,…

View More ಕುಡಿಯುವ ನೀರು ಒದಗಿಸಲು ಒತ್ತಾಯ

ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಇಳಕಲ್ಲ: ಹಿರೇಹಳ್ಳಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಬಳಿ ಒಡೆದಿದ್ದ ಒಳಚರಂಡಿ ಪೈಪ್ ಹಾಗೂ ಚೇಂಬರ್ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಒಳಚರಂಡಿ ಪೈಪ್ ಒಡೆದು ಕೊಳಚೆ ನೀರುವ ಹಳ್ಳಕ್ಕೆ ಹರಿಯುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು…

View More ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಪುರಸಭೆ ವಿರುದ್ಧ ನಿವಾಸಿಗಳ ಪ್ರತಿಭಟನೆ

ಬೇಲೂರು: ಜಮೀನು ಹಾಗೂ ಮನೆ ಸಮೀಪ ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿ, ಪಟ್ಟಣದ ಚನ್ನಕೇಶವ ದೇಗುಲ ಹಿಂಭಾಗದ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಒಳಚರಂಡಿ ನೀರು ಹರಿಯುವ ಸ್ಥಳದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಪುರಸಭೆ…

View More ಪುರಸಭೆ ವಿರುದ್ಧ ನಿವಾಸಿಗಳ ಪ್ರತಿಭಟನೆ

ಮದ್ಯದಂಗಡಿ ಸ್ಥಳಾಂತರಿಸಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿ ಹತ್ತಿರ ಹೊಸದಾಗಿ ಆರಂಭಿಸಿರುವ ಆರ್.ಎಸ್. ಪ್ರಭಾಕರ ಮಾಲೀಕತ್ವದ ನಟರಾಜ್ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ…

View More ಮದ್ಯದಂಗಡಿ ಸ್ಥಳಾಂತರಿಸಿ