ಶೌಚಗೃಹದಲ್ಲಿ ಅಡಗಿ ಕುಳಿತಿದ್ದ ಬೃಹದಾಕಾರದ ಕಿಂಗ್​ ಕೋಬ್ರಾ ರಕ್ಷಣೆ: ಇದರ ಉದ್ದ, ತೂಕ ಕೇಳಿದರೆ ಶಾಕ್​ ಖಂಡಿತ!

ಭುವನೇಶ್ವರ್​: ಶೌಚಗೃಹದಲ್ಲಿ ಅಡಗಿ ಕುಳಿತಿದ್ದ 15 ಅಡಿ ಉದ್ದದ ಕಿಂಗ್​ ಕೋಬ್ರಾವನ್ನು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಬಲಿಮೇಲಾ ಪಟ್ಟಣದ ನೀಲಾದ್ರಿ ನಗರದ ಗ್ರಾಮದಲ್ಲಿ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗ್ರಾಮದ ಸುಶಾಂತ್​ ಪಾತ್ರಾ ಎಂಬುವರ ಮನೆಯಲ್ಲಿ ಹಾವನ್ನು…

View More ಶೌಚಗೃಹದಲ್ಲಿ ಅಡಗಿ ಕುಳಿತಿದ್ದ ಬೃಹದಾಕಾರದ ಕಿಂಗ್​ ಕೋಬ್ರಾ ರಕ್ಷಣೆ: ಇದರ ಉದ್ದ, ತೂಕ ಕೇಳಿದರೆ ಶಾಕ್​ ಖಂಡಿತ!

ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಬಾಗಲಕೋಟೆ: ಚಾಲಕನ ನಿರ್ಲಕ್ಷ್ಯದಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದ ಏಳು ಜನರ ಜೀವವನ್ನು ಮತ್ತೊಬ್ಬ ಚಾಲಕನ ಸಾಹಸದಿಂದ ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ಕೃಷ್ಣಾ ನದಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ಮೂಲದ ಚಾಲಕ ಸೇರಿ ಏಳು…

View More ನೀರಿನೆಡೆ ದೃಷ್ಟಿ, ಬೊಲೆರೊ ಪಲ್ಟಿ!

ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಮರದಲ್ಲಿ ಆಶ್ರಯ ಪಡೆದಿದ್ದ ದಂಪತಿಯ ರಕ್ಷಣೆ

ಬೆಳಗಾವಿ: ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಪರದಾಡಿದ್ದ ದಂಪತಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ(ಎನ್​ಡಿಆರ್​ಎಫ್​) ಗುರುವಾರ ರಕ್ಷಣೆ ಮಾಡಿದೆ. ಬೆಳಗಾವಿಯ ಕಬಲಾಪುರ ಗ್ರಾಮದ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾಳಪ್ಪ ಮತ್ತು ರತ್ನವ್ವ ದಂಪತಿ…

View More ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿ ಮರದಲ್ಲಿ ಆಶ್ರಯ ಪಡೆದಿದ್ದ ದಂಪತಿಯ ರಕ್ಷಣೆ

VIDEO| ರೋಪ್​ನಲ್ಲಿ ಕತ್ತು ಸಿಲುಕಿ ನೇತಾಡುತ್ತಿದ್ದ ಸಹೋದರನ ಜೀವ ಉಳಿಸಿ ಸಮಯಪ್ರಜ್ಞೆ ಮೆರೆದ ಸಹೋದರಿ

ನವದೆಹಲಿ: ಆಕಸ್ಮಿಕವಾಗಿ ಲಿಫ್ಟ್​ ಒಳಗಿನ ಟಾಯ್​ ರೋಪ್​ಗೆ ಕತ್ತು ಸಿಲುಕಿ ನೇತಾಡುತ್ತಿದ್ದ ಸಹೋದರನನ್ನು ತನ್ನ ಸಮಯಪ್ರಜ್ಞೆಯಿಂದ ಸಹೋದರಿ ರಕ್ಷಣೆ ಮಾಡಿರುವ ಘಟನೆ ಟರ್ಕಿಯ ಇಸ್ತಾಂಬುಲ್​ನಲ್ಲಿ ನಡೆದಿದೆ. ಕಳೆದ ಬುಧವಾರ ಈ ಘಟನೆ ಬೆಳಕಿಗೆ ಬಂದಿದ್ದು,…

View More VIDEO| ರೋಪ್​ನಲ್ಲಿ ಕತ್ತು ಸಿಲುಕಿ ನೇತಾಡುತ್ತಿದ್ದ ಸಹೋದರನ ಜೀವ ಉಳಿಸಿ ಸಮಯಪ್ರಜ್ಞೆ ಮೆರೆದ ಸಹೋದರಿ

VIDEO| ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಿಆರ್​ಪಿಎಫ್​ ಯೋಧರು

ನವದೆಹಲಿ: ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ಸಿಆರ್​ಪಿಎಫ್​ ಯೋಧರು ರಕ್ಷಣೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಸಿಆರ್​ಪಿಎಫ್​ ಯೋಧರಾದ ಎಂ.ಜಿ.ನಾಯ್ಡು ಹಾಗೂ ಎನ್.​ ಉಪೇಂದ್ರ ಅವರ ಜತೆ ಕೆಲ…

View More VIDEO| ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಿಆರ್​ಪಿಎಫ್​ ಯೋಧರು

ಆಯತಪ್ಪಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ 85 ವರ್ಷದ ವೃದ್ಧೆಯ ರಕ್ಷಣೆ

ವಿಜಯಪುರ: ಆಯತಪ್ಪಿ ಸುಮಾರು 60 ಅಡಿ ಆಳವಿರುವ ಬಾವಿಗೆ ಬಿದ್ದಿದ್ದ 85 ವರ್ಷ ವಯಸ್ಸಿನ ವೃದ್ಧೆಯನ್ನು ರಕ್ಷಿಸಲಾಗಿದೆ. ವಿಜಯಪುರ ತಾಲೂಕಿನ ಕಳ್ಳಕವಟಗಿ ಗ್ರಾಮದ ಗದ್ಯಾಳ ತೋಟದ ವಸ್ತಿಯಲ್ಲಿರುವ ಬಾವಿಗೆ ತಂಗೆವ್ವ ಗದ್ಯಾಳ ಎಂಬ ವೃದ್ಧೆ…

View More ಆಯತಪ್ಪಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ 85 ವರ್ಷದ ವೃದ್ಧೆಯ ರಕ್ಷಣೆ

VIDEO| 220 ಕಿ.ಮೀ. ಏಕಾಂಗಿಯಾಗಿ ಸಮುದ್ರದಲ್ಲಿ ಈಜಿ ದಣಿದಿದ್ದ ಶ್ವಾನ ಕೊನೆಗೂ ರಕ್ಷಣೆ

ನವದೆಹಲಿ: ಥಾಯ್ಲೆಂಡ್​ನ ಕರಾವಳಿ ಭಾಗದಲ್ಲಿ ಸುಮಾರು 220(135 ಮೈಲಿ) ಕಿ.ಮೀ. ಈಜಿಕೊಂಡು ತುಂಬಾ ದಣಿದಿದ್ದ ಶ್ವಾನವೊಂದನ್ನು ಕಳೆದ ಶುಕ್ರವಾರ ರಕ್ಷಣೆ ಮಾಡಲಾಗಿದೆ. ಕಡುಕಂದು ಬಣ್ಣದ ಶ್ವಾನವನ್ನು ಗಲ್ಫ್​ ಆಫ್​ ಥಾಯ್ಲೆಂಡ್​ನ ತೈಲ ಕಂಪನಿ ಕೆಲಸಗಾರರು…

View More VIDEO| 220 ಕಿ.ಮೀ. ಏಕಾಂಗಿಯಾಗಿ ಸಮುದ್ರದಲ್ಲಿ ಈಜಿ ದಣಿದಿದ್ದ ಶ್ವಾನ ಕೊನೆಗೂ ರಕ್ಷಣೆ

ಧಾರವಾಡ ಕಟ್ಟಡ ಕುಸಿತ: ಪ್ರಾಣದ ಹಂಗು ತೊರೆದು 17 ಜನರ ಜೀವ ರಕ್ಷಿಸಿದ ಸಾಹಸಿ

ಧಾರವಾಡ: ಕಳೆದ ಮಂಗಳವಾರ ಧಾರವಾಡದಲ್ಲಿ ನಿರ್ಮಾಣ ಹಂತದ ನಾಲ್ಕಂತಸ್ತಿನ ಕಟ್ಟಡ ಕುಸಿದ ತಕ್ಷಣ ಹಲವರು ತಮ್ಮ ಪ್ರಾಣದ ಹಂಗು ತೊರೆದು ಕಟ್ಟಡದ ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ರಕ್ಷಣಾ ಸಿಬ್ಬಂದಿ ಆಗಮಿಸುವ…

View More ಧಾರವಾಡ ಕಟ್ಟಡ ಕುಸಿತ: ಪ್ರಾಣದ ಹಂಗು ತೊರೆದು 17 ಜನರ ಜೀವ ರಕ್ಷಿಸಿದ ಸಾಹಸಿ

72 ಗಂಟೆ ಬಳಿಕ ನಾಲ್ವರು ಪವಾಡಸದೃಶ ಪಾರು!

ಧಾರವಾಡ: ಇಲ್ಲಿನ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ 72 ಗಂಟೆಗಳ ಕಾಲ ನೀರು, ಆಹಾರ, ಬೆಳಕು ಇಲ್ಲದೆ ಗುಟುಕು ಜೀವ ಹಿಡಿದುಕೊಂಡಿದ್ದ ನಾಲ್ವರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ವಿಶೇಷವೆಂದರೆ ಅವಶೇಷಗಳಲ್ಲಿ ಸಿಲುಕಿದ್ದವರೂ…

View More 72 ಗಂಟೆ ಬಳಿಕ ನಾಲ್ವರು ಪವಾಡಸದೃಶ ಪಾರು!

ಧಾರವಾಡ ಕಟ್ಟಡ ಕುಸಿತ: ನಾಲ್ಕು ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ದಂಪತಿ ರಕ್ಷಣೆ

ಧಾರವಾಡ: ಕಳೆದ ಮಂಗಳವಾರ ಕುಸಿದಿದ್ದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿಯನ್ನು ಸತತ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ದಿಲೀಪ್​ ಮತ್ತು ಸಂಗೀತಾ ದಂಪತಿ ಸಿಲುಕಿರುವ ಜಾಗ ಪತ್ತೆಯಾಗಿತ್ತು. ಆದರೆ ಅವರು ಇರುವ…

View More ಧಾರವಾಡ ಕಟ್ಟಡ ಕುಸಿತ: ನಾಲ್ಕು ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ದಂಪತಿ ರಕ್ಷಣೆ