ಕಾರ್ಯಕರ್ತರು ಮನಸ್ಸು ಮಾಡಿದ್ರೆ ಯಾವ ಪೋಲಿಸ್, ಎಸ್​ಪಿ, ಡಿಸಿ ಏನೂ ಮಾಡಲಾಗುವುದಿಲ್ಲ: ಶಾಸಕ ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಿಗೆ ಪೊಲೀಸರು ಕಿರುಕುಳ ನೀಡುತ್ತಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಪೊಲೀಸರ…

View More ಕಾರ್ಯಕರ್ತರು ಮನಸ್ಸು ಮಾಡಿದ್ರೆ ಯಾವ ಪೋಲಿಸ್, ಎಸ್​ಪಿ, ಡಿಸಿ ಏನೂ ಮಾಡಲಾಗುವುದಿಲ್ಲ: ಶಾಸಕ ರೇಣುಕಾಚಾರ್ಯ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯತ್ನ

ಹೊನ್ನಾಳಿ: ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನತೆಯ ಹಿತರಕ್ಷಣೆ ನನ್ನ ಪ್ರಥಮ ಆದ್ಯತೆ. ಅಭಿವೃದ್ದಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಬೆನಕನಹಳ್ಳಿಯಲ್ಲಿ…

View More ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯತ್ನ

ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

ಹೊನ್ನಾಳಿ: ಜನರಿಂದ ಲಂಚ ಪಡೆಯುವ ಅಧಿಕಾರಿಗಳಿಗೆ ತಾಲೂಕಿನಲ್ಲಿ ಸ್ಥಳವಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು. ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದ ಪರಿಹಾರ ಯೋಜನೆಗಳನ್ನು ರೈತರಿಗೆ ತಲುಪಿಸಲು…

View More ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

ಹೊನ್ನಾಳಿ: ಶಿಕ್ಷಣ ಕಲಿಕೆ ಜತೆಗೆ ವಿದ್ಯಾರ್ಥಿಗಳು, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನೆರೆ-ಹೊರೆಯವರ ಬಗ್ಗೆ ಕಾಳಜಿ ತೋರಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‌ಕ್ರಾಸ್ ಸಂಸ್ಥೆ, ಎನ್ನೆಸ್ಸೆಸ್ ವಿದ್ಯಾರ್ಥಿ…

View More ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

ಶತಮಾನದ ಶ್ರೇಷ್ಠ ನಾಯಕ ವಾಜಪೇಯಿ

ಹೊನ್ನಾಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಶತಮಾನದ ಶ್ರೇಷ್ಠ ನಾಯಕ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಜಪೇಯಿ ಅವರ ಪುಣ್ಯತಿಥಿ ಹಾಗೂ ಸದಸ್ಯತ್ವ ನೋಂದಣಿ ಸಭೆ…

View More ಶತಮಾನದ ಶ್ರೇಷ್ಠ ನಾಯಕ ವಾಜಪೇಯಿ

ಬರ, ನೆರೆಯಿಂದ ಬದುಕು ಜರ್ಜರಿತ

ಹೊನ್ನಾಳಿ: ಬರ ಹಾಗೂ ನೆರೆ ಹಾವಳಿಯಿಂದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನ ಜರ್ಝರಿತರಾಗಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಇಲ್ಲಿನ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ…

View More ಬರ, ನೆರೆಯಿಂದ ಬದುಕು ಜರ್ಜರಿತ

ನೆರೆ ಸಂತ್ರಸ್ತರಿಗಾಗಿ ಬೀದಿಗಿಳಿದ ಬಿಜೆಪಿ

ದಾವಣಗೆರೆ: ಕರ್ನಾಟಕದ ನೆರೆ ಸಂತ್ರಸ್ತರ ಸಹಾಯಾರ್ಥ ಬಿಜೆಪಿಯ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಶಾಸಕ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಶನಿವಾರ ನಿಧಿ ಸಂಗ್ರಹಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಕೆ.ಬಿ.ಬಡಾವಣೆಯ ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ನಿಧಿ…

View More ನೆರೆ ಸಂತ್ರಸ್ತರಿಗಾಗಿ ಬೀದಿಗಿಳಿದ ಬಿಜೆಪಿ

VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ

ದಾವಣಗೆರೆ: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್​, ಸೇನೆ, ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಹೊನ್ನಾಳಿ…

View More VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ

ಸಿಎಂ ಎಚ್​.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳು ಸತ್ಯವೆಂದಾದರೆ ಬಹಿರಂಗ ಆತ್ಮಹತ್ಯೆ: ರೇಣುಕಾಚಾರ್ಯ

ಬೆಂಗಳೂರು: ವಿಧಾನಸಭೆಯ ಶುಕ್ರವಾರದ ಕಲಾಪದಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರತಿಪಕ್ಷದ ಶಾಸಕರನ್ನು ಪ್ರಚೋದಿಸುವ ರೀತಿ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ರೀತಿಯಲ್ಲಿ ನನ್ನ ಹೆಸರಿನ ಜಪ ಮಾಡಿದರು. ಭಿನ್ನಮತದಿಂದಾಗಿ ನಾನು ಚೆನ್ನೈ ಮತ್ತು…

View More ಸಿಎಂ ಎಚ್​.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳು ಸತ್ಯವೆಂದಾದರೆ ಬಹಿರಂಗ ಆತ್ಮಹತ್ಯೆ: ರೇಣುಕಾಚಾರ್ಯ

ಮೈತ್ರಿ ಸರ್ಕಾರ ಪತನ ಗ್ಯಾರಂಟಿ, ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ: ರೇಣುಕಾಚಾರ್ಯ

ದಾವಣಗೆರೆ: ರಾಜ್ಯ ಮೈತ್ರಿ ಸರ್ಕಾರದ ಪತನ ಗ್ಯಾರಂಟಿ. ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಮಂಗಳವಾರ ನಗರದಲ್ಲಿ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು…

View More ಮೈತ್ರಿ ಸರ್ಕಾರ ಪತನ ಗ್ಯಾರಂಟಿ, ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ: ರೇಣುಕಾಚಾರ್ಯ