ಪರ್ವತಾರೋಹಿಗಳ ಮೃತದೇಹ ತರಲು ತೆರಳಿದ್ದ ಚಾಪರ್​ಗೆ ಹವಾಮಾನ ಅಡ್ಡಿ, ಬರಿಗೈಯಲ್ಲಿ ಹಿಂದಿರುಗಿದ ರಕ್ಷಣಾ ತಂಡ

ಡೆಹರಾಡೂನ್​: ಉತ್ತರಾಖಂಡ್​ನ ನಂದಾ ದೇವಿ ಪರ್ವತದಲ್ಲಿ ಕಾಣೆಯಾಗಿದ್ದ ಪರ್ವತಾರೋಹಿಗಳಲ್ಲಿ ಐವರ ಮೃತ ದೇಹಗಳನ್ನು ಪತ್ತೆ ಹಚ್ಚಿದ್ದ ರಕ್ಷಣಾ ತಂಡ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ಮೃತದೇಹಗಳನ್ನು ಮರಳಿ ತರುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಬುಧವಾರ…

View More ಪರ್ವತಾರೋಹಿಗಳ ಮೃತದೇಹ ತರಲು ತೆರಳಿದ್ದ ಚಾಪರ್​ಗೆ ಹವಾಮಾನ ಅಡ್ಡಿ, ಬರಿಗೈಯಲ್ಲಿ ಹಿಂದಿರುಗಿದ ರಕ್ಷಣಾ ತಂಡ

ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಉಡುಪಿ: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಕೀರ್ತನ್ ಸಿಂಹ(22) ಎಂಬುವರು ಮಂಗಳವಾರ ಮಲ್ಪೆಯಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅಂತಿಮ ಬಿಇ ಪರೀಕ್ಷೆ ಮುಗಿಸಿದ್ದ ಕಾಲೇಜಿನ…

View More ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮರುನಿರ್ಮಾಣವೇ ಸವಾಲು

ಮಡಿಕೇರಿ: ಕಳೆದ ಕೆಲ ದಿನಗಳಿಂದ ಅಬ್ಬರಿಸಿದ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿದ ಕೊಡಗಿನಲ್ಲಿ ಈಗ ವರುಣ ತುಸು ಶಾಂತವಾಗಿರುವುದು ಸಂತ್ರಸ್ತರಲ್ಲಿ ಕೊಂಚ ನೆಮ್ಮದಿ ಮೂಡಿಸಿದ್ದರೂ, ಅನಾಹುತದ ನಂತರದ ಪುನರ್ವಸತಿ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.…

View More ಮರುನಿರ್ಮಾಣವೇ ಸವಾಲು

ಮಳೆ ಕ್ಷೀಣ ಬದುಕು ಮೌನ

ತಿರುವನಂತಪುರಂ/ಕೊಚ್ಚಿ : ದೇವರ ಸ್ವಂತನಾಡು ಖ್ಯಾತಿಯ ಕೇರಳ ಕೊಚ್ಚಿಹೋಗುವಂತೆ ಕಳೆದ 12 ದಿನಗಳಿಂದ ಆರ್ಭಟಿಸಿದ ವರುಣ ಸೋಮವಾರ ಸ್ವಲ್ಪ ಬಿಡುವು ನೀಡಿದ್ದ. ರಾಜ್ಯಾದ್ಯಂತ ಜಲಾವೃತಗೊಂಡ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಲಕ್ಷಾಂತರ ನಿರಾಶ್ರಿತರಿಗೆ ಪುನರ್ವಸತಿ…

View More ಮಳೆ ಕ್ಷೀಣ ಬದುಕು ಮೌನ

ಉಡುಪಿಯಲ್ಲಿ ಭಾರಿ ಮಳೆ: ಬೋಟ್​ ಮೂಲಕ ಗರ್ಭಿಣಿ ರಕ್ಷಣೆ

ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು ಶನಿವಾರವೂ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನ ಬಳಿ…

View More ಉಡುಪಿಯಲ್ಲಿ ಭಾರಿ ಮಳೆ: ಬೋಟ್​ ಮೂಲಕ ಗರ್ಭಿಣಿ ರಕ್ಷಣೆ