ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮುದಗಲ್: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.18 ರಲ್ಲಿ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕಿಲ್ಲಾದ ಶಿವಲಾಲ್‌ಸಿಂಗ್ ಅವರ ಮನೆಯ ಮುಂಭಾಗದಿಂದ ಡಾ.ಶಾಹೀನ್ ಮನೆಯವರೆಗೂ 8-10…

View More ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಕಡಿಮೆ ಅಂತರದಲ್ಲಿ ಕಬ್ಬು ನಾಟಿಯಿಂದ ಇಳುವರಿ ಕುಂಠಿತ

ಜಮಖಂಡಿ: ಕಡಿಮೆ ಅಂತರ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೀಜ ನಾಟಿ ಮಾಡುವುದರಿಂದ, ಹೆಚ್ಚು ನೀರು ಹಾಯಿಸುವುದರಿಂದ ಕಬ್ಬು ಬೆಳೆ ಇಳುವರಿಯಲ್ಲಿ ಕುಂಠಿತವಾಗುತ್ತಿದೆ ಎಂದು ಕಬ್ಬು ಬೆಳೆ ತಜ್ಞ ಡಾ.ರುದ್ರಕುಮಾರ ಹಾಲಪ್ಪನವರ ಹೇಳಿದರು. ನಗರದ…

View More ಕಡಿಮೆ ಅಂತರದಲ್ಲಿ ಕಬ್ಬು ನಾಟಿಯಿಂದ ಇಳುವರಿ ಕುಂಠಿತ

ಭೀಕರ ಅಪಘಾತ, 6 ಜನರ ಸಾವು

<< ಮಹಾರಾಷ್ಟ್ರ ಸರ್ಕಾರಿ ಬಸ್, ಮಾರುತಿ ಇಕೋ ಕಾರು ಮುಖಾಮುಖಿ ಡಿಕ್ಕಿ >> ಉಮದಿ: ಪಂಢರಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಸರ್ಕಾರಿ ಬಸ್ ಹಾಗೂ ಮಾರುತಿ ಇಕೋ ಕಾರು ನಡುವೆ ಶನಿವಾರ ಸಂಜೆ…

View More ಭೀಕರ ಅಪಘಾತ, 6 ಜನರ ಸಾವು

ಅರೆಬರೆ ಕಾಮಗಾರಿಗೆ ನಿವಾಸಿಗಳ ಆಕ್ರೋಶ

ಧಾರವಾಡ: ಅರ್ಧ ಮಾಡಿ ಬಿಟ್ಟಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಶ್ರೀನಗರ ನಿವಾಸಿಗಳು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ…

View More ಅರೆಬರೆ ಕಾಮಗಾರಿಗೆ ನಿವಾಸಿಗಳ ಆಕ್ರೋಶ

ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

ಪಾಂಡವಪುರ: ಮಹಿಳೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಶನಿವಾರ ಸಂಜೆ ಪಟ್ಟಣದ ವಿಶ್ವೇಶ್ವರಯ್ಯ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ನಾಗಮಂಗಲ ರಸ್ತೆ ನಿವಾಸಿ ಎಸ್.ರಾಜೇಶ್ವರಿ(65) ಆತ್ಮಹತ್ಯೆಗೆ ಶರಣಾದ ಮಹಿಳೆ. ಶವ ಭಾನುವಾರ ಬೆಳಗ್ಗೆ ದೊರೆತಿದೆ.…

View More ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ

ನರಗುಂದ: ಪಟ್ಟಣದ ಗಾಂಧಿ ವರ್ತಲದ ಮುಖ್ಯ ರಸ್ತೆ, ಚರಂಡಿಗಳ ದುರಸ್ತಿಗೆ ಆಗ್ರಹಿಸಿ ಮಾರುಕಟ್ಟೆ ವ್ಯಾಪ್ತಿಯ ನಿವಾಸಿಗಳು ಸೋಮವಾರ ಕೆಲಕಾಲ ರಸ್ತೆ ತಡೆ ನಡೆಸಿದರು. ಪ್ರತಿವರ್ಷ ಸರ್ಕಾರದಿಂದ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಪುರಸಭೆಗೆ…

View More ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

ಹಗರೆ: ಆಯುಧ ಪೂಜೆಯ ದಿನವಾದ ಗುರುವಾರ ಕೊಳವೆ ಬಾವಿಗೆ ಪೂಜೆ ಸಲ್ಲಿಸಲು ಹೋಗಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಸಮೀಪದ ಹನಿಕೆ ಗ್ರಾಮದ ನಿವಾಸಿ ಶೇಖರ್ (54) ಮೃತಪಟ್ಟಿದ್ದು, ಈತ ತಮ್ಮ ಜಮೀನಿನಲ್ಲಿರುವ ಕೊಳವೆ…

View More ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು