ಎಎನ್​-32 ಯುದ್ಧವಿಮಾನ ಅಪಘಾತ: ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ನವದೆಹಲಿ: ಅರುಣಾಚಲಪ್ರದೇಶದ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿದೆ. ಮಳೆ ನಿಂತರೂ ಮೋದ ಕವಿದ ವಾತಾವರಣದಿಂದಾಗಿ ಅಪಘಾತಕ್ಕೀಡಾಗಿರುವ ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನ ಅವಶೇಷಗಳು ಮತ್ತು ಹುತಾತ್ಮ ಯೋಧರ ಶವಗಳ ತೆರವು ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಹುತಾತ್ಮ ಯೋಧರ…

View More ಎಎನ್​-32 ಯುದ್ಧವಿಮಾನ ಅಪಘಾತ: ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ಭೀಕರ ರಸ್ತೆ ಅಪಘಾತ: ಮಿನಿಬಸ್​ ಕಣಿವೆಗೆ ಬಿದ್ದು 15 ಮಂದಿ ದುರ್ಮರಣ

ಶ್ರೀನಗರ: ಮಿನಿ ಬಸ್​ವೊಂದು ಪ್ರಪಾತಕ್ಕೆ ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ರಾಮ್​ಬನ್​ನಲ್ಲಿ ನಡೆದಿದೆ. ಬನಿಹಾಲ್​ನಿಂದ ರಾಮ್​ಬನ್​ಗೆ ತೆರಳುತ್ತಿದ್ದಾಗ ಜಮ್ಮು ಕಾಶ್ಮೀರದ ಕೆಲ ಮೊತ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.…

View More ಭೀಕರ ರಸ್ತೆ ಅಪಘಾತ: ಮಿನಿಬಸ್​ ಕಣಿವೆಗೆ ಬಿದ್ದು 15 ಮಂದಿ ದುರ್ಮರಣ

ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ

 ಗಂಗಾಧರ ಕಲ್ಲಪಳ್ಳಿ ಸುಳ್ಯ ಸುಳ್ಯ-ಮಡಿಕೇರಿ ಹೆದ್ದಾರಿ ಬದಿಯ ಜೋಡುಪಾಲದಲ್ಲಿ ಭಾರಿ ಗಾತ್ರದ ಗುಡ್ಡ ಕುಸಿದು ದುರಂತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೋಡುಪಾಲ, ಮದೆನಾಡು, ಮೊಣ್ಣಗೇರಿ, ಅರೆಕಲ್ಲು ಮತ್ತಿತರ ಪ್ರದೇಶಗಳಿಂದ ಮುನ್ನೂರು ಮಂದಿಯನ್ನು…

View More ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ

ಮಳೆ ಸಂತ್ರಸ್ತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದೇವೆ:ಎಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ಮಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಅವಿರತ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ…

View More ಮಳೆ ಸಂತ್ರಸ್ತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದೇವೆ:ಎಚ್​.ಡಿ. ಕುಮಾರಸ್ವಾಮಿ

ನೋಯ್ಡಾದಲ್ಲಿ ಕಟ್ಟಡದ ಮೇಲೆ ಬಿದ್ದ ನಿರ್ಮಾಣ ಹಂತದ ಕಟ್ಟಡ: ಈ ವರೆಗೆ ಮೂವರ ಸಾವು

ನವದೆಹಲಿ: ದೆಹಲಿ ಸಮೀಪದ ಗ್ರೇಟರ್​ ನೊಯ್ಡಾದ ಶಾ ಬೇರಿ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. 18 ಕುಟುಂಬಗಳು ವಾಸವಾಗಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ…

View More ನೋಯ್ಡಾದಲ್ಲಿ ಕಟ್ಟಡದ ಮೇಲೆ ಬಿದ್ದ ನಿರ್ಮಾಣ ಹಂತದ ಕಟ್ಟಡ: ಈ ವರೆಗೆ ಮೂವರ ಸಾವು